ಜಗಳಕ್ಕೆ ತಾಯಿಯನ್ನು ಎಳೆದು ತರುವುದು ಏಕೆ
1 min Life & society
1 min Life & society
ಅಮ್ಮನ್ನ ಕಳ್ಕೊಂಡಿದ್ದೀವಿ ನಾವು.
ತಾಯಿ ಬಗ್ಗೆ ಮಾತಾಡ್ತಾರೆ.
ಹೇ ಕರೆಸ್ರಿ ಅವರ ತಾಯಿನ.
ವೇದಿಕೆ ಮೇಲೆ ಕರ್ದಿದಕ್ಕೆ ಬೇಕಾರೆ ನಾನೇ ಕ್ಷಮೆ ಕೇಳಿಬಿಡ್ತೀನಿ.
ಇಲ್ಲಿ ಗಗನ್ ಬರಲ್ಲಮ್ಮ. ಗಗನ್ ಗು ನಮಗೂ ಸಂಬಂಧ ಬರಲ್ಲಮ್ಮ.
ಇದು ಓಕೆನಮ್ಮ ಇಲ್ಲಿ ಕೂತಿದ್ದ ಎಲ್ಲ ಹೆಣ್ಣು ಮಕ್ಕಳಿಗೆ ದಯವಿಟ್ಟು ತಪ್ಪು ತಿಳ್ಕೊಂಬೇಡಿ.
ತಾಯಿ ಅಂದ್ರೆ, ತಂಗಿ ಅಂದ್ರೆ, ಅಕ್ಕ ಅಂದ್ರೆ, ನಾವಿಲ್ಲಿ ಯಾರಿಗೂ ಅವಮಾನ ಮಾಡಕ್ ಮಾಡ್ತಾ ಇಲ್ಲ.
ನಾನು ಕೇಳ್ತಾ ಇರೋದು, ನಿಮ್ಮ ನಿಮ್ಮ ಜಗಳಕ್ಕೆ ಅಲ್ಲಿ ಎದುರುಗಡೆ ಇದ್ದಾರೆ ತಾನೆ, ಮಾತಾಡಿ, ಬೈಕೊಳ್ಳಿ.
ತಾಯಿ ಅಂದರ್ನ ನೀವೇಕೆ ರೀ ತರ್ತೀರಾ? ಹೆತ್ತಿದ್ದೇ ತಪ್ಪೇನ್ರೀ ಅವರು?
ಏನು? ಏನ್ ಮನೆಯ್ರಿ ಇದು? This is
End of transcript · 73 words
TranslateMom transcribes and translates videos from X, TikTok, YouTube and Instagram. Paste a link and you get a page like this one, in your language.