Kannada → English transcript

And then, a corruption- free Karnataka.

ರೂಪಾಯಿ ಕೊಡಂಗಿಲ್ಲ, ಮಾಡಂಗಿಲ್ಲ.

in every taluk office, and district office, there will compulsorily be a big

ಡಿಸ್ಟ್ರಿಕ್ಟ್ ಆಫೀಸ್ನಲ್ಲಿ ಒಂದು ಕಂಪಲ್ಸರಿ ದೊಡ್ಡ ಬೋರ್ಡ್ ಇರ್ತದೆ, ಫೋನ್ ನಂಬರ್ ಇರ್ತದೆ,

ಯಾರೇ ಆಗ್ಲಿ ಲಂಚ ಕೇಳಿದ್ರೆ ಅವರಿಗೆ ಫೋನ್ ಮಾಡ್ಬೇಕು. ಕೆಲವರು ಇದ್ದಾರೆ,

There are some people, who extort money,

middlemen, those who file false cases, and those who give false complaints.

We will investigate that as well. So, I have given special guidance to

ಸೊ ಅದಕ್ಕೆ ನಾನು ಅಧಿಕಾರಿಗಳಿಗೆ ಒಂದು ವಿಶೇಷವಾದ ಮಾರ್ಗದರ್ಶನ ಕೊಟ್ಟಿದ್ದೇನೆ.

the officers. Even if it is me, if I give you any wrong information,

or if I tell you to do something wrong, I have told you not to listen to me.

I have also said that no one should let our ministers do anything wrong either.

I have also said that if our MLAs bring any pressure, bring it to my notice.

End of transcript · 144 words · machine translated

Original transcript (Kannada)

ಆಮೇಲೆ ಭ್ರಷ್ಟಾಚಾರ ಮುಕ್ತ ಕರ್ನಾಟಕ. ಯಾರು ಹತ್ತು ರೂಪಾಯಿ ಕೊಡಂಗಿಲ್ಲ, ಮಾಡಂಗಿಲ್ಲ. ಏನೇ ಆಗ್ಲಿ ಪ್ರತಿ ತಾಲೂಕ್ ಆಫೀಸ್ನಲ್ಲಿ, ಡಿಸ್ಟ್ರಿಕ್ಟ್ ಆಫೀಸ್ನಲ್ಲಿ ಒಂದು ಕಂಪಲ್ಸರಿ ದೊಡ್ಡ ಬೋರ್ಡ್ ಇರ್ತದೆ, ಫೋನ್ ನಂಬರ್ ಇರ್ತದೆ, ಯಾರೇ ಆಗ್ಲಿ ಲಂಚ ಕೇಳಿದ್ರೆ ಅವರಿಗೆ ಫೋನ್ ಮಾಡ್ಬೇಕು. ಕೆಲವರು ಇದ್ದಾರೆ,

ಎಕ್ಸ್ಟಾರ್ಷನ್ ಮಾಡುವಂತವರು, ಮಧ್ಯವರ್ತಿ ಇದ್ದವರು, ಸುಳ್ಳು ಕೇಸ್ ಹಾಕೋರು, ಸುಳ್ಳು ಕಂಪ್ಲೇಂಟ್ ಕೊಡೋರು ಇರ್ತಾರೆ. ಅದರ ಬಗ್ಗೆ ಕೂಡ ನಾವು ಪರಿಶೀಲನೆ ಮಾಡ್ತೀವಿ. ಸೊ ಅದಕ್ಕೆ ನಾನು ಅಧಿಕಾರಿಗಳಿಗೆ ಒಂದು ವಿಶೇಷವಾದ ಮಾರ್ಗದರ್ಶನ ಕೊಟ್ಟಿದ್ದೇನೆ. ನಾನೇ ಆಗ್ಲಿ ಯಾವುದಾದ್ರೂ ಏನಾದ್ರೂ ನಿಮಗೆ ತಪ್ಪು ಮಾಹಿತಿ ಕೊಟ್ರೆ,

ಇಲ್ಲ ಯಾವುದಾದ್ರೂ ತಪ್ಪು ಮಾಡಿ ಅಂತ ಹೇಳಿದ್ರೆ ನೀವು ನನ್ನ ಮಾತು ಕೇಳ್ಬೇಡಿ ಅಂತ ಹೇಳಿದ್ದೇನೆ. ನಮ್ಮ ಸಚಿವರು ಕೂಡ ಅವರ ಕೈಯಲ್ಲೂ ಯಾವ ತಪ್ಪು ಮಾಡ್ಸೋಕೆ ಯಾರು ಬಿಡಬಾರದು ಅಂತ ಹೇಳಿದ್ದೇನೆ. ನಮ್ಮ ಶಾಸಕರು ಕೂಡ ಯಾವುದಾದ್ರೂ ಒತ್ತಡ ತಂದ್ರು ಕೂಡ ನನ್ನ ಗಮನಕ್ಕೆ ತನ್ನಿ ಅಂತ ಹೇಳಿದ್ದೇನೆ.

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Read any video in your language

Paste a link from X, TikTok, YouTube or Instagram. You get a page like this one.