Motivation in Film and Life

ನಡೆದ್ರೆ ಜೋಯಿಸರು ಹೇಳಿದ ಹಾಗೆ ಆಯ್ತು ಅಂತಾರೆ.

ನಡೀದೇ ಇದ್ರೆ ವಿಧಿಯ ಆಟ ಅಂತಾರೆ.

ಭವಿಷ್ಯ ಹೇಳಬಹುದು.

ಯಾಕಂದ್ರೆ ಒಂದು ಗುಣವನ್ನು ನೋಡಿದಾಗ ಅದು ಎಲ್ಲಿಗೆ ಹೋಗುತ್ತೆ ಅಂತ

ಹೇಳಬಹುದು.

ಹಾಗಂತ ಮನುಷ್ಯನ ಜೀವನ ಗ್ರಹ ನಕ್ಷತ್ರಗಳಿಂದ

ನಿರ್ಧಾರವಾಗುತ್ತೆ ಅನ್ನೋಕೆ ಆಗಲ್ಲ. ಜೋಯಿಸರು ಹೀಗೆ ಹೇಳಿದಾಗ ಮನಸ್ಸು

ಪೂರ್ತಿ ಆ ಕಡೆಗೆ ಓಡುತ್ತೆ. ಅದಕ್ಕೆ ಹಾಗೆ ಆಗುತ್ತೆ.

ಈಗ ಆ ಜೋಯಿಸರು ಬಂದು ನೀವು ಸಿನಿಮಾ ರಂಗದಲ್ಲಿ ಖಂಡಿತ ಗೆಲ್ತೀರಾ

ಅಂದ್ರೆ ನಿಮ್ಮ ಮನಸ್ಸಿನಲ್ಲಿ ದೃಢ ನಿರ್ಧಾರ ಬರುತ್ತೆ.

ಖಂಡಿತ ಗೆದ್ದೇ ಗೆಲ್ತೀನಿ ಅಂತ. ಆಗ ಹತ್ತು ಸಲ ಸೋತರೂ ನೀವು

ಬಿಡಲ್ಲ. ಮನಸ್ಸಿನ ದೃಢತೆಗಾಗಿ ಇನ್ನೊಬ್ಬರನ್ನು

ಬಳಸಿಕೊಳ್ಳುತ್ತಿದ್ದೀವಿ.

ಅದು ಬೇಕಿಲ್ಲ.

ಈಗ ನೀವು ಏನೋ ಮಾಡಬೇಕು ಅಂದ್ಕೊಂಡ್ರೆ ಮನಸ್ಸು ಇನ್ನೇನೋ ಮಾಡುತ್ತೆ.

ಪ್ರತಿ ಮನುಷ್ಯನಿಗೆ

ಅವನ ಮನಸ್ಸು ಅವನು ಹೇಳಿದ ಹಾಗೆ ಕೇಳಿದ್ರೆ ಯಾವಾಗಲೂ

ಆನಂದಮಯ ಮನುಷ್ಯನಾಗಿಯೇ

ಇರ್ತಾನೆ.

End of transcript · 92 words

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Read any video in your language

Paste a link from X, TikTok, YouTube or Instagram. You get a page like this one.

© 2026 TranslateMom Transcripts Sources Pricing Legal