Transcript · Kannada → English
Discussion on Internal Conflict and Security
What
is
the
guarantee
that
those
holding
sticks
today
won't
hold
guns
tomorrow?
Coming and standing at the
specified time, at
the specified place, in
the specified uniform...
An organization that is ready to do whatever it takes.
In the event of a war, they said," Give us 15 days, we will come prepared."
The RSS, which is ready to fight against external forces...
What is the guarantee they won't cause internal rebellion?
Why shouldn't they be restricted, I ask.
On what trust did you put weapons in the hands of soldiers? They... they... No, no.
One minute. Please, please do not interrupt.
What they asked is,
what is the guarantee that those who can get ready for war in
15 days won't cause internal riots? Huh?
They have asked a good question.
These are all just thoughts. That's a good question.
You said you are a Congress worker. Let me ask you a question.
Sajjan Kumar was your leader. He massacred the Sikhs.
What if I ask why you wouldn't do the
same? They were your own leaders. Indira Gandhi, Indira Gandhi imposed Emergency
and suspended the Constitution. What if I ask why you wouldn't do the same?
So, no, no, because of that, restrictions should be imposed on you,
and then you should be banned— this argument is just as childish.
End of transcript · 223 words · machine translated
Original transcript (Kannada)
ಇವತ್ತು ಕೋಲು ಹಿಡ್ಕೊಂಡವರು ನಾಳೆ ಗನ್ ಹಿಡ್ಕೊಳ್ಳಲ್ಲ ಅಂತ ಏನು ಗ್ಯಾರಂಟಿ? ಇವತ್ತು ಕೋಲು ಹಿಡ್ಕೊಂಡವರು ನಾಳೆ ಗನ್ ಹಿಡ್ಕೊಳ್ಳಲ್ಲ ಅಂತ ಏನು ಗ್ಯಾರಂಟಿ? ಇವತ್ತು ಕೋಲು ಹಿಡ್ಕೊಂಡವರು ನಾಳೆ ಗನ್ ಹಿಡ್ಕೊಳ್ಳಲ್ಲ ಅಂತ ಏನು ಗ್ಯಾರಂಟಿ? ಇವತ್ತು ಕೋಲು ಹಿಡ್ಕೊಂಡವರು ನಾಳೆ ಗನ್ ಹಿಡ್ಕೊಳ್ಳಲ್ಲ ಅಂತ ಏನು ಗ್ಯಾರಂಟಿ? ಇವತ್ತು ಕೋಲು ಹಿಡ್ಕೊಂಡವರು ನಾಳೆ ಗನ್ ಹಿಡ್ಕೊಳ್ಳಲ್ಲ ಅಂತ ಏನು ಗ್ಯಾರಂಟಿ?
ಇವತ್ತು ಕೋಲು ಹಿಡ್ಕೊಂಡವರು ನಾಳೆ ಗನ್ ಹಿಡ್ಕೊಳ್ಳಲ್ಲ ಅಂತ ಏನು ಗ್ಯಾರಂಟಿ? ಇವತ್ತು ಕೋಲು ಹಿಡ್ಕೊಂಡವರು ನಾಳೆ ಗನ್ ಹಿಡ್ಕೊಳ್ಳಲ್ಲ ಅಂತ ಏನು ಗ್ಯಾರಂಟಿ? ಹೇಳಿದ ಸಮಯಕ್ಕೆ, ಹೇಳಿದ ಜಾಗಕ್ಕೆ, ಹೇಳಿದ ಸಮವಸ್ತ್ರದಲ್ಲಿ ಬಂದು ನಿಲ್ಲುವಂತ... ಹೇಳಿದ ಸಮಯಕ್ಕೆ, ಹೇಳಿದ ಜಾಗಕ್ಕೆ, ಹೇಳಿದ ಸಮವಸ್ತ್ರದಲ್ಲಿ ಬಂದು ನಿಲ್ಲುವಂತ... ಹೇಳಿದ ಸಮಯಕ್ಕೆ, ಹೇಳಿದ ಜಾಗಕ್ಕೆ, ಹೇಳಿದ ಸಮವಸ್ತ್ರದಲ್ಲಿ ಬಂದು ನಿಲ್ಲುವಂತ...
ಹೇಳಿದ ಸಮಯಕ್ಕೆ, ಹೇಳಿದ ಜಾಗಕ್ಕೆ, ಹೇಳಿದ ಸಮವಸ್ತ್ರದಲ್ಲಿ ಬಂದು ನಿಲ್ಲುವಂತ... ಹೇಳಿದ ಸಮಯಕ್ಕೆ, ಹೇಳಿದ ಜಾಗಕ್ಕೆ, ಹೇಳಿದ ಸಮವಸ್ತ್ರದಲ್ಲಿ ಬಂದು ನಿಲ್ಲುವಂತ... ಹೇಳಿದ ಸಮಯಕ್ಕೆ, ಹೇಳಿದ ಜಾಗಕ್ಕೆ, ಹೇಳಿದ ಸಮವಸ್ತ್ರದಲ್ಲಿ ಬಂದು ನಿಲ್ಲುವಂತ... ಹೇಳಿದ ಸಮಯಕ್ಕೆ, ಹೇಳಿದ ಜಾಗಕ್ಕೆ, ಹೇಳಿದ ಸಮವಸ್ತ್ರದಲ್ಲಿ ಬಂದು ನಿಲ್ಲುವಂತ... ಏನು ಬೇಕಾದರೂ ಮಾಡೋದಕ್ಕೆ ತಯಾರಾಗಿರುವಂತಹ ಒಂದು ಸಂಘಟನೆ.
ಏನು ಬೇಕಾದರೂ ಮಾಡೋದಕ್ಕೆ ತಯಾರಾಗಿರುವಂತಹ ಒಂದು ಸಂಘಟನೆ. ನಾಳೆ ದಿನ ಯುದ್ಧದ ಸಂದರ್ಭದಲ್ಲಿ ಹೇಳಿದ್ರು, ನಮಗೆ 15 ದಿನ ಸಮಯ ಕೊಡಿ ನಾವು ಯುದ್ಧಕ್ಕೆ ತಯಾರಾಗಿ ಬರ್ತೀವಿ ಅಂತ. ಬಾಹ್ಯ ಶಕ್ತಿಗಳ ವಿರುದ್ಧ ಹೋರಾಡೋದಕ್ಕೆ ತಯಾರಾಗಿರುವಂತಹ ಆರ್.ಎಸ್.ಎಸ್. ಆಂತರಿಕ ದಂಗೆಗೆ ಕಾರಣ ಆಗಲ್ಲ ಅಂತ ಏನು ಗ್ಯಾರಂಟಿ? ಯಾಕೆ ಅವರನ್ನ ರೆಸ್ಟ್ರಿಕ್ಟ್ ಮಾಡಬಾರದು ಅಂತ ನಾನು ಕೇಳ್ತೀನಿ. ಯಾವ ನಂಬಿಕೆ ಮೇಲೆ ಸೈನಿಕರ ಕೈಗೆ ವೆಪನ್ ಕೊಡುದ್ರಿ?
ಅವರು ಕೇಳಿದ್ದು... ಅವರು ಕೇಳಿದ್ದು, 15 ದಿವಸದಲ್ಲಿ ನಾವು ಯುದ್ಧಕ್ಕೆ ರೆಡಿಯಾಗಿ ಬಿಡ್ತೀವಿ ಅನ್ನುವಂತವರು ನಾಳೆ ಆಂತರಿಕವಾಗಿ ಗಲಭೆ ಮಾಡುವುದಿಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ ಅಂತಾರೆ ಅವರು. ಅವರು ಕೇಳಿದ್ದು... ಅವರು ಕೇಳಿದ್ದು, 15 ದಿವಸದಲ್ಲಿ ನಾವು ಯುದ್ಧಕ್ಕೆ ರೆಡಿಯಾಗಿ ಬಿಡ್ತೀವಿ ಅನ್ನುವಂತವರು ನಾಳೆ ಆಂತರಿಕವಾಗಿ ಗಲಭೆ ಮಾಡುವುದಿಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ ಅಂತಾರೆ ಅವರು. ಹಾಂ? ಒಳ್ಳೆ ಪ್ರಶ್ನೆ ಕೇಳಿದ್ದಾರೆ. ಎಲ್ಲವೂ ಯೋಚನೆಗಳಷ್ಟೇ. ಒಳ್ಳೆ ಪ್ರಶ್ನೆ ಕೇಳಿದ್ದಾರೆ. ತಾವು ಕಾಂಗ್ರೆಸ್ ಕಾರ್ಯಕರ್ತರು ಅಂತ ಹೇಳಿದ್ರಿ.
ನಿಮ್ಮ ನಾಯಕರು ಸಜ್ಜನ್ ಕುಮಾರ್ ಆಗಿದ್ರು. ಸಿಖ್ಖರ ನರಮೇಧ ಮಾಡಿದ್ರು. ನೀವ್ ಯಾಕೆ ಮಾಡಲ್ಲ ಅಂತ ನಾನು ಕೇಳ್ಬಿಟ್ರೆ? ನೀವ್ ಯಾಕೆ ಮಾಡಲ್ಲ ಅಂತ ನಾನು ಕೇಳಿದ್ರೆ? ಅದಕ್ಕೆ ಅಲ್ಲಲ್ಲ ಅದಕ್ಕೆ ನಿಮ್ಮ ಮೇಲೆ ನಿರ್ಬಂಧ ಹಾಕ್ಬೇಕು, ಆಮೇಲೆ ನಿಷೇಧ ಹಾಕ್ಬೇಕು ಅಂತ ಹೇಳುವಷ್ಟೇ ಬಾಲಿಶವಾಗಿದೆ ಈ ವಾದ.