Transcript · Kannada → English
Kannada → English transcript
Five people together,
at the courier office in Shivajinagar put my father in a bag,
took him away and on Yugadi and again on Ramzan festival on that occasion,
all the bus fares increased and seats were not available, that was a message
that we tried to send as a
prank to let people know, that is what we went to do
We did not realize that doing this was wrong.
Now that we have realized this, we are asking for forgiveness.
End of transcript · 82 words · machine translated
Original transcript (Kannada)
ಐದು ಜನ ಸೇರಿ ಶಿವಾಜಿನಗರದಲ್ಲಿನ ಕೊರಿಯರ್ ಆಫೀಸ್ ನಲ್ಲಿ ಐದು ಜನ ಸೇರಿ ಶಿವಾಜಿನಗರದಲ್ಲಿನ ಕೊರಿಯರ್ ಆಫೀಸ್ ನಲ್ಲಿ ನನ್ನ ತಂದೆಯವರನ್ನ ಚೀಲದಲ್ಲಿ ಹಾಕಿ ತಗೊಂಡು ಹೋಗಿ ಯುಗಾದಿ ಮತ್ತೆ ರಂಜಾನ್ ಹಬ್ಬ ಪ್ರಯುಕ್ತವಾಗಿ ಎಲ್ಲಾ ಬಸ್ ರೇಟ್ ಜಾಸ್ತಿಯಾಗಿದೆ ಹಾಗೂ ಸೀಟ್ ಸಿಗ್ತಾ ಇಲ್ಲ ಅನ್ನೋ ಒಂದು ಮೆಸೇಜ್ ನ ಕಳಿಸಲಿಕ್ಕಾಗಿ ಒಂದು ಪ್ರಾಂಕ್ ಮೂಲಕ
ಮಾಡೋದು ತಪ್ಪು ಅಂತ ಗೊತ್ತಾಗಿಲ್ಲ ನಮಗೆ ಇದು ನಮಗೆ ಗೊತ್ತಾಗಿದ್ದರಿಂದ ಈಗ ನಾವು ಕ್ಷಮೆ ಕೇಳ್ತಾ ಇದ್ದೀವಿ