Transcript · Kannada → English

How to Tie a Brahmin Knot

Hello! Are you a Brahmin? If your sacred thread ever

sticks out like this, you won't know how to tie an ash knot.

Then, how to tie an ash knot, I will

teach you. Come, let's see.

First, hold your sacred thread like this.

First, hold it straight where the Brahma knot is.

Hold it straight.

Then, turn it over to one side like this.

Form a ring. Look, like this.

Like this.

Now a ring has formed.

This goes inside here. Next,

look.

Can you see it here? Pull out what came into the middle.

Another ring has formed like this.

Next, from this ring, pull

the part that comes into the middle again. Keep doing it like this,

look.

After making a few knots, make it as small

as you want.

Finally, if you tie one knot,

look, it will be like this. This last bit has come out like this.

I think this length is enough.

Then,

take this end of the length and the other end,

and tie a knot.

This is called an ash knot, see.

Make sure your sacred thread doesn't come out of your shirt like this, or

doesn't go toward your navel.

Salutations at your Srinivasa Sri Krishna's feet!

End of transcript · 207 words · machine translated

Original transcript (Kannada)

ನಮಸ್ತೆ! ನೀವು ಬ್ರಾಹ್ಮಣರಾ? ನಿಮ್ಮ ಜನಿವಾರ ಒಂದು ವೇಳೆ ಹೀಗೆ ಹೊರಗೆ ಬರ್ತಿದ್ರೆ, ನಿಮಗೆ ಬೂದಿ ಗಂಟು ಕಟ್ಟಲಿಕ್ಕೆ ಬರುವುದಿಲ್ಲ. ಹಾಗಾದ್ರೆ, ಬೂದಿ ಗಂಟನ್ನ ಹೇಗೆ ಕಟ್ಟೋದು ಅಂತ ನಾನು ಹೇಳಿಕೊಡ್ತೀನಿ. ಬನ್ನಿ ನೋಡೋಣ. ಮೊದಲಿಗೆ ನಿಮ್ಮ ಜನಿವಾರವನ್ನು ಹೀಗೆ ಹಿಡ್ಕೊಳ್ಳಿ.

ಒಂದು, ಎಲ್ಲಿ ಬ್ರಹ್ಮ ಗಂಟು ಬರುತ್ತಿದೆಯೋ ಅಲ್ಲಿ ನೇರವಾಗಿ ಹಿಡ್ಕೊಳ್ಳಿ. ನಂತರ, ಒಂದು ಕಡೆ ಅದನ್ನ ಹೀಗೆ ಟರ್ನ್ ಮಾಡ್ಕೊಳ್ಳಿ. ಒಂದು ರಿಂಗ್ ಅನ್ನ ಫಾರ್ಮ್ ಮಾಡಿ. ನೋಡಿ ಹೀಗಿದೆ. ಹೀಗೆ

ಈಗ ಒಂದು ರಿಂಗ್ ಫಾರ್ಮ್ ಆಯ್ತು. ಇದು ಇದರ ಒಳಕ್ಕೆ ಹೋಗುತ್ತದೆ. ಅಂದ್ರೆ ನೆಕ್ಸ್ಟ್, ನೋಡಿ. ಇಲ್ಲಿ ಕಾಣಿಸ್ತಿದೆಯಾ? ಮಧ್ಯಕ್ಕೆ ಯಾವುದು ಬಂತಲ್ಲ, ಅದನ್ನ ಎಳೆದು ಬಿಡಿ. ಹೀಗೆ ಇನ್ನೊಂದು ರಿಂಗ್ ಫಾರ್ಮ್ ಆಯ್ತು.

ಈ ರಿಂಗಿನಿಂದ ನೆಕ್ಸ್ಟ್ ಮಧ್ಯಕ್ಕೆ ಬರುವಂತಹ ಭಾಗವನ್ನ ಮತ್ತೆ ಎಳೆಯಬೇಕು. ಹೀಗೆ ಮಾಡ್ತಾ ಹೋದ್ರೆ, ನೋಡಿ. ಒಂದಿಷ್ಟು ಗಂಟು ಆದ ಮೇಲೆ, ನಿಮಗೆ ಎಷ್ಟು ಸಣ್ಣ ಬೇಕೋ ಅಷ್ಟು ಸಣ್ಣ ಮಾಡಿದ ಮೇಲೆ,

ಕಡೆಗೆ ಒಂದು ಗಂಟನ್ನ ಹಾಕಿದ್ರೆ, ನೋಡಿ ಹೀಗಿದೆ. ಈ ಲಾಸ್ಟ್ ಒಂದು ಹೀಗೆ ಬಂದಿದೆ. ನನಗೆ ಇಷ್ಟು ಉದ್ದ ಸಾಕು ಅಂತ ಅನ್ನಿಸ್ತಿದೆ. ಆಗ, ಈ ಉದ್ದದ ಬದಿ ಇದೆಯಲ್ಲ, ಅದರ ಮತ್ತೆ ಇನ್ನೊಂದು ಬದಿಯನ್ನ ತಗೊಂಡು,

ಒಂದು ನಾಟ್, ಒಂದು ಗಂಟನ್ನ ಹಾಕಿಬಿಟ್ಟೆ. ಇದನ್ನ ಬೂದಿ ಗಂಟು ಅಂತ ಕರೀತಾರೆ, ನೋಡಿ. ಹೀಗೆ ನಿಮ್ಮ ಜನಿವಾರ ಅಂಗಿನ ಹೊರಗೆ ಬರದೇ ಇರುವ ಹಾಗೆ, ಅಥವಾ ನಾವಿನ ಕಡೆಗೆ ಹೋಗದೇ ಇರುವ ಹಾಗೆ ನೋಡಿಕೊಳ್ಳಬೇಕು. ನಿಮ್ಮ ಶ್ರೀನಿವಾಸನ ಶ್ರೀ ಕೃಷ್ಣ ಪಾದ ನಮಸ್ತೆ!

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Read any video in your language

Paste a link from X, TikTok, YouTube or Instagram. You get a page like this one.