Transcript · Kannada → English
Emotional conversation in Kannada
Tell them.
Before they lay a hand on us, before they raise a hand, they should think once.
I love you very much, Shivanna, whether it's you, Raghanna, or everyone.
I worship you from my heart, but those around you shouldn't lay hands on us.
They shouldn't come near us.
We have hands too, Raghanna.
I'm telling you sincerely, I haven't said anything.
I'm telling you for certain, if I've hurt you in any way, please forgive me.
I haven't said anything.
End of transcript · 82 words · machine translated
Original transcript (Kannada)
ಅವರಿಗೆ ಹೇಳಿ ನಮ್ಮ ಮೇಲೆ ಕೈ ಹಾಕಿನ ಮುಂಚೆ ಕೈ ಮಾಡಕ್ಕಿನ ಮುಂಚೆ ಒಂದು ಬತ್ತಿ ಯೋಚನೆ ಮಾಡಿ. ನಾನು ತುಂಬಾ ಪ್ರೀತಿಸ್ತೀನಿ ಶಿವಣ್ಣ ನಿಮನ್ನು, ನಿಮ್ನ ಆದ್ರೆ ರಾಘಣ್ಣನ ಆದ್ರೆ ಎಲ್ಲರನ್ನು ಮನಸ್ಸಿನಿಂದ ಪೂಜಿಸ್ತೀನಿ but ಆ ಲಕ್ಷ ಪಕ್ಕ ಇರುವವರು ಮೈ ಮೇಲೆ ಕೈ ಹಾಕಕ್ಕೆ ಬರಬಾರದು.
ಕೈಗಳು ನಮಗೂ ಇದೆ. ರಾಘಣ್ಣ ಮನಸ್ಪೂರ್ವಕವಾಗಿ ಹೇಳ್ತಿದೀನಿ ನಿನಗೆ ನಾನು ಏನು ಹೇಳಿಲ್ಲ. ನಿಶ್ಚಿತನಾದ್ ಮುರ್ದೆ ಹೇಳ್ತಿದೀನಿ ನಿನಗೇನಾದ್ರು ನೋವು ಮಾಡಿದ್ರೆ ನನ್ನ ಕ್ಷಮಿಸಿಬಿಡಿ ಮತ್ತೆ ನಾನಂತು ಏನು ಹೇಳಿಲ್ಲ.