0:00

ನಡೆದ್ರೆ ಜೋಯಿಸರು ಹೇಳಿದ ಹಾಗೆ ಆಯ್ತು ಅಂತಾರೆ.

0:03

ನಡೀದೇ ಇದ್ರೆ ವಿಧಿಯ ಆಟ ಅಂತಾರೆ. ಭವಿಷ್ಯ ಹೇಳಬಹುದು.

0:07

ಯಾಕಂದ್ರೆ ಒಂದು ಗುಣವನ್ನು ನೋಡಿದಾಗ ಅದು ಎಲ್ಲಿಗೆ ಹೋಗುತ್ತೆ ಅಂತ ಹೇಳಬಹುದು.

0:12

ಹಾಗಂತ ಮನುಷ್ಯನ ಜೀವನ ಗ್ರಹ ನಕ್ಷತ್ರಗಳಿಂದ ನಿರ್ಧಾರವಾಗುತ್ತೆ ಅನ್ನೋಕೆ ಆಗಲ್ಲ. ಜೋಯಿಸರು ಹೀಗೆ ಹೇಳಿದಾಗ ಮನಸ್ಸು ಪೂರ್ತಿ ಆ ಕಡೆಗೆ ಓಡುತ್ತೆ. ಅದಕ್ಕೆ ಹಾಗೆ ಆಗುತ್ತೆ.

0:23

ಈಗ ಆ ಜೋಯಿಸರು ಬಂದು ನೀವು ಸಿನಿಮಾ ರಂಗದಲ್ಲಿ ಖಂಡಿತ ಗೆಲ್ತೀರಾ ಅಂದ್ರೆ ನಿಮ್ಮ ಮನಸ್ಸಿನಲ್ಲಿ ದೃಢ ನಿರ್ಧಾರ ಬರುತ್ತೆ.

0:30

ಖಂಡಿತ ಗೆದ್ದೇ ಗೆಲ್ತೀನಿ ಅಂತ. ಆಗ ಹತ್ತು ಸಲ ಸೋತರೂ ನೀವು ಬಿಡಲ್ಲ. ಮನಸ್ಸಿನ ದೃಢತೆಗಾಗಿ ಇನ್ನೊಬ್ಬರನ್ನು ಬಳಸಿಕೊಳ್ಳುತ್ತಿದ್ದೀವಿ.

0:39

ಅದು ಬೇಕಿಲ್ಲ. ಈಗ ನೀವು ಏನೋ ಮಾಡಬೇಕು ಅಂದ್ಕೊಂಡ್ರೆ ಮನಸ್ಸು ಇನ್ನೇನೋ ಮಾಡುತ್ತೆ.

0:45

ಪ್ರತಿ ಮನುಷ್ಯನಿಗೆ ಅವನ ಮನಸ್ಸು ಅವನು ಹೇಳಿದ ಹಾಗೆ ಕೇಳಿದ್ರೆ ಯಾವಾಗಲೂ ಆನಂದಮಯ ಮನುಷ್ಯನಾಗಿಯೇ ಇರ್ತಾನೆ.

End of transcript · 92 words

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Made with TranslateMom

TranslateMom transcribes and translates videos from X, TikTok, YouTube and Instagram. Paste a link and you get a page like this one, in your language.

Transcribed with TranslateMom. Paste any video link to get subtitles and a transcript in your language.

© 2026 TranslateMom · AI video translation and subtitles Transcripts Sources Pricing Legal