ಬಸ್ ದರ ಏರಿಕೆ, ಸಾರಿಗೆ ನೌಕರರ ವೇತನ ಮತ್ತು ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ
2 min Filmed in India Politics
2 min Filmed in India Politics
ಬಸ್ ದರ. ನಾಳೆ ನೇ ಮಾಡ್ಬಿಡ್ತಾರೆ. ಒಳ್ಳೆಯದು ಮಾಡಕ್ಕೆ time ಬೇಕು.
ಹುಂ ಹುಂ ಕೆಟ್ಟದ್ದು ಮಾಡಕ್ಕೆ time ಬೇಕಾಗಿಲ್ಲ.
ಈಗಲೇ ಲಾಟರಿ, ನಾಳೆಯೇ ಬಹುಮಾನ. ಹುಂ. ಹೌದು. Problem ಇಲ್ಲ.
ಡೀಸೆಲ್ ತಗೊಳ್ಳಕ್ಕೆ ದುಡ್ಡಿಲ್ಲ ಅಂತ. ಗೊತ್ತಿತ್ತು ಈ ಪರಿಸ್ಥಿತಿ ಬರುತ್ತೆ ಅಂತ. ಹೌದು.
ನಿಮಗೆ ಗೊತ್ತಿತ್ತು. ಆದರೆ ನಿಮ್ಮ ಉದ್ದೇಶ ಏನಿತ್ತು ಅವತ್ತು ಅಂತಂದ್ರೆ ಅಧಿಕಾರಕ್ಕೆ ಬಂದುಬಿಡೋದು.
ಆಮೇಲೆ ನೋಡ್ಕೊಳೋಣ. ಆಮೇಲೆ ನೋಡ್ಕೊಳೋಣ ಹೆಂಗಾಗುತ್ತೆ ಅಂತ. ಆಮೇಲೆ ನೋಡ್ಕೊಳೋಣ.
ಅದಕ್ಕೆ ಬಂದ್- ಮಾಡ್ರಿ. ಬೇಕಾಗುತ್ತೆ ಕೊಟ್ರಿ. ಈಗ ಮಣುಮಣು ತಿಂತಾ ಕೂತಿದ್ದೀರಿ ಈಗ.
ಈಗ ದುಡ್ಡಿಲ್ದೆ. ಡೀಸೆಲ್ ಇಲ್ಲ, ಇನ್ನೊಂದ್ ಇಲ್ಲ, ನಾಳೆ ಟೈರ್ ತಗೊಳ್ಳಕ್ಕಿಲ್ಲ, ಬೋಲ್ಟ್ ತಗೊಳ್ಳಕ್ಕಿಲ್ಲ, driver. All right?
ಡೀಸೆಲ್ ಗೆ ದುಡ್ಡಿಲ್ಲ ಸರಿ. ಸಂಬಳ ಕೊಡಕ್ಕೆ ಯಾಕೆ ದುಡ್ಡಿಲ್ಲ ಹಾಗಾದ್ರೆ?
ಯಾಕೆ ಆ workersಗೆ ಸಂಬಳ ಕೊಡಕ್ಕಾಗ್ತಿಲ್ಲ ನಿಮ್ಮ ಕೈಯಲ್ಲಿ?
ಹೌದು. ಯಾಕೆ ಅರ್ಧ ಸಂಬಳ ಕೊಡೋದು, ಕಾಲ್ ಸಂಬಳ ಕೊಡೋದು ಮಾಡ್ತಾ ಇದ್ದೀರಿ? ಹುಂ ಯಾಕೆ? Why?
ಜನಾಭಿಪ್ರಾಯ ತಗೋಬೇಕಲ್ಲ ಮುಖ್ಯವಾಗಿ. ಮತ್ತೆ? ಜನಾಭಿಪ್ರಾಯ ತಗೋ- ಮತ್ತೆ?
ಏನ್ ನಾವು ನಿಮ್ಮನೆ ಜೀತದಾಳುಗಳೇನ್ರೀ? ನೀವು ಮಾಡ್ಕೊಳ್ಳೋ ಲಾಭಕ್ಕೆ, ನೀವು ಮಾಡ್ಕೊಳ್ಳಬೇಕಾಗಿದ್ದಂತಹ ಅಧಿಕಾರಕ್ಕೆ, ನಮ್ಮನ್ನು ಬಲಿಪಶು ಮಾಡಿ ಮಜಾ ನೋಡಕ್ಕೆ ನೀವು, ನಿಮ್ಮನೆ ಜೀತದಾಳುಗಳಾ ನಾವು?
ಜನ should not forget this ನಾನು ಹೇಳ್ತಾ ಇದ್ದೀನಿ. ಖಂಡಿತ.
ಇದು stage wise ಜಾಸ್ತಿ ಮಾಡ್ತಿದ್ದಾರೆ ಬಹಳ ನ್ಯಾಕ್ ಆಗಿ.
ಹುಂ ಒಟ್ಟಾರೆ ಮಾಡಿದ್ರೆ ಗಲಾಟೆ ಆಗ್ಬಿಡುತ್ತೆ ಇದು ಅಂತ.
ನೀವು ಅಂದುಕೊಂಡ್ರೆ ಹಂಗೆ ನಡೆಯಲ್ಲ. ನಾವು stage wise ಇನ್ನ calculate ಮಾಡಿ distance wise ಹಾಕ್ತೀವಿ ಈಗ.
ಎಷ್ಟೆಷ್ಟ್ ಕಿಲೋಮೀಟರ್ ಮಾಡೋದು- ಓಹೋಹೋ ನೀವು ಒಬ್ಬರೇ ಅಲ್ಲ ಬುದ್ಧಿವಂತರು ಇಲ್ಲಿ.
ಹೌದು correct. ನೀವು ಒಬ್ಬರೇ ಅಲ್ಲ. ಯಾರ್ಯಾರ ಹೆಣ್ಣು ಮಕ್ಕಳು ಮನೆನಲ್ಲಿ ದುಡ್ಡು ತಗೊಂಡ್ರಿ guarantee guarantee ಅಂತ ಮಣ್ತೀನಿ ಈಗ.
ನಿಮ್ಮ ಗಂಡಂದಿರ ಕೈಯಲ್ಲಿ ದುಡ್ಡು ಕೊಡಿಸಿಬಿಟ್ಟು.
ಎರಡು ಸಾವಿರ ಕೊಟ್ಟಿಲ್ಲೇ ಆರು ಸಾವಿರ ಕಿತ್ತುಕೊಂಡಾಂಗ.
ಸ್ವಾಭಿಮಾನನ ಅಡ ಇಟ್ಟುಬಿಟ್ಟು, ಅವರು ಹೇಳಿದ್ರು ಅಂತ ಹಕ್ಕು ಪಕ್ಕು ಅಂತ ಬರೀ ಬೋಳೆ ಮಾತುಗಳನ್ನ ಕೇಳಿಕೊಂಡು ಈ ಪರಿಸ್ಥಿತಿಗೆ ತಂದು ಕೂತಿದ್ದೀರಲ್ಲ ರಾಜ್ಯಾನ್ನು ಮತ್ತು ರಾಜ್ಯದ ಹಣಕಾಸನ್ನ.
ಹಾ ಮಾನ ಮರ್ಯಾದೆ ನಮಗಿಲ್ಲ. ಅವರಿಗೆ ಯಾಕೆ ಬೈಬೇಕು ನಾವು?
End of transcript · 233 words
TranslateMom transcribes and translates videos from X, TikTok, YouTube and Instagram. Paste a link and you get a page like this one, in your language.