Transcript · Kannada → English
Kannada → English transcript
How is the effort to find players like Vaibhav Suryavanshi in Karnataka, sir?
To get selected for Team India...
Sir, we need to find good players, players who are really good.
Comparing everyone to Vaibhav Suryavanshi is not right. Vaibhav Suryavanshi is
ವೈಭವ್ ಸೂರ್ಯವಂಶಿ ಒಂದು ಯುನಿಕ್ ಪ್ಲೇಯರ್ ಸರ್. ಸಚಿನ್ ತೆಂಡೂಲ್ಕರ್ ಆದ್ಮೇಲೆ 15
ಇಯರ್ಸ್ ಆಡಿ ಒನ್ ಪ್ಲೇಯರ್ ಇದ್ದಾರೆ.
How many years has it been? It's been about 40 years. After 40 years,
another Vaibhav Suryavanshi comes along. We shouldn't just compare.
Our boys... no, our boys play well, they should play. But he is a unique player,
ಬಟ್ ಅವರು ಒಂತರ ಯುನಿಕ್ ಪ್ಲೇಯರ್,
He is a unique player, we must accept that. He is playing brilliantly.
ತರ ಟ್ಯಾಲೆಂಟ್ ಅಂದ್ರೆ
what we call a special talent.
Hopefully, he will go ahead and show the same performance,
He plays so well for India, winning matches for India. That's what we love.
End of transcript · 147 words · machine translated
Original transcript (Kannada)
ವೈಭವ್ ಸೂರ್ಯವಂಶಿ ತರ ಪ್ಲೇಯರ್ಸ್ ಕರ್ನಾಟಕದಲ್ಲೂ ಹುಡುಕುವಂತ ಪ್ರಯತ್ನ ಹೇಗೆ ಸರ್? ಟೀಮ್ ಇಂಡಿಯಾಗೆ ಸೆಲೆಕ್ಟ್ ಆಗೋಕೆ... ಸರ್, ಚೆನ್ನಾಗಿ ಪ್ಲೇಯರ್, ಚೆನ್ನಾಗಿರೋ ಪ್ಲೇಯರ್ ಹುಡುಕಬೇಕು. ಎಲ್ಲರಿಗೂ ವೈಭವ್ ಸೂರ್ಯವಂಶಿ ಕಂಪೇರ್ ಮಾಡಿ ಅದು ಚೆನ್ನಾಗಿರಲ್ಲ. ವೈಭವ್ ಸೂರ್ಯವಂಶಿ ಒಂದು ಯುನಿಕ್ ಪ್ಲೇಯರ್ ಸರ್. ಸಚಿನ್ ತೆಂಡೂಲ್ಕರ್ ಆದ್ಮೇಲೆ 15
ಇಯರ್ಸ್ ಆಡಿ ಒನ್ ಪ್ಲೇಯರ್ ಇದ್ದಾರೆ. ಎಷ್ಟು ವರ್ಷ ಆಗೋಯ್ತು ಅದಕ್ಕೆ ಒಂದು 40 ವರ್ಷ ಆಗೋಯ್ತು. 40 ವರ್ಷ ಆದ್ಮೇಲೆ ಇನ್ನೊಂದು ವೈಭವ್ ಸೂರ್ಯವಂಶಿ ಬರ್ತಾರೆ. ಸುಮ್ನೆ ಅದು ಕಂಪೇರಿಂಗ್ ಮಾಡಬಾರದು. ನಮ್ಮ ಹುಡುಗರು ನಮ್ಮ ಇಲ್ಲ, ನಮ್ಮ ಹುಡುಗರು ಚೆನ್ನಾಗಿ ಆಡ್ತಾರೆ, ಅವರಿಗೆ ಆಡಬೇಕು. ಬಟ್ ಅವರು ಒಂತರ ಯುನಿಕ್ ಪ್ಲೇಯರ್,
ಅವನು ಯುನಿಕ್ ಪ್ಲೇಯರ್ ಅವರಿಗೆ ಅಕ್ಸೆಪ್ಟ್ ಮಾಡಬೇಕು, ಅವನು ಸಕ್ಕತ್ತಾಗಿ ಆಡ್ತಾ ಇದ್ದಾನೆ. ಒಂದು ಆ ತರ ಟ್ಯಾಲೆಂಟ್ ಅಂದ್ರೆ ಏನು ಒಂತರ ಸ್ಪೆಷಲ್ ಟ್ಯಾಲೆಂಟ್ ನಾವು ಕೇಳ್ತೀವಿ. ಹೋಪ್ ಫುಲ್ಲಿ ಅವನು ಮುಂಚೆ ಹೋಗಿ ಅದೇ ಪರ್ಫಾರ್ಮೆನ್ಸ್ ತೋರಿಸ್ತಾನೆ, ಅದೇ ಚೆನ್ನಾಗಿ ಇಂಡಿಯಾಗೆ ಆಡ್ತಾನೆ, ಇಂಡಿಯಾಗೆ ಮ್ಯಾಚಸ್ ಗೆಲ್ತಾನೆ. ಅದು ಒಂತರ ನಮಗೆ ನಮ್ಮ ಇಷ್ಟ.