Transcript · Kannada → English

Discussion on Yash and KGF Success

He came with nothing. He isn't the child of those who have it all,

Understand? We weren't scared then, will we be scared today? No, right?

And then, to those asking about Yash, "Who is he?

Where did he

come from? Who was he before KGF?" to whoever has said that,

I want to tell them one thing. I know how to say it in that language too.

But I'll say it in Kannada itself. They should have the guts.

There is no need for them to obsess so much over a poor boy like Yash.

Because Yash is not a terrorist. Born right here,

raised right here, living like a king in Karnataka, even before this,

Yash has delivered so many movies.

He had delivered massive hits before KGF even came out.

He delivered hit after hit, five films in a row.

The proof for that is right there, right here in our Karnataka.

Having seen that, to those who ask, "Who was he before KGF?" I...

I'll give you the answer. We didn't come with money like them.

Why should those who came with money be afraid of him?

They should be ashamed, not us. They should feel ashamed of that.

We won't feel ashamed. We say with pride that we gave birth

to such a son.

End of transcript · 219 words · machine translated

Original transcript (Kannada)

ಏನೂ ಇಲ್ದೇನೇ ಬಂದವ್ನು ಅವ್ನು. ಎಲ್ಲ ಇಟ್ಕೊಂಡು ಬಂದಿರೋರ ಮಕ್ಕಳಲ್ಲ ಅವ್ನು, ಅರ್ಥ ಆಯ್ತಾ? ಅವತ್ತೇ ಎದುರಿಲ್ಲ, ಇವತ್ತು ಎದುರುತ್ತೀವಾ? ಎದುರಲ್ಲ ಅಲ್ವಾ? ಆಮೇಲೆ, ಯಾರು ಯಶ್‌ಗೆ ಹೇಳ್ತ ಇದ್ದಾರೆ ಅವ್ನು ಯಾರು, ಎಲ್ಲಿಂದ ಬಂದ, ಅವ್ನು ಯಾರು KGF ಗೆ ಮುಂಚೆ ಅಂತ ಯಾರ್ ಹೇಳಿದಾರೆ,

ಅವರಿಗೆ ನಾನು ಒಂದು ಮಾತು ಹೇಳ್ತೀನಿ. ನನಗೆ ಆ ಭಾಷೆಯಲ್ಲಿ ಹೇಳೋಕು ಬರುತ್ತೆ. ನಾನು ಕನ್ನಡದಲ್ಲೇ ಹೇಳ್ತೀನಿ. ಅವರಿಗೆ ದಿಲ್ಲು ಇರಬೇಕು. ಯಶ್ ಅಂತ ಒಬ್ಬ ಬಡವರ ಹುಡುಗನ್ನ ಅವರು ಇಷ್ಟೊಂದು ತಲೆಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ. ಯಾಕೆ ಅಂದ್ರೆ ಯಶ್ ಟೆರರಿಸ್ಟ್ ಅಲ್ಲ. ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಕರ್ನಾಟಕದಲ್ಲಿ ರಾಜನ ತರ ಬಾಳ್ಬಿಟ್ಟು, ಇದಕ್ಕೂ ಮುಂಚೆನೂ ತುಂಬಾ

picture ಕೊಟ್ಟಿದ್ದಾನೆ ಯಶ್. KGF ಬರಕ್ ಮುಂಚೆ ದೊಡ್ಡ hit ಕೊಟ್ಟೋಗಿರುವವನು ಅವ್ನು. ಎಲ್ಲಾ ಐದೈದು picture ಒಂದರಿಂದ ಒಂದು hit ಕೊಟ್ಟಿದ್ದಾನೆ. ಅದಕ್ಕೆ ಸಾಕ್ಷಿ ಅಲ್ಲೇ ಇದೆ, ನಮ್ಮ ಕರ್ನಾಟಕದಲ್ಲೇ ಇದೆ. ಅದನ್ನು ನೋಡ್ಬಿಟ್ಟು KGF ಗೆ ಮುಂಚೆ ಯಾರು ಇವ್ನು ಅಂತ ಕೇಳಿದವರಿಗೆ ನಾನು

answer ಹೇಳ್ತೀನಿ. ಅವರ ತರ ದುಡ್ಡಿಟ್ಕೊಂಡು ಬಂದಿಲ್ಲ. ದುಡ್ಡಿಟ್ಕೊಂಡು ಬಂದವರು ಯಾಕೆ ಇವನನ್ನು ನೋಡಿ ಹೆದರಬೇಕು? ಅವರಿಗೆ ನಾಚಿಕೆ ಆಗಬೇಕು, ನಮಗಲ್ಲ ಅದು. ಅವರು, ಅವರು ನಾಚ್ಕೋಬೇಕು ಅದಕ್ಕೆ. ನಾವು ನಾಚ್ಕೊಳಲ್ಲ. ನಾವು ಹೆಮ್ಮೆಯಿಂದ ಹೇಳ್ತೀವಿ ನಾವು ಇಂಥ ಮಗನ ಎತ್ತಿದ್ದೀವಲ್ಲ ಅಂತ.

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Read any video in your language

Paste a link from X, TikTok, YouTube or Instagram. You get a page like this one.