0:00

TV9 digitalಗೆ ಸ್ವಾಗತ. ನಾನು ಪ್ರದೀಪ್ ಚಿಕ್ಕಾಟೆ.

0:03

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವಂತಹ ರಾಜಾಜಿನಗರದ ಏಳು ಜನರ ಸರಣಿ ಹತ್ಯೆ ಸಂಬಂಧ ಈಗ ಎಲ್ಲರ ಮೃತದೇಹಗಳು ಕೂಡ ಪತ್ತೆಯಾಗಿದೆ.

0:12

ನಿನ್ನೆ ಶಿರಡಿಘಾಟ್ ನಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿತ್ತು, ಅಂದ್ರೆ ಕೊನೆಯ ಇಬ್ಬರು ಅಂದ್ರೆ ಈಗಾಗ್ಲೇ ಚಾಮುಂಡಿ ಬೆಟ್ಟದಲ್ಲಿ ಇಬ್ಬರು ಹಾಗೆ ಸೇಲಂ ನಲ್ಲಿ ಇಬ್ಬರು ಜೊತೆಗೆ ನಂದಿಬೆಟ್ಟದಲ್ಲಿ ಒಬ್ಬ ಬಾಲಕನ ಶವ ಪತ್ತೆಯಾಗಿತ್ತು.

0:25

ಈಗ ಶಿರಡಿಘಾಟ್ ನಲ್ಲಿ ಪತ್ತೆಯಾಗಿದ್ದ ಶವವನ್ನು ಸಹ ನಿನ್ನೆ ರಾತ್ರಿನೇ ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆನ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರವನ್ನ ಮಾಡಿದ್ರು.

0:34

ಸದ್ಯ ಈಗ ಏಳು ಜನರ ಮೃತದೇಹ ಅಂತ್ಯ ಸಂಸ್ಕಾರವನ್ನು ಸಹ ಕುಟುಂಬಸ್ಥರು ನಡೆಸಿದ್ದಾರೆ.

0:39

ಆದರೆ ಇನ್ನೊಂದು ಕಡೆ ರಾಜಾಜಿನಗರ ಪೊಲೀಸರು ಮೃತದೇಹಗಳ ಪತ್ತೆ ಕಾರ್ಯ ಮುಗಿಸಿ ಈಗ ಪ್ರಕರಣದ ಅಸಲಿ ತನಿಖೆಗೆ ಇಳಿದಿರುವಂತದ್ದು.

0:48

ನಿನ್ನೆ ರಾತ್ರಿಯೇ ಬೆಂಗಳೂರಿಗೆ ಆರೋಪಿಯಾಗಿರುವಂತಹ ಇಂದು ಶೇಖರನ್ನ ಕರೆತಂದಿರುವಂತಹ ಪೊಲೀಸರು ಆತನನ್ನು ಅಜ್ಞಾತ ಸ್ಥಳದಲ್ಲಿಟ್ಟು ವಿಚಾರಣೆಯನ್ನ ಶುರು ಮಾಡಿದ್ದಾರೆ.

0:57

ಇಲ್ಲಿ ಪ್ರಮುಖವಾಗಿ ಆತ ಹೇಳ್ತಾ ಇರುವಂತದ್ದು ಹೆಂಡತಿ ಮತ್ತು ಆಕೆಯ ಕುಟುಂಬಸ್ಥರಿಂದ ನೀಡುತ್ತಿದ್ದ ಮಾನಸಿಕ ಹಿಂಸೆ ಹಾಗೂ ಆಸ್ತಿ ವಿಚಾರವಾಗಿ ಈ ರೀತಿಯಾದಂತಹ

End of transcript · 117 words

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Made with TranslateMom

TranslateMom transcribes and translates videos from X, TikTok, YouTube and Instagram. Paste a link and you get a page like this one, in your language.

Transcribed with TranslateMom. Paste any video link to get subtitles and a transcript in your language.

© 2026 TranslateMom · AI video translation and subtitles Transcripts Sources Pricing Legal