How to Tie a Brahmin Knot

ನಮಸ್ತೆ! ನೀವು ಬ್ರಾಹ್ಮಣರಾ? ನಿಮ್ಮ ಜನಿವಾರ ಒಂದು ವೇಳೆ

ಹೀಗೆ ಹೊರಗೆ ಬರ್ತಿದ್ರೆ, ನಿಮಗೆ ಬೂದಿ ಗಂಟು ಕಟ್ಟಲಿಕ್ಕೆ ಬರುವುದಿಲ್ಲ.

ಹಾಗಾದ್ರೆ, ಬೂದಿ ಗಂಟನ್ನ ಹೇಗೆ ಕಟ್ಟೋದು ಅಂತ ನಾನು

ಹೇಳಿಕೊಡ್ತೀನಿ. ಬನ್ನಿ ನೋಡೋಣ.

ಮೊದಲಿಗೆ ನಿಮ್ಮ ಜನಿವಾರವನ್ನು ಹೀಗೆ ಹಿಡ್ಕೊಳ್ಳಿ.

ಒಂದು, ಎಲ್ಲಿ ಬ್ರಹ್ಮ ಗಂಟು ಬರುತ್ತಿದೆಯೋ ಅಲ್ಲಿ

ನೇರವಾಗಿ ಹಿಡ್ಕೊಳ್ಳಿ.

ನಂತರ, ಒಂದು ಕಡೆ ಅದನ್ನ ಹೀಗೆ ಟರ್ನ್ ಮಾಡ್ಕೊಳ್ಳಿ.

ಒಂದು ರಿಂಗ್ ಅನ್ನ ಫಾರ್ಮ್ ಮಾಡಿ. ನೋಡಿ ಹೀಗಿದೆ.

ಹೀಗೆ

ಈಗ ಒಂದು ರಿಂಗ್ ಫಾರ್ಮ್ ಆಯ್ತು.

ಇದು ಇದರ ಒಳಕ್ಕೆ ಹೋಗುತ್ತದೆ. ಅಂದ್ರೆ ನೆಕ್ಸ್ಟ್,

ನೋಡಿ.

ಇಲ್ಲಿ ಕಾಣಿಸ್ತಿದೆಯಾ? ಮಧ್ಯಕ್ಕೆ ಯಾವುದು ಬಂತಲ್ಲ, ಅದನ್ನ ಎಳೆದು ಬಿಡಿ.

ಹೀಗೆ ಇನ್ನೊಂದು ರಿಂಗ್ ಫಾರ್ಮ್ ಆಯ್ತು.

ಈ ರಿಂಗಿನಿಂದ ನೆಕ್ಸ್ಟ್ ಮಧ್ಯಕ್ಕೆ ಬರುವಂತಹ

ಭಾಗವನ್ನ ಮತ್ತೆ ಎಳೆಯಬೇಕು. ಹೀಗೆ ಮಾಡ್ತಾ ಹೋದ್ರೆ,

ನೋಡಿ.

ಒಂದಿಷ್ಟು ಗಂಟು ಆದ ಮೇಲೆ, ನಿಮಗೆ ಎಷ್ಟು ಸಣ್ಣ ಬೇಕೋ ಅಷ್ಟು ಸಣ್ಣ ಮಾಡಿದ

ಮೇಲೆ,

ಕಡೆಗೆ ಒಂದು ಗಂಟನ್ನ ಹಾಕಿದ್ರೆ,

ನೋಡಿ ಹೀಗಿದೆ. ಈ ಲಾಸ್ಟ್ ಒಂದು ಹೀಗೆ ಬಂದಿದೆ.

ನನಗೆ ಇಷ್ಟು ಉದ್ದ ಸಾಕು ಅಂತ ಅನ್ನಿಸ್ತಿದೆ.

ಆಗ,

ಈ ಉದ್ದದ ಬದಿ ಇದೆಯಲ್ಲ, ಅದರ ಮತ್ತೆ ಇನ್ನೊಂದು ಬದಿಯನ್ನ ತಗೊಂಡು,

ಒಂದು ನಾಟ್, ಒಂದು ಗಂಟನ್ನ ಹಾಕಿಬಿಟ್ಟೆ.

ಇದನ್ನ ಬೂದಿ ಗಂಟು ಅಂತ ಕರೀತಾರೆ, ನೋಡಿ.

ಹೀಗೆ ನಿಮ್ಮ ಜನಿವಾರ ಅಂಗಿನ ಹೊರಗೆ ಬರದೇ ಇರುವ ಹಾಗೆ, ಅಥವಾ

ನಾವಿನ ಕಡೆಗೆ ಹೋಗದೇ ಇರುವ ಹಾಗೆ ನೋಡಿಕೊಳ್ಳಬೇಕು.

ನಿಮ್ಮ ಶ್ರೀನಿವಾಸನ ಶ್ರೀ ಕೃಷ್ಣ ಪಾದ ನಮಸ್ತೆ!

End of transcript · 161 words

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Read any video in your language

Paste a link from X, TikTok, YouTube or Instagram. You get a page like this one.

© 2026 TranslateMom Transcripts Sources Pricing Legal