Transcript · Kannada → English
Discussion on Yash's Career and KGF
He came with nothing. He's not the child of people who had it all,
Understand? We weren't scared back then, will we be scared today? Not scared, right?
And then, to those saying about Yash, who he is,
where he came
from, and who he was before KGF, to whoever
said that,
I want to tell them one thing. I know how to say it in that language too.
I will say it in Kannada itself. They need to have guts.
They don't need to bother so much about a poor boy like Yash.
Because Yash is not a terrorist. Born right here,
raised right here, living like a king in Karnataka, even before this, so many
movies Yash has delivered.
Before KGF came, he was someone who delivered massive hits.
Back-to-back hits, five consecutive movies he has delivered.
The proof of that is right there, right here in our Karnataka.
Seeing that, to those who ask, "Who was he before KGF?", I...
I'll answer. He didn't come with money like them.
Why should those who came with money be scared of him?
They should feel ashamed, not us.
They, they should feel ashamed of that, we won't feel ashamed.
I say with pride that I gave birth to such a son.
End of transcript · 214 words · machine translated
Original transcript (Kannada)
ಏನೂ ಇಲ್ದೇನೆ ಬಂದವನು ಅವನು. ಎಲ್ಲ ಇಟ್ಕೊಂಡು ಬಂದಿರೋರ ಮಕ್ಕಳಲ್ಲ ಅವನು, ಅರ್ಥ ಆಯ್ತಾ? ಅವತ್ತೇ ಎದುರಿಲ್ಲ, ಇವತ್ತು ಎದುರುತ್ತೀವಾ? ಎದುರಿಲ್ಲ ಅಲ್ವಾ? ಆಮೇಲೆ, ಯಾರು ಯಶ್ಗೆ ಹೇಳ್ತಾ ಇದ್ದಾರೆ ಅವನು ಯಾರು, ಎಲ್ಲಿಂದ ಬಂದ, ಅವನು ಯಾರು KGF ಗೆ ಮುಂಚೆ ಅಂತ ಯಾರು
ಹೇಳಿದ್ದಾರೆ, ಅವರಿಗೆ ನಾನು ಒಂದು ಮಾತು ಹೇಳ್ತೀನಿ. ನನಗೆ ಆ ಭಾಷೆಯಲ್ಲಿ ಹೇಳೋಕ್ಕೂ ಬರುತ್ತೆ. ನಾನು ಕನ್ನಡದಲ್ಲೇ ಹೇಳ್ತೀನಿ. ಅವರಿಗೆ ದಿಲ್ ಇರಬೇಕು. ಯಶ್ ಅಂತ ಒಬ್ಬ ಬಡವ ಹುಡುಗನ ಅವರು ಇಷ್ಟೊಂದು ತಲೆಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ. ಯಾಕೆ ಅಂದ್ರೆ ಯಶ್ ಟೆರರಿಸ್ಟ್ ಅಲ್ಲ. ಇಲ್ಲೇ ಹುಟ್ಟಿ
ಇಲ್ಲೇ ಬೆಳೆದು ಕರ್ನಾಟಕದಲ್ಲಿ ರಾಜನ ತರ ಬಾಳ್ಬಿಟ್ಟು, ಇದಕ್ಕೂ ಮುಂಚೆನೂ ತುಂಬಾ ಪಿಕ್ಚರ್ ಕೊಟ್ಟಿದ್ದಾನೆ ಯಶ್. KGF ಬರಕ್ಕೆ ಮುಂಚೆ ದೊಡ್ಡ ಹಿಟ್ ಕೊಟ್ಟು ಹೋಗಿರುವವನು ಅವನು. ಎಲ್ಲಾ ಐದೈದು ಪಿಕ್ಚರ್ ಒಂದರಿಂದ ಒಂದು ಹಿಟ್ ಕೊಟ್ಟಿದ್ದಾನೆ. ಅದಕ್ಕೆ ಸಾಕ್ಷಿ ಅಲ್ಲೇ ಇದೆ, ನಮ್ಮ ಕರ್ನಾಟಕದಲ್ಲೇ ಇದೆ.
ಅದನ್ನು ನೋಡ್ಬಿಟ್ಟು KGF ಗೆ ಮುಂಚೆ ಯಾರು ಇವನು ಅಂತ ಕೇಳಿದವರಿಗೆ ನಾನು ಆನ್ಸರ್ ಹೇಳ್ತೀನಿ. ಅವರ ತರ ದುಡ್ಡಿಟ್ಟುಕೊಂಡು ಬಂದಿಲ್ಲ. ದುಡ್ಡಿಟ್ಟುಕೊಂಡು ಬಂದವರು ಯಾಕೆ ಇವನನ್ನು ನೋಡಿ ಎದುರ್ಬೇಕು? ಅವರಿಗೆ ನಾಚಿಕೆ ಆಗಬೇಕು, ನಮಗಲ್ಲ ಅದು. ಅವರು, ಅವರು ನಾಚ್ಕೋಬೇಕು ಅದಕ್ಕೆ, ನಾವು ನಾಚ್ಕೊಳ್ಳಲ್ಲ.
ನಾವು ಹೆಮ್ಮೆಯಿಂದ ಹೇಳ್ತೀನಿ ನಾನು ಇಂಥ ಮಗನ ಎತ್ತಿದ್ದೀನಲ್ಲ ಅಂತ.