ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥದ ಬಗ್ಗೆ: ಯಾರನ್ನೂ ದೂಷಿಸದ ನಿಲುವು
48 sec Life & society
48 sec Life & society
ಮದುವೆ ಆಗ್ತೀನಿ ಅಂತ ಹೇಳಿ ನಿಶ್ಚಿತಾರ್ಥನೂ ಆಗಿಬಿಟ್ಟು.
ರಶ್ಮಿಕಾ ಮಂದನ ಅಲ್ಲ ಸರ್? ಮರೆತು ಹೋಗಿರೋ ಕಥೆ ಸರ್.
ದೊಡ್ಡ ಹೊಡೆತ ಅಲ್ವಾ ಅಂತ ಅಲ್ಲ ಮಾನಸಿಕವಾಗಿ. ಅಂದ್ರೆ ಗೊತ್ತಿಲ್ಲ ಅವನಿಗೆ ಆಚೆ ಬರೋಕೆ ಒಂದು ಚೂರು time ತಗೊಂಡ ಖಂಡಿತವಾಗ್ಲೂ ತಗೊಂಡ ಬಟ್ ಆಚೆ ಬಂದಮೇಲೆ ಅವನು ಯಾವತ್ತೂ ಅದರ ಬಗ್ಗೆ ಯೋಚನೆ ಮಾಡಿಲ್ಲ. he is fine with what he is and ಅವನು ಅಷ್ಟೇ ಅವನು ಎಲ್ಲೂ ಅವಳನ್ನು blame ಮಾಡಲಿಲ್ಲ.
ನೀವು ಯಾವುದೇ interview ನೋಡಿ he has never blamed her.
ನಮಗೂ ಅನ್ಸುತ್ತೆ ನಾವು blame ಮಾಡಬಾರದು ಅಂತ ಯಾಕೆಂದರೆ ಬಹಳ ಚಿಕ್ಕ ವಯಸ್ಸು ಸರ್ ಅವರದ್ದು.
ಅವರದ್ದು ಯಾವುದೋ childish ಬುದ್ಧಿ ಇದ್ದಾಗ ಅವರು change ಆಗಿದ್ದಕ್ಕೆ ನಾವು ಅದನ್ನು ಬೈಕೊಂಡು ತಿರುಗಾಡಬಾರದು ಆಮೇಲೆ ಎಲ್ಲಾ ಮನುಷ್ಯನಿಗೂ ಒಂದು face ಇರುತ್ತೆ ಅವರಿಗೂ ಆ time ಒಂದು face ಇತ್ತು fame ಇತ್ತು change ಮಾಡಿರುತ್ತೆ ವ್ಯಕ್ತಿನ ಅದಕ್ಕೇನು ತಲೆ ಕೆಡಿಸಿಕೊಳ್ಳುವಷ್ಟು ಎಲ್ಲ ಏನಿಲ್ಲ ಆಮೇಲೆ ಯಾರ life ಯಾರಿಂದನೂ ಉದ್ದಾರ ಆಗಲ್ಲ ಯಾರಿಂದನೂ ಹಾಳಾಗಲ್ಲ ಅನ್ನೋದು ನನ್ನ ಅನಿಸಿಕೆ ಅದು ಇವತ್ತಿಂದ ಅಲ್ಲ
ನಾನು ರಂಗಭೂಮಿ ಮಾಡಿದಾಗಿಂದ.
End of transcript · 127 words
TranslateMom transcribes and translates videos from X, TikTok, YouTube and Instagram. Paste a link and you get a page like this one, in your language.