Bigg Boss Kannada Episode Highlights
ಇದು ಬಿಗ್ ಬಾಸ್. ಮಂಜುನಾಥ್, ಈ ಮನೆಗೆ ಅದರದ್ದೇ ಆದ
ನಿಯಮಗಳಿವೆ. ಹಲವು ಬಾರಿ ಎಚ್ಚರಿಕೆ ನೀಡಿದ ನಂತರವೂ
ಅಸಭ್ಯ ಮಾತುಗಳಿಂದ ಮನೆಯ ಸದಸ್ಯರ ವ್ಯಕ್ತಿತ್ವದ ಬಗ್ಗೆ ನಿಂದಿಸುತ್ತೀರಿ.
ಇದನ್ನ ಬಿಗ್ ಬಾಸ್ ಸಹಿಸುವುದಿಲ್ಲ. ಮನೆಯ ಮೂಲ ನಿಯಮವನ್ನ
ಉಲ್ಲಂಘಿಸಿದ ಕಾರಣ ನಿಮ್ಮನ್ನು ಈ ಮನೆಯಿಂದ ಹೊರಕಳಿಸಲಾಗುತ್ತಿದೆ.
Justice served. Thank you Bigg Boss, thank you so much.
ಒಳ್ಳೆತನಕ್ಕೆ ಗೆಲುವಾಗಿದೆ.
ಇದೇ ಖುಷಿಗೆ sweet ತಿನ್ನೋಣ.
Bigg Boss Super Sunday with Sudipa.
ಇಂದು ರಾತ್ರಿ ಒಂಬತ್ತು ಗಂಟೆಗೆ ನೋಡಿ Colors ಕನ್ನಡದಲ್ಲಿ.
Twenty-four seven live, JioHotstar ನಲ್ಲಿ
End of transcript · 69 words