ಕನ್ನಡ ಮಾತೃಭಾಷೆ ಎಂದರೆ ಉದ್ಯೋಗ ನಿರಾಕರಣೆ? ನೇಮಕಾತಿ ತಾರತಮ್ಯದ ಆರೋಪ

ಆದರೆ

ಮಾತೃಭಾಷೆ ಕನ್ನಡ ಅಂದ್ರೆ ಕೆಲಸ ಕೊಡಲ್ವಂತೆ.

ಒಬ್ಬ ಯುವತಿ ಇದಕ್ಕೆ ಸಂಬಂಧಪಟ್ಟಂಗೆ video ಮಾಡಿದ್ದಾರೆ.

ಆಕೆ ಹೇಳ್ತಾರೆ,

ಮಾತೃಭಾಷೆ ಕನ್ನಡ ಅಂತ ಅಂತ ಅಂದ್ರೆ ಕೆಲಸ ಕೊಡಲ್ಲ.

Resume ನಲ್ಲಿ ಮಾತೃಭಾಷೆ ಕನ್ನಡ ಅಂತ ಬರೆದಿದ್ದರಂತೆ, ಅದಕ್ಕೋಸ್ಕರ reject ಮಾಡಿದರಂತೆ.

ಬೇರೆ ರಾಜ್ಯದವರಿಗೆ ಹೆಚ್ಚು ಅವಕಾಶ ಕೊಡುತ್ತಾರೆ.

ಬಹುಶಃ ಈ ಮಾತು ನಿಜ ಅನ್ನೋದಾಯ್ತು ಅಂತ ಅಂತ ಅಂದ್ರೆ ಖಂಡಿತವಾಗಲೂ

ಇಂತಹ company ಗಳ ವಿರುದ್ಧ ಕ್ರಮ ಜರುಗಿಸಬೇಕು. ಮುಲಾಜಿಲ್ಲದನೇನೇ.

ಅತ್ತೀಚೆಗೆ resume ಅಲ್ಲಿ ನಿಮ್ಮ ಮಾತೃಭಾಷೆ ಕನ್ನಡ ಇದ್ದಲ್ಲಿ interviews ಅಲ್ಲಿ reject

ಮಾಡ್ತಿದ್ದಾರೆ ಅಂತ ಹೇಳಿ ತುಂಬಾ ಜನ videos ಮಾಡಿ ಹಾಕ್ತಿದ್ರು.

ಅದು ನೂರು percentage ಅಲ್ಲ, ಇನ್ನೂರು percentage ಸತ್ಯ ಇದೆ ಆಗ್ತಾ

ಇರೋದು. ನೂರು ಜನ ಇರೋ company ಯಲ್ಲಿ ಮೂರೋ ನಾಲ್ಕು ಜನ

ಮಾತ್ರನೇ ಕನ್ನಡಿಗರು ಇರೋದು.

And ಅವರು campus drive ಎಲ್ಲ conduct ಮಾಡ್ತಿದಾರಲ್ವಾ, ಕರ್ನಾಟಕದಲ್ಲಿ ಆಗಿರಬಹುದು

ಬೆಂಗಳೂರಿನ college ಸಲ್ಲಿ ಹೋಗಿ ಯಾರು conduct ಮಾಡ್ತಾ ಇಲ್ಲ.

ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಅವರು interviews ನ conduct ಮಾಡ್ತಿದ್ದಾರೆ.

ಮತ್ತೆ ಅಲ್ಲಿಂದ ಜನನ ಕರ್ಕೊಂಡು ಬರ್ತಿದ್ದಾರೆ.

ಏನು ಅಲ್ಲಿಂದ ಕರ್ಕೊಂಡು ಬರ್ತಾರೆ very talented people ಆ? ಇಲ್ಲ just pass students.

ಅವರಿಗೆ English ಕೂಡ ಬರಲ್ಲ but ಕಡಿಮೆ salary ಗೆ ಬರ್ತಾರೆ ಅನ್ನೋ ಒಂದೇ

ಒಂದು

ಕಾರಣಕ್ಕೋಸ್ಕರ ಅಲ್ಲಿಂದ ಕರ್ಕೊಂಡು ಬಂದು ಇಲ್ಲಿ try ಮಾಡ್ತಾರೆ.

ಅಲ್ಲಿ ಒಬ್ಬ ಬಂದ್ರೆ ಸಾಕು, ಇಡೀ ಕಾಂದಾನನೇ ಕರ್ಕೊಂಡು ಬಂದು ಇಲ್ಲಿ

ತುಂಬಿಸಿಕೊಳ್ತಿದ್ದಾರೆ.

ಒಬ್ಬ team lead ಇದ್ರೆ ಸಾಕು complete ಒಂದು community ನೇ ತುಂಬಿಸಿಕೊಳ್ತಾನೆ.

And ನಮ್ಮವರಿಗೆ serious ಆಗಿ ಇದೆ ಆಗ್ತಾ ಇರೋದು.

ಕನ್ನಡ ಅಂತ ಇದ್ರೇನೆ reject ಮಾಡ್ತಿದ್ದಾರೆ.

ಈ information ಬಂದ್ಬಿಟ್ಟು labour departments ಗಳಿಗೂ ಗೊತ್ತು.

But ಅವರ ಕೈಲೂ ಏನೂ ಮಾಡೋಕೆ ಆಗಲ್ಲ. ಇದೇ ಸತ್ಯ.

But ಈಗ ನನಗಿರೋ ಒಂದೇ question ನಮ್ಮ honourable CM

DK sir ಬಂದ್ಬಿಟ್ಟು Bidadi township ಮಾಡಿ and ಉದ್ಯೋಗ

ಅವಕಾಶ ನಮ್ಮವರಿಗೆ ಜಾಸ್ತಿ ಮಾಡಬೇಕು ಅಂತ ಇದ್ದೀರಲ್ವಾ sir, actually ಈ ತರ situation

ಅಲ್ಲಿ ನೀವು ಏನು ಮಾಡಿದ್ರೂನು ಆಗಲ್ಲ. Actually ಇದಕ್ಕೆ ನಮಗೆ solution ಕೊಡಿ ಅಂತ

ದಯವಿಟ್ಟು ನಿಮ್ಮಲ್ಲಿ ಕೇಳಿಕೊಳ್ಳುತ್ತೀನಿ.

And ಎಲ್ಲರೂ ಬಂದು ಇದರ ಬಗ್ಗೆ ದಯವಿಟ್ಟು ಮಾತಾಡಿ please.

ಇತ್ತೀಚೆಗೆ resume ಅಲ್ಲಿ ನಿಮ್ಮ...

ಇದು ಈ ಹುಡುಗಿ ಮಾತಾಡಿರೋದು. ಇದು ನಿಜವೇ ಆಗಿತ್ತು ಅಂತ ಅಂದ್ರೆ

ನಾವು ನಾಚಿಕೆಯಿಂದ ತಲೆ ತಗ್ಗಿಸಬೇಕು.

ನಾಚಿಕೆ ಆಗಬೇಕು ನಮಗೆ.

doubt ಎ ಇಲ್ಲ ಅದರಲ್ಲಿ.

ಎಲ್ಲಿದ್ದೀವಿ ನಾವು ಕನ್ನಡಿಗರು? ಏನು ಮಾಡ್ತಾ ಇದ್ದೀವಿ ನಾವು?

ನಮ್ಮ ಯಾವ ಯೋಗ್ಯತೆಗಳಿವೆ ನಮಗೆ?

ಏನು ಯೋಗ್ಯತೆ ಇದೆ ನಮಗೆ?

ತಮಿಳರಿಗೆ ಇಲ್ಲದಿರುವಂತಹ ಸಮಸ್ಯೆ, ತೆಲುಗರಿಗೆ ಇಲ್ಲದಿರುವಂತಹ ಸಮಸ್ಯೆ, ಮಲೆಯಾಳಿಗೆ

ಇಲ್ಲದಿರುವಂತಹ ಸಮಸ್ಯೆ ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ನಮಗಿದೆ ಅಂತ

ಅಂದ್ರೆ ಇದಕ್ಕಿಂತ ದರಿದ್ರತನ ಇನ್ನೊಂದ್ ಇದೆನ್ರೀ?

ಇಲ್ಲಿ ಇಲ್ಲಿ ನೀವು company ಗಳು ಮಾಡಕ್ಕೆ ಇಲ್ಲಿ ನಮ್ಮ ಭೂಮಿ ಬೇಕು.

ಇಲ್ಲಿ ಕುಡಿಯಕ್ಕೆ ನಮ್ಮ ನೀರು ಬೇಕು. ನಮ್ಮ ಗಾಳಿ ಬೇಕು ನಿಮಗೆ.

ನಮ್ಮ ಋಣ ಬೇಕು.

ಕೆಲಸ ಕೊಡೋಕೆ ಮಾತ್ರ ನಿಮಗೆ ಯೋಗ್ಯತೆ ಇಲ್ಲ. ಒದ್ದಾಚಿ ಹಾಕಬೇಕು ಇಂಥವರನ್ನ.

ಹೇಳ್ತಾ ಇದ್ದೀನಿ ಕೇಳಿ, ಸರ್ಕಾರಗಳಿಗೆ ಏನಾದರೂ ಸರಿಯಾದ ರೀತಿಯ ಧೈರ್ಯ,

ಆ ಧೈರ್ಯದ ಮನೋಭಾವನೆ ಇದ್ರೆ

ಮುಲಾಜಿಲ್ಲದನೇ ಇವರ ಮೇಲೆ ಕ್ರಮ ಜರುಗಿಸಬೇಕು. ಮುಲಾಜಿಲ್ಲದನೇನೇನೇ.

ಸುಮ್ ಸುಮ್ನೆ ಎಲ್ಲ, ರೈತರ ಭೂಮಿನೆಲ್ಲ ಅವರಿಗೆ ಕೊಟ್ಟು ಕೊಟ್ಟು ಕೊಟ್ಟು

ಕೊಟ್ಟು ದೊಡ್ಡ ದೊಡ್ಡ

ದೊಡ್ಡ ದೊಡ್ಡ company ಗಳನ್ನ ಮಾಡಿಕೊಂಡು ನೀವು ಮಜಾ ಮಾಡೋಕಲ್ಲ ಇರೋದು.

ಕರ್ನಾಟಕದಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಅಂತ ಅಂದ್ರೆ, ಈ ಹುಡುಗಿ ಈ ರೀತಿ

ಅವಲತ್ತಿಕದಳೇ ಅಂತಂದ್ರೆ ಏನರ್ಥ ಅದು?

ನಾಚಿಕೆ ಆಗಬೇಕು ಅಂತ ಅರ್ಥ.

ಯಾರಪ್ಪಾ ITBT minister? ದಯವಿಟ್ಟು ನೋಡಿ ದಯವಿಟ್ಟು.

ಏನಾಗ್ತಾ ಇದೆ ಅಂತ ನೋಡಿ.

Shame.

ನಾಚಿಕೆಗೇಡಿನ ಸಂಗತಿ ಇದು.

ಏನ್ ಮಾಡ್ತಾ ಇವೆ ಕನ್ನಡ ಪರ ಸಂಘಟನೆಗಳು?

ಕೇಳ್ತಾ ಇದ್ದೀನಿ ನಾನು.

ಮಾತೆತ್ತಿದ್ರೆ ಪ್ರತಿಭಟನೆ ಅಂತ ಅಂತೀರಲ್ಲ, ಏನ್ ಮಾಡ್ತೀರಿ?

ಬಿಡಿ ಅಲ್ಲ, at least ಏನು ಗೊತ್ತ, ಈ ರೀತಿ ಕರವೇ ಗಿರವೇ ಸಂಘಟನೆಗಳು ಇರೋದ್ರಿಂದ

ಒಂದಿಷ್ಟು,

ಅಷ್ಟು ಇಷ್ಟು ಉಳಿದುಕೊಂಡಿದೆ.

ನಾವು ನಮ್ಮ ತನ ಅನ್ನೋದು. ಇಲ್ಲ ಅಂದ್ರೆ ಅದು ನೆಗೆದು ಬಿದ್ದು ಹೋಗ್ತಾ

ಇತ್ತು.

ಬನ್ನಿ ಪ್ರವೀಣ್ ಶೆಟ್ಟ್ರ ಇದ್ದಾರೆ ನಮ್ಮ ಜೊತೆಗೆ ಮಾತಾಡಲಿಕ್ಕೆ.

ಪ್ರವೀಣ್ ಶೆಟ್ಟ್ರೆ, ನನ್ನ ಧ್ವನಿ ಕೇಳ್ತಾ ಇದೆ ಅಂತ ನಾನು ಭಾವಿಸ್ತೀನಿ.

ಏನ್ sir ಇದು?

ಏನ್ ನಡೀತಾ ಇದೆ ಪ್ರವೀಣ್ ಶೆಟ್ಟ್ರೆ?

ನಮಸ್ಕಾರ, ನಮಸ್ಕಾರ sir.

ನಮಸ್ಕಾರ, ಹೇಳಿ sir.

ಕರ್ನಾಟಕದ ರಾಜಕಾರಣಿಗಳಿಗೆ ಕನ್ನಡದ

ಸ್ವಾಭಿಮಾನನೇ ಇಲ್ಲ ಮೊದಲನೇದಾಗಿ. ನಮ್ಮ ಸರ್ಕಾರಗಳು ಬೇರೆಯವರ

ಗುಲಾಮರಾಗಿ ಬದುಕ್ತಾ ಇದ್ದಾರೆ. ಇಲ್ಲಿ ರೈತರ ಹತ್ತಿರ ಜಮೀನ್

ತಗೋಬೇಕಾದರೆ ಇವರು ಒಪ್ಪಂದ ಮಾಡಿಕೊಂಡಿರ್ತಾರೆ, ಈ ನೆಲದ ಮಕ್ಕಳಿಗೆ ಕೆಲಸ ಕೊಡ್ತೀವಿ ಅಂತ

ಹೇಳಿ. current, ನೀರು, ಇವರಿಗೆ player ಗಳನ್ನ ಅವರು

ITBT company ಗೆ ನೇರವಾಗಿ ಕೊಟ್ಟಿದ್ದೀವಿ.

ಆದರೂ ಸಹ ಇವತ್ತು ಈ HR ಗಳು ಬರ್ತಾರಲ್ಲ ಬೇರೆ ಬೇರೆ ರಾಜ್ಯದಿಂದ,

HR ಗಳು ನಮ್ಮವರು ಇರ್ಬೇಕು, ಬೇರೆ ರಾಜ್ಯದಿಂದ ಬಂದಂತವರು

ಇಲ್ಲಿಯ ಮಕ್ಕಳಿಗೆ ಕೆಲಸ ಕೊಡದೆ ಅನ್ಯಾಯ ಮಾಡ್ತಾರೆ ಅಂದ್ರೆ ಇದನ್ನು ಯಾರು

ತಡ್ಕೊಳ್ಳಿಕ್ಕೆ ಸಾಧ್ಯ ಇಲ್ಲ. ಧೈರ್ಯ ಮಾಡಿ ಆ ಹೆಣ್ಣು ಮಕ್ಕಳು ಹೇಳ್ತಾ ಇದ್ದಾರೆ.

ಇದು ಅನೇಕ ವರ್ಷಗಳಿಂದ ಬಂದಿರಬಹುದು. ಈ ಮಗು, ಯಾರೋ ಹೆಣ್ಣು ಮಕ್ಕಳು

ದಿಟ್ಟವಾಗಿ ಬಂದು ಹೇಳ್ತಾ ಇದ್ದಾರೆ. ಇದನ್ನು ಯಾವತ್ತೂ ಸಹ ನಾವು ತಡೆಯೋಕೆ ಆಗಲ್ಲ.

ಇದರ ವಿರುದ್ಧ ಸರ್ಕಾರ ITBT ಸಚಿವರು ಇವತ್ತು ಸರ್ಕಾರ ಇಂಥ

ಕನ್ನಡಿಗರ ಉದ್ಯೋಗ ಸಮಸ್ಯೆ, ಬದುಕಿನ ಸಮಸ್ಯೆ ಅಥವಾ ರೈತರ ಬದುಕಿನ

ಸಮಸ್ಯೆ ಬಿಟ್ಟು ಬೇರೆ ಕೆಲಸಗಳಲ್ಲಿ ನಿರಂತರ, CD ಅದು ಇದರಲ್ಲಿದ್ದಾರೆ.

ITBT minister ಅಂತೂ ಈ, ಈ ಸರ್ಕಾರ ಎಲ್ಲಿ ಏನು

ಮಾಡ್ತಾ ಇದೆ ಅನ್ನುವಂತದ್ದೇ ಗೊತ್ತಿಲ್ಲ ಇವತ್ತು. ಆ ರೀತಿ ಇದ್ದಾರೆ.

ಪ್ರಿಯಾಂಕಾ ಖರ್ಗೆಯವರು ಇರಬೇಕು IT minister.

ಅದು ಬಿಟ್ಟುಬಿಟ್ಟು ಬೇರೆ ಬೇರೆ ಮಾತನಾಡುವಂತ ಕೆಲಸವನ್ನು ಮಾಡ್ತಾ ಇದ್ದಾರೆ.

ಆದ್ದರಿಂದ ಈ ಕೂಡಲೇ ಸರ್ಕಾರಗಳು ಕನ್ನಡ ಹೋರಾಟಗಾರರು ITBT

ಹತ್ತಿರ ಹೋದ್ರೆ ಏನೋ ನಮ್ಮಿಂದನೇ ಅವರು ಎದ್ದು ಹೋದ್ರು, ಕರ್ನಾಟಕ ಬಿಟ್ಟು ಹೋದ್ರು

ಅನ್ನುವಂತ ಆಪತ್ತನ್ನ ನಮ್ಮೇಲೆ ಹಾಕ್ತಾರೆ.

ಒಂದು ಕಲ್ಲು ಬಿದ್ದಂದ್ರೆ ನಮ್ಮ ಕನ್ನಡ ಹೋರಾಟಗಾರರನ್ನ ಸಡನ್ನಾಗಿ hero ಹಾಕ್ತಾರೆ.

ಇವಾಗ ಏನಾದ್ರೂ ನೋಡ್ಬೇಕು ITBT ಅವರಿಗೆ.

ಯಾರಿದ್ರೂ HR ಗೆ ಏನಾದ್ರೂ ನೋಡ್ಬೇಕು. ಬೇರೆ ಬೇರೆ ಅವರು ಬರ್ತಾರೆ.

ಮುಲಾಜಿಲ್ಲದೆ ಬರ್ತಾ ಇದ್ದಾರೆ.

ಎಲ್ಲಿ ಕಡಿವಾಣ ಹಾಕಿದ್ದಾರೆ?

ಶೆಟ್ಟ್ರೆ, at least, at least, at least ಇಷ್ಟೆಲ್ಲಾ ಆದ್ಮೇಲಾದ್ರೂನೂ ನೀವು ಹೋಗಿ

ಸಂಬಂಧಪಟ್ಟಂತವರನ್ನು ಭೇಟಿ ಮಾಡಿ. ಇದಕ್ಕೆ ಸಂಬಂಧಪಟ್ಟಂಗೆ ಸ್ವಲ್ಪ ಬಿಸಿ

ಮುಟ್ಟಿಸಬೇಕು ಶೆಟ್ಟ್ರೆ,

ಇಲ್ಲ ಅಂದ್ರೆ ಆಗಲ್ಲ.

ಖಂಡಿತವಾಗಲೂ ಮಾಡ್ತೀವಿ. ಕನ್ನಡಿಗರಿಗೆ ಅನ್ಯಾಯ ಆದ್ರೆ ಯಾವುದೇ,

ಯಾವುದೇ ಮಟ್ಟದಲ್ಲಿ

ಹೋರಾಟಕ್ಕೆ ಕರ್ನಾಟಕ ರಕ್ಷಣೆಕ್ಕೆ ಸಿದ್ಧವಾಗಿದ್ದೀವಿ.

ಸರ್ಕಾರಕ್ಕೆ ಎಚ್ಚರಿಕೆಯನ್ನ ಕೊಡ್ತಾ ಇದ್ದೀವಿ.

ಕನ್ನಡಿಗರಿ ಉದ್ಯೋಗ ಸಮಸ್ಯೆದಲ್ಲಿದ್ದೀವಿ, ಬದುಕಿನ ಸಮಸ್ಯೆಯಲ್ಲಿದ್ದೀವಿ.

ಈ ಕೂಡಲೇ ಮನೆ ಮುಖ್ಯಮಂತ್ರಿಗಳು ಇದರ ಬಗ್ಗೆ ಗಮನಿಸಬೇಕು ಅನ್ನುವಂತ

ಒತ್ತಾಯವನ್ನ ಮಾಡ್ತಾ ಇದ್ದೀವಿ. ಇಲ್ಲ ಅಂದ್ರೆ ಎಲ್ಲಿ ಏನು ಅನ್ಯಾಯ ಆಗಿದೆ ಅಲ್ಲಿ

ಬುತ್ತಿ ಹಿಡಿಯುವ

ತನಕ, ಏನು ಬೇಕಾದರೂ ಆಗಬಹುದು. ಸೊಲ್ಲರೂ ಎತ್ತಿವಿ, ಕಲ್ಲರೂ ಎತ್ತಿವಿ,

ಯಾವತ್ತು ಬೇಕಾದರೂ ಆಗಬಹುದು ಅನ್ನುವಂತ ಕುವೆಂಪು ಅವರ ಮಾತೇನಿದೆ ಅದಕ್ಕೆ ಸಿದ್ಧವಾಗಿ

ನಿಂತಿವಿ ಅನ್ನುವಂತ ಎಚ್ಚರಿಕೆಯನ್ನ ಕೊಡ್ತಾ ಇದ್ದೀನಿ.

Okay, ಧನ್ಯವಾದಗಳು ನಮ್ಮ ಜೊತೆ ಮಾತಾಡಿದ್ದಕ್ಕೆ ಪ್ರವೀಣ್

ಶೆಟ್ಟ್ರ. ಸೊ ಇದು ಸಂಗತಿ.

ನೋಡಿ ಹೀಗಿದೆ ನಮ್ಮ ಹಣೆಬರಹ. ಒಂದು ಕಡೆಗೆ ಮಳೆಯಿಲ್ಲ, ಬೆಳೆಯಿಲ್ಲ, ರೈತರು

ಸಾಯ್ತಾ ಇದ್ದಾರೆ.

ಭಯ ಆಗುತ್ತಂತಾರೆ, ಎಲ್ಲೆಲ್ಲಿ ಸಾಲು ಸಾಲು ಆತ್ಮಹತ್ಯೆಗಳು ಎಳೆದು

ಬಿಡ್ತಾರಪ್ಪ ರೈತರು ಅಂತ.

ಬಹಳ, ಬಹಳ ಕೆಟ್ಟ ಸ್ಥಿತಿ ಇದೆ. ನೀವು, ನೀವು ಯಾರಿಗಾದರೂ phone ಮಾಡಿ, ಯಾರಾದರೂ

ಹಳ್ಳಿಯಲ್ಲಿ ಇರುವಂತ ಮಿತ್ರರಿಗೆ, ಹೇಳೋದು ಅದನ್ನೇನೇ.

Sir, ನಮ್ಮ ಬೆಳೆ ಹಂಗಾಗಿದೆ, ಹಿಂಗಾಗಿದೆ. ನಾವು ಈ ಸ್ಥಿತಿಯಲ್ಲಿದ್ದೀವಿ.

ಒಂದು ಕಡೆಗೆ ಅಲ್ಲಿ ಅನ್ನ ಇಲ್ಲ ಹಳ್ಳಿಗಳಲ್ಲಿ.

ಇನ್ನೊಂದು ಕಡೆ city ಗಳಲ್ಲಿ ನಮ್ಮ ಮಕ್ಕಳಿಗೆ ಕೆಲಸ ಇಲ್ಲ.

ನಮ್ಮ ಮಣ್ಣು ಬೇಕು ಬೇರೆಯವರ ಬದುಕಕ್ಕೆ. ನಮ್ಮ ಮಕ್ಕಳ ಬಾಯಿಗೆ ಮಣ್ಣು.

ನಮ್ಮ ನೀರು ಬೇಕು ಇಲ್ಲೆಲ್ಲಾ company ಗಳಿಗೆ ತೆರೆಯಕ್ಕೆ.

ನಮ್ಮ ಮಕ್ಕಳುಗಳಿಗೆ, ಅವರ ಭವಿಷ್ಯಕ್ಕೆ ಎಳ್ಳು ನೀರು.

ಯೋಗ್ಯತೆ ಇರುವಂತವರು ಮಾಡ್ತಾರ ಯಾರಾದ್ರೂನೂನು?

ವ್ಯವಸ್ಥೆ ಕಣ್ಣು ಮುಚ್ಚಿಕೊಂಡು ಕೂತ್ಕೊಂಡುಬಿಟ್ಟರೆ,

ಮೈಮರೆತು ಕೂತ್ಕೊಂಡುಬಿಟ್ಟರೆ,

ನಮ್ಮನ್ನ ಕಾಪಾಡಕ್ಕೆ ಭಗವಂತನೂ ಬರಲಿಕ್ಕೆ ಸಾಧ್ಯ ಇಲ್ಲ. ಅರ್ಥ ಆಗ್ಲಿ.

End of transcript · 870 words

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Read any video in your language

Paste a link from X, TikTok, YouTube or Instagram. You get a page like this one.

© 2026 TranslateMom Transcripts Sources Pricing Legal