Community Harmony and Festival Celebrations
ಮಸೀದಿ ಮುಂದೆ ಹೋಗಿ ಬೇಕಂತನೇ ನಿಲ್ಲಿಸ್ತಾರೆ, ಅವಶ್ಯಕತೆನೇ ಇಲ್ಲ ಅದು.
ಅಲ್ಲೋಗಿ ಪಟಾಕಿ ಹಚ್ಚೋದು, ಅದನ್ನ ನಾವು tolerate ಮಾಡೋದಿಲ್ಲ.
ನಾನು ಮೊದ್ಲೇ ಹೇಳ್ತೀನಿ clear ಆಗಿ ಹೇಳ್ತಾಯಿದೀನಿ.
ಆ time ನಮ್ಮಲ್ಲಿ ಎಲ್ಲಾ ಕಡೆ CCTV ಇದೆ ಇಲ್ಲಿ ಗೋಕಾಕಲ್ಲಿ, ಎಲ್ಲಾ ಕಡೆ CCTV
ಇದೆ. ನೀವು ಅಂದುಕೊಂಡಿರಬಹುದು ಹಾ ಯಾರೋ police
ಇದ್ದಾರೆ ಅಪ್ಪಣೆ, ಯಾಕ್ ಮಾಡ್ಬೇಕು?
ಇದು clear ಇದೆ ಬೇರೆಯವರು ಏನಾದ್ರೂ ಅವರದು
feelings ಗೆ hurt ಆಗದೇ ಇದ್ದಂಗೆ ನಾವು ನೋಡ್ಕೋಬೇಕು.
ಇನ್ನೊಬ್ಬ ಧಾರ್ಮಿಕ ಅವರ ಭಾವನೆಗಳಿವೆ.
ಅದು ನಮ್ದು, ಎಲ್ಲರೂ ನಾವು ಮೊದ್ಲೆಲ್ಲಾ ಅಂತೂ ಎಲ್ಲರೂ ಸೇರಿ
ಅದಕ್ಕೆ
ಹಿಂದೂ ಮುಸ್ಲಿಂ ಅಂತ ಸಂಬಂಧನೇ ಇಲ್ಲ. ಗಣಪತಿ ಹಬ್ಬಕ್ಕೆ ಒಂದು special ಇದಿದೆ,
ಎಲ್ಲರೂ ಸೇರಿ
ಆಚರಿಸೋದು.
ನಾವು last time ಬೈಲಹೊಂಗಲದಲ್ಲಿದ್ದಾಗ ಸಂಪಗೊಂದಲ್ಲಂತೂ ಪಕ್ಕ ಅವರೇ ಇದು ಮಾಡ್ತಾ ಇದ್ರು
welcome ಮಾಡ್ತಾ ಇದ್ರು. ಆ welcome ಮಾಡಿ ಅವರು ಮಾಲೆ ಹಾಕಿ ಗಣಪತಿಗೆ
ಮುಸ್ಲಿಂ ಸಮುದಾಯದವರು ಆಮೇಲೆ ವಿರಾಣಿ ಮುಂದೆ ಹೋಗ್ತಿದ್ರು.
ಈ type ನಾವು ಮಾಡ್ಕೊಂಡು ಹೋದ್ರೆ ಮುಂದೆ ಸಮಾಜ ಕೂಡ ಉತ್ತಮವಾಗಿ ಬೆಳೆಯೋದಕ್ಕೆ ಸಾಧ್ಯ ಆಗ್ತದೆ.
so ಆದ್ದರಿಂದ ಯಾರಾದ್ರೂ ಕಿಡಿಗೇಡಿಗಳು ಬೇಕಂತನೇ ಏನಾದ್ರೂ create ಮಾಡೋಕೆ ಹೋದ್ರೆ,
ನಾವು ಅಂತೂ ಅದರಲ್ಲಿ very firm. ನಾನು ಈಗಲೇ ಹೇಳ್ತಾಯಿದೀನಿ,
ಆವಾಗ ಯಾವ ಹಿರಿಯರು ಬಂದ್ರೂ
ಕೇಳೋದಿಲ್ಲ, ಯಾರು ಬಂದ್ರೂ ಕೇಳೋದಿಲ್ಲ. ಅದಕ್ಕೆ ಆಸ್ಪದ ಕೊಡಬೇಡ್ರಿ.
ಏನು ಹಬ್ಬ ಇದೆ, ನಿಮ್ಮದು ಹಬ್ಬ ಇದೆ, ನೀವು ಆಚರಿಸಿಕೊಂಡು ಚಂದಾಗಿ ಆಚರಿಸಿಕೊಂಡು ಒಂದು
message ಹೋಗ್ಬೇಕು ಇಡೀ ಊರಿಗೆ. ಎಷ್ಟು ಚೆನ್ನಾಗಿ ಆಚರಿಸಿದ್ದಾರೆ ಹಬ್ಬ ಭಾರಿ
ಖುಷಿಯಾಗಿ.
ನಾವೇನು ಜಾತ್ರೆ ಆಚರಿಸ್ತೀವಿ, ಮೊನ್ನೆ ಈದ್ ಮಿಲಾದ್ ಹಬ್ಬಾನೂ ಆಯ್ತು, ಅದು ತುಂಬಾ
ಉತ್ತಮ ರೀತಿಯಲ್ಲಿ ಆಚರಿಸಿದ್ದಾರೆ. ಯಾವುದೇ ರೀತಿ ನಾವು ಕೊಟ್ಟ ಸೂಚನೆಯನ್ನ ಯಾವುದೇ
ಮೀರದೆ
ಭಾರಿ ಅತ್ಯುತ್ತಮವಾಗಿ ಯಾವುದೇ ರೀತಿ ಒಂದು ಸಣ್ಣ ಘಟನಾವಳಿ ಇದೆ.
ಅದೇ ರೀತಿ ನಾವು ಈಗ expect ಮಾಡ್ತಾ ಇದ್ದೀನಿ.
ನನಗೆ ಗೊತ್ತು ನೀವೆಲ್ಲರೂ ಮಾಡ್ತೀರಿ ನಮ್ಮೊಂದಿಗೆ ಇದ್ದೀರಿ ಅಂತ.
so ಹಾಗಾಗಿ ಯಾವುದೇ ರೀತಿ ನಿಮಗೆ ಅನ್ನಿಸ್ತಾ ಇದೆ ಯಾರಾದ್ರೂ ಕಿಡಿಗೇಡಿಗಳು ಏನಾದ್ರೂ ಮಾಡಕ್ಕೆ
ಇದು ಮಾಡ್ತಾ ಇದ್ದಾರೆ ಅಂದ್ರೆ ನಮಗೆ advance ಅಲ್ಲಿ ಹೇಳಿ.
ನೀವು ಏನೂ action ಮಾಡಲಿಕ್ಕೆ ಹೋಗಬೇಡ್ರಿ ಅಲ್ಲಿ.
ನೀವು police ಇದ್ದಾರೆ, ನಮ್ಮಲ್ಲಿ one one two ಗಾಡಿಯಲ್ಲೇ ಇದೆ.
ಈಗ ಅದೃಷ್ಟವಶಾತ್ ನೀವು sub inspector ಗೆ call ಮಾಡ್ತೀರಿ ಅವರು attend ಮಾಡಿಲ್ಲ, ಏನೇ
ಅಂದ್ರೂ one one two ಇದೆ. one one two always attend ಆಗುತ್ತೆ ಮತ್ತು
immediately
ಬರ್ತಾರೆ. ಒಂದು vehicle ಇದೆ, police vehicle ಮತ್ತು with officers
ಇರ್ತಾರೆ ಅದರಲ್ಲಿ.
police station ಮಾಡೋ ಅವಶ್ಯಕತೆ ಇಲ್ಲ. one one two ಗೆ call ಮಾಡಿ they will come
attend.
ನೀವಾಗೇ ಯಾವುದೇ ಕಾನೂನನ್ನ ನಿಮ್ಮ ಕೈಯಲ್ಲಿ ತಗೋಳಿಕ್ಕೆ ಹೋಗಬೇಡಿರಿ.
ನಮಗೆ advance
End of transcript · 305 words