Discussion on Contestant Behavior
ಕ್ವೆಶ್ಚನ್ ನಾ ನಿಮಗೆ ಕೇಳ್ಬೇಕಾಗಿತ್ತು
ಸರ್ ಹೊಗಳ್ಬಿಟ್ಟು full ಹಾಕೊಡ್ತಿದಿರಲ್ಲ ಸರ್.
ಹೊಗಳ್ಬಿಟ್ಟು full ಹಾಕೊಡ್ತಿದಿರಲ್ಲ ಸರ್
ಸರ್ ಒಂದು ನನ್ನ ನಿಮ್ಮ ಮಧ್ಯ ಇಟ್ಬಿಡ್ತೀನಿ ಸರ್
ಹಾಕಿಕೊಡೋಕೆ ನನಗೆ ಬರಲ್ಲ direct ಆಗಿ ಹಾಕ್ತೀನಿ
ನಾನು ಏನ್ ಮಾತಾಡಕ್ ಹೊರಟಿದೀನಿ ಅಂತ ಗೊತ್ತು ಇಲ್ದೇನೆ ಮುಂಚಿತವಾಗಿ ಮಾತಾಡಿದ್ರೆ
ನೀವು ನನ್ನನ್ನ ಎದುರು ಹಾಕ್ಕೋತೀರಾ ಗಗನ್
ಅಯ್ಯೋ ಇಲ್ಲ ಸರ್ sir no nothing like that sir
ನಿಮ್ಮನ್ನ ಹೊಗಳಿದ ಮಾತ್ರಕ್ಕೆ ನಾನು ಮಿಕ್ಕಿದವರಿಗೆ attend ಮಾಡಬಾರದು ಅಂತ ಅಲ್ವಲ್ಲ
ಹೊಗಳ್ಬಿಟ್ಟು ಹಾಕಿಕೊಡ್ತಾ ಇದ್ದೀರಾ ಅಂದ್ರೆ what kind of a language is
that
ಆ ಇಲ್ಲ sir ಅದು normal casual ಆಗಿ ಹೇಳ್ದೆ sir
No ನನಗೂ ನಿಮಗೂ friendship ಇಲ್ಲ casualty ಎಲ್ಲಿಂದ ಬರುತ್ತೆ I am a
host here you are a contestant there you should talk
respectfully ಆ ನಿನಗೆ ಏನ್ ಹೊಗಳ್ತೀನೋ ಮಿಕ್ಕಿದವರಿಗೆ correct
ಮಾಡೋ ಅಧಿಕಾರ ನನಗಿದೆಯಾ
Definitely sir definitely
ಹಾಕ್ಕೊಡೋದು ಅನ್ನಲ್ಲ ಇದಕ್ಕೆ,
ತಿದ್ದೋದು ಅಂತಾರೆ ಅದೇ vocabulary difference
ಹಾ ತಿದ್ದೋದು sir
hello apologies
sir apologies sir sorry
I apologize sir
First time ಕೇಳಿಸ್ತು thank you so much
End of transcript · 139 words