0:01

ಸರ್, ಇತ್ತೀಚೆಗೆ ಬಿಡುಗಡೆಯಾಗ್ತಿರೋ ಅಂತ big budget ಸಿನಿಮಾಗಳು English ಶೀರ್ಷಿಕೆಯಿಂದಲೇ ಬರ್ತಾ ಇದಾವೆ. ಎಲ್ಲಾ ಚಿತ್ರಗಳು.

0:07

ನೀವು ನಮ್ಮ ಕನ್ನಡದವರು, ಕನ್ನಡ ಚಿತ್ರ, ಕನ್ನಡ ನಟ್ರು.

0:11

English ಶೀರ್ಷಿಕೆ ಅವಶ್ಯಕತೆ ಇದಿಯಾ ಅಂತ. ನೀವು ಉಚ್ಚ, ಕಿಚ್ಚ, file 1 ಅಂತ ದೊಡ್ಡ ದೊಡ್ಡ ಸಿನಿಮಾಗಳನ್ನ superhit ಸಿನಿಮಾಗಳನ್ನ ಕೊಟ್ಟಿದ್ದೀರಾ ಕನ್ನಡ titleನಿಂದ.

0:19

ಈ English titleಗಳು ಅವಶ್ಯಕತೆ ಇದಿಯಾ? ಅನಿವಾರ್ಯನಾ?

0:39

ನಾನು ಉತ್ತರ ಕೊಟ್ಟೆ ಆಯ್ತು ನೀವು ಬನ್ನಿ ಬೇರೆ ಪ್ರಶ್ನೆ.

0:43

ನನ್ನ ಗೆಳೆಯರು ಅವರು. ಹಿಂಗಂದ್ರೆ ಸರಿ ಅರ್ಥ ಆಗುತ್ತೆ ಅವರಿಗೆ.

0:50

ಸರ್, ಇವತ್ತು ಬೆಳಗ್ಗೆ ಒಂದು article ಓದಿದ್ದೆ ಸರ್ ನಾನು.

0:54

ರಾಜ್‌ಕುಮಾರ್ ಕುಟುಂಬದ ಅಂದ್ರೆ ರಾಜ್‌ಕುಮಾರ್ ಕುಟುಂಬಕ್ಕೆ ಸುದೀಪ್ ಅವರು ತುಂಬಾ ಹತ್ತಿರವಾಗಿದ್ದಾರೆ.

0:58

ಇಲ್ಲಿ ಬಂದ್ರೆ ಇಲ್ನೋಡಿ TV English, ಸುದ್ದಿ English, In Bengaluru English ಎಲ್ಲಾದರಲ್ಲೂ ಇದೆ.

1:09

ಬಟ್ ಬರೆದಿರೋನು ಕನ್ನಡಿಗ. ನೋಡ್ತಾ ಇರೋದು ಕನ್ನಡದವರು.

1:13

ನಾನು ಮಾತಾಡ್ತಾ ಇರೋದು ಕನ್ನಡದಲ್ಲಿ. ಕರ್ನಾಟಕ.

1:17

ಇಲ್ಲೂ English medium ಇದೆ. ಹೋಗ್ತಾ ಇರೋರು ಕನ್ನಡದವರು.

1:20

What is your problem? ಬಿಟ್ಟಾಕಿ. Apple ಇದ್ಯಾ ಅಂತೀರಾ? Apple ಕನ್ನಡದಲ್ಲಿ ಹೇಳಿ.

1:28

Apple ಇದ್ಯಾ ಅಂತೀರಾ? Apple ಕನ್ನಡದಲ್ಲಿ ಹೇಳಿ.

1:32

ಹೇಳಿ A for Apple ಇಂದ start ಮಾಡಿ Z ವರೆಗೆ ಇದೆ ಇನ್ನು.

1:35

Apple ಕನ್ನಡದಲ್ಲಿ ಹೇಳ್ರಿ. Apple ಕನ್ನಡದಲ್ಲಿ ಹೇಳಿ.

1:39

ಆಯ್ತಾನಾ? Apple ಕನ್ನಡದಲ್ಲಿ ಹೇಳಿ.

1:44

ನೋಡಿ ಎಷ್ಟು ಹೊತ್ತು think ಮಾಡ್ತಾ ಇದ್ದಾನೆ.

End of transcript · 152 words

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Made with TranslateMom

TranslateMom transcribes and translates videos from X, TikTok, YouTube and Instagram. Paste a link and you get a page like this one, in your language.

Transcribed with TranslateMom. Paste any video link to get subtitles and a transcript in your language.

© 2026 TranslateMom · AI video translation and subtitles Transcripts Sources Pricing Legal