Transcript · Kannada → English

Discussion on Diwali Celebrations and Fireworks

Actress Ramya was reportedly furious that they burst fireworks during Dasara.

They burst them until three o'clock at some Fun World.

They said they didn't burst them at Fun World.

Then she said, no, not there, at some Rajakshi Theatre in R.T. Nagar

near a school ground, that's where they burst them, apparently. Madam issued a clarification.

Madam, yesterday was Dasara.

Yes.

That Dasara has been held there since before you were born.

That's it.

That's why they set off fireworks there yesterday.

If you didn't know that, we've given you some information.

If you want, tweet about us.

End of transcript · 99 words · machine translated

Original transcript (Kannada)

ದಸರಲ್ಲಿ ಪಟಾಕಿ ಹೊಡಿತಾರೆ ಅಂತ ನಟಿ ಮೇಡಂ ರಮ್ಯಾ ಅವರದು ಸಿಕ್ಕಾಪಟ್ಟೆ ಕೋಪ ಅಂತೆ. ಮೂರು ಗಂಟೆವರೆಗೂ ಹೊಡೆದುಬಿಟ್ರು ಅದು ಏನೋ Fun World ಅಲ್ಲಿ ಅಂತ. ಅವರು Fun World ಅಲ್ಲಿ ನಾವು ಹೊಡೆದಿಲ್ಲ ಅಂತ. ಆಮೇಲೆ ಇವರು, ಹೇ ಅವರಲ್ಲ, ಅದು ಆರ್.ಟಿ.ನಗರದ ಯಾವುದೋ ರಾಜಾಕ್ಷಿ ಥಿಯೇಟರ್ ಹತ್ರ ಒಂದು ಶಾಲೆ Ground ಅಲ್ಲಿ ಹೊಡೆದಿರೋದು ಅಂತ ಮೇಡಂ ಒಂದು ಸ್ಪಷ್ಟೀಕರಣ ಅಂತೆ.

ಮೇಡಂ, ನಿನ್ನೆ ದಸರಾ. ಹೌದು ನೀವು ಆ Area ಗೆ ಬರಕ್ಕೆ, ಅಥವಾ ನೀವು ಹುಟ್ಟೋಕೆ ಮೊದಲಿಂದ ನಡೀತಿರೋ ದಸರಾ ಅದು. ಹಂಗಾಗಿ ನಿನ್ನೆ ಅಲ್ಲಿ ಪಟಾಕಿ ಹೊಡೆದಿರುತ್ತಾರೆ.

ನಿಮಗೆ ಅದು ಗೊತ್ತಿಲ್ದಿದ್ರೆ, ಒಂದು Information ಹೇಳಿದ್ದೀವಿ. ಬೇಕಿದ್ರೆ ನಮ್ಮ ಮೇಲೆ ಒಂದು Tweet ಹಾಕ್ಕಳಿ.

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Read any video in your language

Paste a link from X, TikTok, YouTube or Instagram. You get a page like this one.