ಕಾಂತಾರ ನೋಡಿಲ್ಲ, ಕನ್ನಡ ಕಲಿಯುತ್ತಿದ್ದೇನೆ: ಚಿತ್ರರಂಗದ ಬಗ್ಗೆ ಮಾತು
ಸಮ್ಮೆ
ಸಮ್ಮೆ ನಂಗ್ ಗೊತ್ತು ನೀವ್ ಕೇಳಿಲ್ಲ ಬಟ್ ನೀವ್ ಕೇಳ್ತೀರಾ ಅದಕ್ಕೆ ನಾನೇ
ಮಾಡ್ಬಿಟ್ಟೆ. ಕಾಂತಾರ movie ನಾ ನಾನ್ ನೋಡಿಲ್ಲ ಇನ್ನು.
ಕನ್ನಡ ಇನ್ನೂ ಕಲಿತಿದೀನಿ. ನಾನ್ diet ಆ.
ನನ್ trainer ಏನ್ ಹೇಳ್ತಾನ್ ನಾನ್ ಅದೇ ತಿಂತೇನೆ.
ಹೆಂಗ್ ಬಂದ್ಬಿಡ್ತೀರಾ airport ಗೆ ಯಾವಾಗ್ಲೂ? publicist ಕರೆದ್ರಾ?
ಹಂಗಂದ್ರೆ ತಗೋಳಿ.
ಬಾಯಿ ಮುಚ್ಕೊಂಡ್ ಮಾತಾಡ್ತೀನಿ ಅಂತ ಹೇಳ್ಬೇಡಿ that's so rude.
ಬಾಯಿ ಮುಚ್ಕೊಂಡು ಹೆಂಗ್ ಮಾತಾಡಕ್ಕಾಗುತ್ತೆ ನೀವೇ ಹೇಳಿ.
ಇವು industry ಏನು different ಇಲ್ಲ. ಅಲ್ಲ Bollywood
different ಇಲ್ಲ. industry ಅಲ್ಲೇ difference ಇಲ್ಲ.
ಆಹ್
ನಾನ್ ಎಲ್ ಹೋದ್ರು ನಾನ್ ಕನ್ನಡನೇ ವಾಪಾಸ್ ಬರೋದು.
ಕಾಂತಾರಾನ? ಯಾರಾದ್ರೂ ಯಾರತ್ರ ಹೇಳಿ ನಮ್ದು family problem
ನಡೀತಿದೆ ಅಂತ.
ಬೇಡ್ವಾ? ಓಕೆ.
ಕಾಂತಾರ album goodbye
End of transcript · 89 words