Transcript · Kannada → English
Bullet Train Project in Karnataka
Chennai, Bengaluru,
ಬುಲೆಟ್ ಟ್ರೈನ್ ಅನ್ನ, ಎಕ್ಸ್ಪ್ರೆಸ್ ಬುಲೆಟ್ ಟ್ರೈನ್ ಅನ್ನ ಹಾಕುವಂತ ಒಂದು ಯೋಜನೆಗೆ ಸಮೀಕ್ಷೆಯನ್ನ ಈಗಾಗಲೇ ಮಾಡಿದ್ದಾರೆ.
ಯಾವುದೇ ಗ್ರೌಂಡ್ ಲೆವೆಲ್ ಟ್ರ್ಯಾಕ್ ಅನ್ನ ಹಾಕೋದಿಲ್ಲ.
will be laid. For this, it will run on an elevated
bridge or they are making arrangements to run it underground through tunnels.
In this stretch, when we consider the 463 kilometers,
about 70 kilometers will pass through our Kolar district. This project
will connect our Karnataka, Andhra, and Tamil Nadu, serving as a project that
ಮೂರೂ ರಾಜ್ಯಗಳಿಗೆ ಸಂಪರ್ಕವನ್ನ ಕಲ್ಪಿಸುವಂತ ಒಂದು ಯೋಜನೆಯಾಗಿರುತ್ತೆ.
55 ಅಡಿ ಅಗಲ ಇರುತ್ತೆ ಇದು.
So, similarly, we need to facilitate a length of 70 kilometers in our
Kolar district. We will need to acquire about 167
ಜೊತೆಗೆ ನಮ್ಮ ಈ ಒಂದು ವೊಕ್ಕಲೇರಿ ಏನಿದೆ ಅಲ್ಲಿ ಒಂದು ಸ್ಟಾಪ್ ಸಿಗುತ್ತೆ ಇದಕ್ಕೆ.
ಕೆಳಗಡೆ ಅಡೆತಡೆ ಇರೋದಿಲ್ಲ.
ನಮ್ಮ ಎಲ್ಲವೂ ಏನು ಎಲಿವೇಟೆಡ್ ಅಥವಾ ಸುರಂಗ ಮಾರ್ಗ ಹೋಗೋದ್ರಿಂದ
people won't face any trouble moving from one side to the other if a field gets
bifurcated. Since there is access control on national highways,
ಆದ್ರೆ ಇಲ್ಲಿ ಯಾವುದೇ ರೀತಿಯಾದಂತ ತೊಂದರೆ ಆಗೋದಿಲ್ಲ.
End of transcript · 163 words · machine translated
Original transcript (Kannada)
ಚೆನ್ನೈ, ಬೆಂಗಳೂರು ಹಾಗೆ ಬೆಂಗಳೂರಿಂದ ಮೈಸೂರು ಬುಲೆಟ್ ಟ್ರೈನ್ ಅನ್ನ, ಎಕ್ಸ್ಪ್ರೆಸ್ ಬುಲೆಟ್ ಟ್ರೈನ್ ಅನ್ನ ಹಾಕುವಂತ ಒಂದು ಯೋಜನೆಗೆ ಸಮೀಕ್ಷೆಯನ್ನ ಈಗಾಗಲೇ ಮಾಡಿದ್ದಾರೆ. ಯಾವುದೇ ಗ್ರೌಂಡ್ ಲೆವೆಲ್ ಟ್ರ್ಯಾಕ್ ಅನ್ನ ಹಾಕೋದಿಲ್ಲ. ಇದಕ್ಕೆ ಎಲಿವೇಟೆಡ್ ಏನು ಸೇತುವೆ ಇರುತ್ತೆ ಅದರ ಮೇಲೆ ಹೋಗುವಂತದ್ದು ಅಥವಾ ಸುರಂಗ ಮಾರ್ಗ, ಅಂಡರ್ ಗ್ರೌಂಡ್ ಅಲ್ಲಿ ಹೋಗುವಂತ ಒಂದು ವ್ಯವಸ್ಥೆಯನ್ನ ಮಾಡ್ತಾ ಇದ್ದಾರೆ.
ಈ ಸ್ಟ್ರೆಚ್ ಅಲ್ಲಿ ಬರುವಂತ ವಿಚಾರದಲ್ಲಿ ನಾವು 463 ಕಿಲೋಮೀಟರ್ ತಗೊಂಡಾಗ ಸುಮಾರು 70 ಕಿಲೋಮೀಟರ್ ಅಷ್ಟು ನಮ್ಮ ಕೋಲಾರ ಜಿಲ್ಲೆಯಿಂದ ಹಾದು ಹೋಗುತ್ತೆ. ಈ ಯೋಜನೆ ನಮ್ಮ ಕರ್ನಾಟಕ, ಆಂಧ್ರ ಮತ್ತು ತಮಿಳುನಾಡು ಮೂರೂ ರಾಜ್ಯಗಳಿಗೆ ಸಂಪರ್ಕವನ್ನ ಕಲ್ಪಿಸುವಂತ ಒಂದು ಯೋಜನೆಯಾಗಿರುತ್ತೆ. 55 ಅಡಿ ಅಗಲ ಇರುತ್ತೆ ಇದು.
ಸೊ ಇದೇ ರೀತಿ ನಾವು ನಮ್ಮ ಕೋಲಾರ ಜಿಲ್ಲೆಯಲ್ಲಿ 70 ಕಿಲೋಮೀಟರ್ ಅಷ್ಟು ನಾವು ಉದ್ದಕ್ಕೆ ಮಾಡಿಕೊಡಬೇಕಾಗುತ್ತೆ. ಸುಮಾರು 167 ಹೆಕ್ಟೇರ್ ಅಷ್ಟು ಭೂಮಿ ನಮಗೆ ಅಕ್ವೈರ್ ಮಾಡ್ಬೇಕಾಗುತ್ತೆ. ಜೊತೆಗೆ ನಮ್ಮ ಈ ಒಂದು ವೊಕ್ಕಲೇರಿ ಏನಿದೆ ಅಲ್ಲಿ ಒಂದು ಸ್ಟಾಪ್ ಸಿಗುತ್ತೆ ಇದಕ್ಕೆ. ಕೆಳಗಡೆ ಅಡೆತಡೆ ಇರೋದಿಲ್ಲ. ನಮ್ಮ ಎಲ್ಲವೂ ಏನು ಎಲಿವೇಟೆಡ್ ಅಥವಾ ಸುರಂಗ ಮಾರ್ಗ ಹೋಗೋದ್ರಿಂದ
ಜನ ಯಾವುದೇ ಒಂದು ಹೊಲ ಬೈಫರ್ಕೇಟ್ ಆದಾಗ ಆ ಕಡೆ ಈ ಕಡೆ ಹೋಗೋದಕ್ಕೆ ತೊಂದರೆ ಆಗೋದಿಲ್ಲ. ನ್ಯಾಷನಲ್ ಹೈವೇಯಲ್ಲಿ ಆಕ್ಸೆಸ್ ಕಂಟ್ರೋಲ್ ಇರೋದ್ರಿಂದ ಕೆಲವು ಕಡೆ ತೊಂದರೆ ಆಗುತ್ತೆ. ಆದ್ರೆ ಇಲ್ಲಿ ಯಾವುದೇ ರೀತಿಯಾದಂತ ತೊಂದರೆ ಆಗೋದಿಲ್ಲ.