Transcript · Kannada → English
Kannada → English transcript
Shivakumar sir…
You… will you regret it tomorrow.
Doing something that should not be done
Committing one… unforgivable crime, and saving everyone…
The faith and trust of the people of this land, it is like betraying them…
You gave protection to make one person the Chief Minister, Honorable Shivakumar
Him. I will not say anything today.
Time itself will tell everything, because…
since you are the villain who led all of this…
I am only saying that because you are that villain.
I have respect for you, sir. My dream is that you should become chief minister.
Seeing that, do you think I am calling you a villain?
If that is so, will you become chief minister? Does that not make sense?
End of transcript · 122 words · machine translated
Original transcript (Kannada)
ಶಿವಕುಮಾರ್ ಅವರೇ... ನೀವು... ನಾಳೆ ಪಶ್ಚಾತ್ತಾಪ ಪಡೋರಿದ್ದೀರಾ. ಯಾವುದೋ ಮಾಡಬಾರದಂತ ಒಂದು... ಅಕ್ಷಮ್ಯ ಅಪರಾಧ ಮಾಡಿ, ಎಲ್ಲರನ್ನ ರಕ್ಷಣೆ ಮಾಡಿ... ಈ ನಾಡಿನ ಜನರ ನಂಬಿಕೆ, ವಿಶ್ವಾಸ, ದ್ರೋಹ ಮಾಡಿದಂತ...
ಒಬ್ಬ ವ್ಯಕ್ತಿಯನ್ನ ಮುಖ್ಯಮಂತ್ರಿಯಾಗಿ ಕೂರಿಸೋಕೆ ನೀವು ರಕ್ಷಣೆಯನ್ನ ಕೊಟ್ರಿ ಮಾನ್ಯ ಶಿವಕುಮಾರ್ ಅವರೇ. ನಾನು ಇವತ್ತು ಹೇಳೋದಿಲ್ಲ ಯಾವುದೇ ಮಾತನ್ನ. ಕಾಲಾನೇ ಎಲ್ಲ ಹೇಳುತ್ತೆ. ಯಾಕೆಂದ್ರೆ... ಇದರ ನೇತೃತ್ವನು ವಹಿಸಿದಂತ ಖಳನಾಯಕ ನೀವೇನೆ ಆದ್ದರಿಂದ... ನಾನು ಹೇಳ್ತಾ ಇದ್ದೀನಿ ಅಷ್ಟೇ.
ನಿಮ್ಮ ಬಗ್ಗೆ ಗೌರವ ಇದೆ ಸ್ವಾಮಿ. ಮುಖ್ಯಮಂತ್ರಿ ಆಗಬೇಕು ಅಂತ ಕನಸು ಕಾಣ್ತಿರೋ ನಿಮ್ಮ ಬಗ್ಗೆ ಖಳನಾಯಕ ಅಂತೀನಿ ಅಲ್ಲ ನಾನು? ಅಲ್ಲಿದ್ರೆ ಮುಖ್ಯಮಂತ್ರಿ ಆಗ್ತೀರಾ? ಅದು ಅರ್ಥಾಗೋದಿಲ್ವಾ?