0:00

ಕನ್ನಡ English ಕಲ್ತ್ರೆ ಸಾಕು ಹಿಂದಿ ಯಾಕ್ ಬೇಕು ಬಿಹಾರಗೆ ಯಾರಿಗೆ ಹೋದ English ಹಿಂದಿ ಬೇಕಲ್ಲ ಸ್ವಲ್ಪ ಕನ್ನಡ ನಡೆಯುತ್ತಾ? ನಡೆಯುವುದಿಲ್ಲ ಅಲ್ಲಿ ಮಹಾರಾಷ್ಟ್ರದಲ್ಲಿ

0:07

ಬರೇ ಮರಾಠಿ ಮಾತ್ರ ಕಲಿತಾರ ಎಲ್ಲಾ ಕಲಿತಾರ ಅಲ್ಲ ಕನ್ನಡ ಕನ್ನಡನು ಕಲಿಬೇಕು ಇನ್ನ ಹೊರಗೆ ಹೋಗಿ ದುಡಿಮೆ ಮಾಡಬೇಕು ಅಂದ್ರೆ ಎಲ್ಲಾ ಭಾಷೆನು ಕಲಿಬೇಕು ಕನ್ನಡ ನಮ್ದು ಅವರು ಹೇಳಿದಾಗೆ mother tongue ಹೌದು

0:14

but ಎಲ್ಲಾ ಭಾಷೆನು ನಮಗೆ mandatory ಈಗ ನಾನು ಒಬ್ಬ driver ಸರ್ outside ಹೋದಾಗ ನನಗೆ ಎಲ್ಲಾ ತರ ಭಾಷೆಗಳು ಅಲ್ಪ ಸ್ವಲ್ಪ ಆದರೂ ನಮಗೆ ಗೊತ್ತಿರಬೇಕು ಕನ್ನಡ English ಕಲ್ತ್ರೆ ಸಾಕು ಅಂತಾರಲ್ಲ ಮತ್ತೆ ಹೊರಗಡೆ ಹೋದಾಗ

0:24

ಏನಾದ್ರು ವ್ಯಾಪಾರ ದು ಮಾಡಬೇಕು ರೀ ನಿಂಗೆ ಹಿಂದಿ ಕಲ್ಸದೇ ಇಲ್ಲ ನಾವು school ಅಲ್ಲಿ ಅಂತ ಹೇಳಿದ್ರೆ ನಿಂಗೆ ಏನು ಅನ್ಸುತ್ತೆ ನಾವು ಬೇರೆ school ಹೋಗ್ತಿವ್ ರೀ ಒಂದು exam ಜಾಸ್ತಿ ಬರೀಬೇಕಲ್ಲ

0:33

ಹಿಂದಿ ಕಲ್ತ್ರೆ ಏ ನಡೆಯುತ್ತೆ ಅದೇನು problem ಏನಿಲ್ಲ Exam pressure ಆಗಲ್ವಾ Exam pressure ಇಂದ ನಮ್ಮ mind ಉಪಯೋಗ ಆಗುತ್ತಲ್ಲ ಎಷ್ಟು ಭಾಷೆ ಕಲಿತಿದಿರೆ school ಅಲ್ಲಿ ಮೂರು ಭಾಷೆ ಕಲಿ

0:42

ಯಾವುದು ಕನ್ನಡ English ಹಿಂದಿ ಇದು ಕರ್ನಾಟಕ ಅಲ್ವಾ? ಕನ್ನಡ ಕಲ್ತ್ರೆ ಸಾಕು ಹಿಂದಿ ಯಾಕೆ ಕಲಿತಿಯಾ?

0:46

ಹೊರಗಡೆ ಅಡ್ಡಾಡಬೇಕಾದರೆ use ಆಗುತ್ತೆ ಮೂರು ಭಾಷೆ ಕೂಡ ಕಲಿಬಹುದ ಯಾಕೆ ಹಿಂದಿ ಯಾಕೆ ಕಲಿಬೇಕು ಕರ್ನಾಟಕ ಕನ್ನಡ ಸಾಕಲ್ಲ ಬೇರೆ state ಹೋದ್ರೆ ಮತ್ತೆ ಬೇಕಾಗುತ್ತೆ ಬೇರೆ state ಹೋದರೆ ನಮಗೆ ಬರಬೇಕಲ್ಲ

0:56

ಬಿಹಾರಗೆ ಯಾರಿಗೆ ಹೋದ English ಹಿಂದಿ ಬೇಕಲ್ಲ ಸ್ವಲ್ಪ ಕನ್ನಡ ನಡೆಯುತ್ತಾ? ನಡೆಯುವುದಿಲ್ಲ ಅಲ್ಲಿ ಹಿಂದಿ ಕಲ್ತ್ರೆ ಬೇಸ ಅಂತ ಬ್ಯಾರೆ ಬ್ಯಾರೆ ಕಡೆ ಹೋದ್ರು ಕೂಡ ಮತ್ತೆ ಹಿಂದಿ ಬೇಕಾಗುತ್ತಲ್ಲ ಕಲಿಯೋದು best sir.

1:06

ನಾವು ಬೇರೆ ಕಡೆ ಹೋದಾಗೆಲ್ಲ ಆಗುತ್ತಲ್ಲ sir ಈಗ ಬೇರೆ ಬೇರೆ state ಹೋದಾಗ English ಮಾತಾಡ್ತಾರೆ ಈಗ English ಹೆಂಗೆ important ಹಂಗೆ ಹಿಂದಿನು important ಆಗುತ್ತೆ ಅವರಿಗೆ ಹಿಂದಿ

1:15

ಬ್ಯಾರೆ ಕಡೆ ಹೋಗಿರ್ತಿವ್ರಿ ಅಲ್ಲಿ ಮಾತಾಡಕತ್ತಿರತ್ತರು ಅದಕ್ಕೆ ನಾವು ಹಿಂದಿ ಬರೀಗ ಹಿಂದಿ ಕಲಿಯುದ್ ಒಳ್ಳೇದು ಮೂರು ಭಾಷೆ ಕಲಿಯುದ್ ಒಳ್ಳೇದು ಜಾಸ್ತಿ ಭಾಷೆ ಕಲಿಯುದ್ ಒಳ್ಳೇದು ಒಳ್ಳೇದು

1:24

ಹಿಂದಿ ಯಾಕೆ ಕರ್ನಾಟಕದಲ್ಲಿ ಕನ್ನಡ ಸಾಕಲ್ಲ ಹೌದು ನಾವು ಎಲ್ಲಾದ್ರೂ ಕೆಲಸಕ್ಕೆ ಹೋದ್ರೆ ಬೇಕೇ ಬೇಕು ಮೂರು ಭಾಷೆ ಕಲಿಯುವುದು ಒಳ್ಳೇದು ಹಾ ಬ್ಯಾರೆ ಕಡೆ ಮಹಾರಾಷ್ಟ್ರ ಹಿಂಗ್ ಹೋದ್ರೆ

1:34

ಅವರ ಭಾಷೆ ಮಾತಾಡ್ರೆ ನಾವು ಮಾತಾಡ್ಬಹುದು ಬ್ಯಾರೆ ಕಡೆ ಹೋಗಿರ್ತಿವಲ್ರಿ ಮಾತಾಡಕ್ ಬರ್ದೆ ಇಲ್ಲ ಮೂರು ಕಲಿಬೇಕು ಮೂರು ಕಲಿಬೇಕಾ ಹಿಂದಿ ಎಂತಕ್ಕೆ ಬೇಕು ಬೇರೆ ಬೇರೆ state ಹೋದಾಗ use ಆಗುತ್ತೆ use ಆಗುತ್ತೆ

1:43

ಬೇರೆ ಬೇರೆ state ಹೋದಾಗ use ಆಗುತ್ತೆ use ಆಗುತ್ತೆ ಹಿಂದಿ ಬೇಕು ಕಲ್ತ್ರೆ ಏನು ಉಪಯೋಗ ಏನು ಅದು ನಾವು ಬೇರೆ ಕಡೆ ಹೋದ್ರೆ ಹಿಂದಿನೇ ಮಾತಾಡ್ಬೇಕಲ್ಲ Maharashtra Mumbai Delhi ಆ ತರ ಇಲ್ಲೆಲ್ಲಾ ಹೋದ್ರೆ

1:54

ನೀನು ಹಿಂದಿ ಮಾತಾಡ್ಬೇಕು ಅದಕ್ಕೆ ಹಿಂದಿ ಕಲಿಬೇಕು ಅನ್ಸುತ್ತೆ ನಿನಗೆ ಅದಕ್ಕೆ ಮಾತ್ರ ಅಲ್ಲ ನಮಗೆ ಅಷ್ಟ ಉಪಯೋಗ ಆಗ್ತದೆ ಈಗ ಮೂರು ಭಾಷೆ ಕಲ್ತ್ರೋ ಒಳ್ಳೇದು ಅದಕ್ಕಿಂತ ಜಾಸ್ತಿ ಕಲ್ತ್ರೋ ಒಳ್ಳೇದು ಅದಕ್ಕಿಂತ ಜಾಸ್ತಿ

2:04

school ಅಲ್ಲೇ ಅದಕ್ಕಿಂತ ಜಾಸ್ತಿ ಕಲ್ತ್ರೆ exam pressure ಆಗಲ್ವಾ Exam pressure ಇಂದ ನಮ್ಮ mind ಉಪಯೋಗ ಆಗುತ್ತಲ್ಲ ಅಲ್ವಾರ ಭಾಷೆ ಅಲ್ವಾರ ಭಾಷೆ ಕಲ್ತ್ರೆ ಆಯ್ತಲ್ಲ ಎಲ್ಲಾ ಭಾಷೆ ಕಲ್ತ್ರೆ

2:13

ಎಲ್ಲ ದೇಶಕ್ಕೆ ಹೋಗಿ ಮಾತಾಡ್ಬಹುದಲ್ಲ ಅಲ್ಲ ಈಗ ಇಲ್ಲಿ ಅವರು ಏನು ಹೇಳೋದು ಅಂದ್ರೆ ಎರಡೇ ಭಾಷೆ ಕಲೀರಿ ಸಾಕು ನೀವು ಕನ್ನಡ ಮತ್ತೆ English ಕಲೀರಿ ಸಾಕು ಅಂತಾರಲ್ಲ ಅವರು ಬಂದು ಅವರು ಬಂದು ಏನು ಮಾಡಕ್ಕಾಗಲ್ಲ

2:23

ಅದಕ್ಕೆ ನಮ್ಮಿಷ್ಟ ಬಂದಿದ್ದು ಭಾಷೆ ಕಲಿಬಹುದಲ್ಲ ನಿಮಗೆ ಏನು ಅನ್ಸುತ್ತೆ ಹಿಂದಿ ಕಲಿಬೇಕಾ ಮಕ್ಕಳು ಇಲ್ಲ ಕಲಿಬೇಕು ಎಲ್ಲಾ ಭಾಷೆನು ಇರಬೇಕು ಏಕೆಂದರೆ ಎಲ್ಲಾ ಕಡೆ ಹೋಗಿ ಬರುವ ತಿರುಗಾಡ್ತಾರ ಎಲ್ಲಾ ಭಾಷೆ ಇರಬೇಕು

2:34

ಬೇರೆ ರಾಜ್ಯಕ್ಕೆ ಹೋದ್ರೆ ಮಾತಾಡಕ್ಕೆ easy ಆಗುತ್ತೆ ಕಲಿಬಹುದು ಒಳ್ಳೇದು ಏನಕ್ಕೆ ಒಳ್ಳೇದು ಬೇರೆ ಕಡೆ ಹೋದಾಗ ಹಿಂದಿ ಭಾಷೆ ಮಾತಾಡ್ಲಿಕ್ಕೆ ದೇಶಕ್ಕೆಲ್ಲ ಹೋದ್ರೂ ಮಾತಾಡಕ್ಕೆ ಬರಬಹುದು ದೇಶಕ್ಕೆಲ್ಲ ಹೋದ್ರೂ ಮಾತಾಡಬಹುದು

2:44

ಅದೇ general knowledge ಗೆ ಎಲ್ಲಾದ್ರೂ ಬೇರೆ state ಹೋದ್ರೆ talk ಮಾಡೋಕೆ ಬೇರೆ ದೇಶ ಕಡೆ ಹೋದ್ಮೇಲೆ ಮಾತಾಡಕ್ಕೆ ಬರಲಿಲ್ಲ ಅಲ್ಲ ಬರಲ್ಲ ಅಲ್ಲ ನನಗೆ ಇದು ನಾವು ಇದು Andhra Pradesh ಹಂಗ್ ಹೋದಾಗೆಲ್ಲ

2:53

ಹಿಂದಿ ಮಾತಾಡ್ತಾರೆ ಅದಕ್ಕೆ ನಮಗೆ ಕನ್ನಡ ಭಾಷೆ ಅಂತ ಬರ್ತೈತೆ ಬ್ಯಾರೆ ಬ್ಯಾರೆ ದೇಶಕ್ಕೆ ಹೋದಾಗ ಮಾತಾಡಕ್ಕೆ ಬರತ್ತೆ ಬೇರೆ ದೇಶಕ್ಕೆ ಹೋದ್ರೆ English ಮಾತಾಡಿ ಹಿಂದಿನು ಮಾತಾಡ್ತಿರ್ತಾರಲ್ಲ ಒಬ್ಬೊಬ್ಬರು ಅಲ್ಲಿ

3:04

ಇಲ್ಲಿ ತಿರುಗ ತಿರಗಾಡ್ಬೇಕಂದ್ರೆ ಕ L L ಬೇಕು ಬೇರೆ ಬೇರೆ ಊರಗೆ ಹೋದಾಗಲೇ ಆ ಮಾತಾಡ್ಬೇಕು ಅದೇ ಹಿಂದಿ ಒಳಗೆ ಎಲ್ಲಾ ಕಡೆ ನಡೀತಾ ಉಂಟಲ್ಲ ಈಗ so ಕ L L ಬೇಕು ಹಿಂದಿ ಹೌದು ಅದೇ ಎಲ್ಲಾ ಜಾಗ ನಡೀತದ ಅದು

3:19

language ಎಲ್ಲಾ ಜಾಗ ನಡೀತಾ ಇದೆ ಬೇರೆ ಬೇರೆ ದೇಶಕ್ಕೆ ಹೋದಾಗ ಹಿಂದಿ ಮಾತಾಡ್ಬೇಕು ಎಲ್ಲಾದೂ ಹೋದಾಗ ಮಾತಾಡಕ್ಕೆ ಬೇಕು ಜಾಸ್ತಿ ಭಾಷೆ ಕಲಿಯುವುದರಿಂದ ಉಪಯೋಗ ಇದೆಯಾ ಹಾ ಉಪಯೋಗ ಇದೆಯಾ ಇದೆ

3:30

ಈಗ ನಾಲ್ಕು ಭಾಷೆ ಕಲಿಸಿದರೆ school ಅಲ್ಲಿ ಏನೂ ಆಗಲ್ಲ ಅದು exam ಎಲ್ಲಾ ಜಾಸ್ತಿ ಆಗುತ್ತಲ್ಲ ಆಗ್ಲಿ ಆಗ್ಲಿಯಾ exam ಜಾಸ್ತಿ ಆಗ್ಲಿಯಾ ಅಲ್ಲ ಯಾಕೆ ಕಲಿಬೇಕು ಹಿಂದಿ ಬೇರೆ ದೇಶಕ್ಕೆಲ್ಲ ಹೋದ್ರೆ ಮಾತಾಡಕ್ಕೆ ಆಗುತ್ತೆ

3:43

ಅದೇ ಬೇರೆ ದೇಶಕ್ಕೆ ಹೋದಾಗ ಉಪಯೋಗ ಆಗುತ್ತೆ ಹಿಂದಿ ಬೇರೆ state ಅವರು ಬರ್ತಾರಲ್ಲ ಆವಾಗ ಮಾತಾಡಕ್ಕೆ ಆಗುತ್ತೆ ಅಲ್ಲ ಬೇರೆ state ಅವರ ಜೊತೆ ಮಾತಾಡಕ್ಕೆ ನೀವು ಯಾಕೆ ಒಂದು exam ಜಾಸ್ತಿ ಬರೀಬೇಕು

3:55

ನಿಮಗೊಂದು exam ಜಾಸ್ತಿ ಆಯ್ತಲ್ಲ ನಮಗೆ ಬೇರೆ ಕಲ್ತಂಗ್ ಆಗೈತಿ ಹೊಸ ವಿಷಯಗಳು ನಾವು ಇರೋದು ಎಲ್ಲಿ ಯಾವ state ಯಾವ ರಾಜ್ಯ ನಮ್ದು Karnataka Karnataka ದಲ್ಲಿ ಯಾವ ಭಾಷೆ ಮೊದಲು ಕನ್ನಡ

4:08

ಮತ್ತೆ ನಿಮ್ಮ ಶಾಲೆಯಲ್ಲಿ ಕನ್ನಡ English ಕಲ್ತ್ರೆ ಸಾಕು ಹಿಂದಿ ಯಾಕ್ ಬೇಕು ಹಿಂದಿ general knowledge ಗೆ ಬೇಕು ಹೊರಗಡೆ ಹೋಗ್ಬೇಕಾದ್ರೆ ಬೇಕು ಹಿಂದಿ ಯಾಕಂತ ಹೇಳಿದ್ರೆ ನಾವು next future ಅಲ್ಲಿ

4:19

ಬೇರೆ out of state ಆಗಿರಬಹುದು ಎಲ್ಲಾ ಬೇರೆ ಕಡೆ ಹೋದಾಗ ಆ language ಒಂದು English ಜೊತೆಗೆ ಕನ್ನಡ ಅಂತು ನಮ್ದು mother tongue ಓಕೆ ನಾವು ಅದನ್ನು ಕಲ್ತೆ ಕಲಿತಿವಿ but English ಅಂತೂ ಇವಾಗಂತೂ

4:29

English medium school ಗಳಲ್ಲಿ ಅದನ್ನ government school ಗಳಲ್ಲೂ ಇವಾಗ LKG ಇಂದಾನೆ English ಕಲಿಸ್ತಾ ಇದ್ದಾರೆ but ಹಿಂದಿ ಅನ್ನೋದು ಅದು ನಾವು ಏನು ಇವಾಗ್ಲೇ ಒಂದು ಅಂಕ ಅಂಕ ಕೊಡದೆ ಬರೀ grade ಅಂತ ಕೊಟ್ರೆ

4:42

ಅದನ್ನು ನಾವು neglect ಮಾಡ್ತಾ ಹೋಗ್ತಿವಿ ಹಾಗಾಗಿ ನಮಗೆ ಹಿಂದಿ compulsory ಬೇಕು ಅನ್ನೋದು ನನ್ನ ಅಭಿಪ್ರಾಯ ಹಿಂದಿ ಎಲ್ಲದಕ್ಕೂ ಬೇಕು ಈಗ ಎಷ್ಟೋ ಜನಕ್ಕೆ Bangalore ಅಲ್ಲಿ ಎಲ್ಲಾ ರಾಜ್ಯದವರು ಇರ್ತಾರೆ

4:52

so ಕನ್ನಡ ಒಂದೇ ಅಂತ ಅಲ್ಲ ಕನ್ನಡ ನಮ್ದು ಅವರು ಹೇಳಿದಾಗೆ mother tongue ಹೌದು but ಎಲ್ಲಾ ಭಾಷೆನು ನಮಗೆ mandatory ಕನ್ನಡಕ್ಕೆ ಕೊಡುವ ಆದ್ಯತೆ ನಾವು ಕೊಡ್ತೀವಿ ಆದರೆ ಹಿಂದಿನು ಕಲಿ ಹಿಂದಿನು ಬೇಕು

5:01

additionally ಹಿಂದಿ English both language ಎರಡು ಬೇಕು ಎಲ್ಲಾ ಒಂದು duty ಮಾಡಿದ್ರೆ ಎಲ್ಲಾ ಕಡೆ ಹೋಗ ಬೇಕಾ ರೀ ಎಲ್ಲಾ ಭಾಷೆ ಬಂದ್ರು ಮತ್ತೆ ಮುಂದೆ ಅದು ಎಲ್ಲಾ ಸಹಾಯ ಹೌದಲ್ರಿ ಈಗ ಕಲಿಬೇಕಾ ಮಕ್ಕಳು ಹಿಂದಿ

5:12

ಕಲಿಬೇಕ್ರಿ ಅವರು ಹೇಳ್ತಾರೆ Karnataka ದಲ್ಲಿ ಕನ್ನಡ ಸಾಕು ಹಿಂದಿ ಯಾಕೆ ಅಂತಾರಲ್ಲ ನಾವು Karnataka ಬಿಟ್ಟು ಬೇರೆ ಕಡೆ ಹೋದಾಗ ನಮಗೆ ಹಿಂದಿ ಅವಶ್ಯಕತೆ ಐತೆ ಐತಲ್ರಿ

5:21

ಹಿಂದಿ ನಾವು ಯಾವುದಾದರೂ ಬೇರೆ ದೇಶಕ್ಕೆ ಹೋದ್ರೆ ಅದು ನಮಗೆ ಮಾತಾಡಕ್ಕೆ ಆ ತರ ಬೇಕಾಗುತ್ತೆ so ಬೇಕಾಗುತ್ತೆ ಈಗ ಎಲ್ಲರೂ ಬೇರೆ ದೇಶಕ್ಕೆ ಹೋದ್ರೆ ಹಿಂದಿ ಎಲ್ಲಾ ಮಾತಾಡ್ತಾರೆ ನಿಮಗೆಲ್ಲಾ ಏನು ಅನ್ಸುತ್ತೆ

5:33

ಹಿಂದಿ ಕಲಿಬೇಕಾ ನೀವೆಲ್ಲಾ ಹ್ಮ್ ಕಲಿಬೇಕು ಎಂತಕ್ಕೆ ಕಲಿಬೇಕು ಹಿಂದಿ ಈಗ ಹೊರ ರಾಜ್ಯದಲ್ಲೆಲ್ಲ ಹೋದಾಗ ಅಲ್ಲಿ ಕನ್ನಡ ಮಾತಾಡಲ್ಲ ಹಿಂದಿ ಮಾತಾಡೋದು ದೇಶಾದ್ಯಂತ ಎಲ್ಲೇ ಹೋದರು ಎಲ್ಲಾ ಭಾಷೆಗಳು ಇರಲೇಬೇಕಲ್ಲ sir

5:46

ಈಗ ನಾನು ಒಬ್ಬ driver sir outside ಹೋದಾಗ ನನಗೆ ಎಲ್ಲಾ ತರ ಭಾಷೆಗಳು ಅಲ್ಪ ಸ್ವಲ್ಪ ಆದರೂ ನಮಗೆ ಗೊತ್ತಿರಬೇಕು main ಕನ್ನಡ ಆದ್ಯತೆ ಆನಂತರ English ಆನಂತರ ಹಿಂದಿ ಯಾಕಂದ್ರೆ ಇವು ಮೂರು

5:58

language ಇದ್ರೆ ಎಲ್ಲಾದ್ರೂ ಬದುಕಬಹುದು sir ಎಲ್ಲಾ language ಕಲಿಬೇಕು ಹೇಳ್ಬೇಕು ಅಂದ್ರೆ ಕನ್ನಡ English ಹಿಂದಿ ಹಿಂದಿಗೆ ನಾವು ಹೊರಗೆ ಹೋಗಿ ಇದು ಮಾಡ್ಬೇಕು ಅಂದ್ರೆ ಈಗ Maharashtra ದಲ್ಲಿ ಬರೀ Marathi

6:08

ಮಾತ್ರ ಕಲಿತಿರ, ಎಲ್ಲ ಕಲಿತಾರಲ್ಲ. ಕನ್ನಡ ಕನ್ನಡಾನು ಕಲಿಬೇಕು ಈಗ ನಾವು ಹೊರಗ್ ಹೋಗಿ ದುಡಿಮೆ ಮಾಡ್ಬೇಕಂದ್ರೆ ಎಲ್ಲ ಭಾಷಾನು ಕಲಿಬೇಕು ಹಿಂದಿನು ಸ್ವಲ್ಪ ಎಲ್ಲರು ಹೊರಗಡೆ ಹೋದಾಗ ಬೇಕಾಗುತ್ತೆ

6:16

ಹೊರಗಡೆ ಹೋದಾಗ ಹಿಂದಿ ಬೇಕಾಗುತ್ತೆ ಆ ಕಡೆ Hyderabad ಎಲ್ಲ ಹೋದ್ರೆ ಹಿಂದಿನೇ ಭಾಷೆ ಮಾತಾಡೋದು, ಈ ಕಡೆ ಇದ್ರೆ ಕನ್ನಡ

6:25

ಈಗ ಸರ್ಕಾರದವರು ಹಿಂದಿ ಬೇಡ ಎರಡೇ ಭಾಷೆ ಕಲಿ ಅಂದ್ರೆ ಏನು? ಅದು okay ನ?

6:29

ಇಲ್ಲ sir ಹಿಂದಿ ಬಿ ಬೇಕಲ್ಲ Maharashtra ಕಡೆ ಹೋದಾಗ ಮಾತಾಡೋಕೆ ಬೇಕ್ರಿ ಅಲ್ಲ ಕಲ್ತ್ರೆ ಒಂದು exam ಜಾಸ್ತಿ ಆಯ್ತಲ್ಲ ಹಾ ಬರೀತೀವ್ರಿ ಹಿಂದಿ ಮತ್ತೆ ಭಾರತ ಒಳಗೆ ಹಿಂದಿ famous ಅಲ್ರಿ

6:40

ಅದಕ್ಕೆ ಹಿಂದಿ ಮಾತಾಡೋಕು ಮತ್ತೆ ಆಮೇಲೆ ಅದನ್ನ ಕಲಿಯೋಕು basic ಮತ್ತೆ ಆಮೇಲೆ ಹೊರಗಡೆ ಹೋದಾಗ ಮಾತಾಡೋಕು ಬೇಕಲ್ರಿ ಹೊರಗಡೆ ಹೋದಾಗ ಅಲ್ಲಿ ವ್ಯಾಪಾರ ಮಾಡೋಕೆಲ್ಲ ಹಿಂದಿ ಬೇಕಾಗುತ್ತೆ ಅಂತ ಕಲಿತಾ ಇದ್ದೀಯ

6:49

ಇರ್ಲಿ ಇವಾಗ India ದಾಗ almost ಅಲ್ಲಿ ಎಲ್ಲ ರಾಜ್ಯಗಳು ಹಿಂದಿ ಭಾಷೆ use ಮಾಡತ್ತೆ.

6:53

ನಮಗೇನೇನು ಹೊರಗಡೆ ಅಡ್ಡಾಡ್ಬೇಕಾದ್ರೆ ಹಿಂದಿ use ಆಗುತ್ತೆ ಇರ್ಲಿ ಅಂತೀವಿ ನಿನಗೇನನ್ಸುತ್ತಪ್ಪ ನೀನು ಹಿಂದಿ ಕಲಿಬೇಕಾ ಬೇಡ್ವಾ ಕಲಿಬೇಕು ಯಾಕ್ ಕಲಿಬೇಕು ಹೊರಗಡೆ ಹೊರ ದೇಶದವರು ಹೋದ್ರೆ ರೀ ಮಾತಾಡೋಕು ಬೇಕ್ರಿ

7:04

ಈಗ ಹೇಳ್ತಾರಲ್ಲ ಎರಡೇ ಭಾಷೆ ಕಲ್ತ್ರೆ ಸಾಕು ಕನ್ನಡ English ಕಲ್ತ್ರೆ ಸಾಕು ಅಂತಾರಲ್ಲ ಮತ್ತೆ ಹೊರಗಡೆ ಹೋದಾಗ ಏನಾದ್ರು ವ್ಯಾಪಾರ ಅದು ಮಾಡ್ಬೇಕಾದ್ರೆ ಈಗ next ವರ್ಷದಿಂದ ನಿನಗೆ ಹಿಂದಿ ಕಲ್ಸದೆ ಇಲ್ಲ

7:14

ನಾವು school ಅಲ್ಲಿ ಅಂತ ಹೇಳಿದ್ರೆ ನಿನಗೆ ಏನನಿಸುತ್ತೆ ನಾವು ಬೇರೆ school ಗೆ ಹೋಗ್ತೀನಿ ಬೇರೆ school ಗೆ ಹೋಗ್ತೀಯಾ?

7:21

ಈಗ ಮುಂದಿನ ವರ್ಷದಿಂದ ನಾವು ಮೂರು ಭಾಷೆ ಕಲ್ಸಲ್ಲ ಎರಡೇ ಕಲಿಸ್ತೀವಿ ಕನ್ನಡ English ಎರಡೇ ಕಲಿಸ್ತೀವಿ ಅಂದ್ರೆ ನಿಮಗೆ ಏನನಿಸುತ್ತೆ ಬೇಜಾರ್ ಅನ್ಸುತ್ತೆ ಬೇಜಾರ್ ಅನ್ಸುತ್ತೆ.

7:31

ಒಂದು exam ಜಾಸ್ತಿ ಬರೀಬೇಕಲ್ಲ ಹಿಂದಿ ಕಲ್ತ್ರೆ ಏನ್ ನಡಿಯುತ್ತೆ, problem ಏನಿಲ್ಲ ಬರೀಬೇಕು, ಕಲ್ತಿದೀನಿ ಬರೀಬೇಕು ಇಲ್ರಿ tension ಆಗೋದಿಲ್ಲ ರೀ ಜಾಸ್ತಿ ಆಗುತ್ತೆ sir ಬೇರೆ ಕಡೆ ಹೋದಾಗೆಲ್ಲ

7:41

ಅವರಿಗೆ problem ಆಗುತ್ತಲ್ಲ ಏನ್ ತೊಂದ್ರೆ ಆಗಲ್ವಾ ಬರೀಬೇಕ್ರಿ ಬರೀ-ಬರೀತ್ಯ?

7:47

ಹೂ ಏನ್ ತೊಂದ್ರೆ ಏನಿಲ್ಲ ಇಲ್ರಿ, ಬರೀಬೇಕ್ರಿ ಬರೀಬೇಕು, ಏನ್ ತೊಂದ್ರೆ ಏನಿಲ್ಲ ಬರೀಬಹುದಲ್ಲ ಏನ್ ತೊಂದ್ರೆ ಏನಿಲ್ಲ ತೊಂದ್ರೆ ಏನಿಲ್ಲ.

7:54

ಹಾ ಬರೆದಿದ್ರೆ ಏನಾಯ್ತು, ಬರೀ-ಬರೀತೀವ್ ನಾವು ಬರೀತೀರಾ ಹ್ಮ್ ಬರಿಯಕ್ ಏನ್ problem ಏನಾಗಲ್ಲ ಇಲ್ಲ ಆಗ್ಲಿ ಆಗ್ಲಿ ಪರ್ವಾಗಿಲ್ಲ ಅಂತೀರಾ ಹ್ಮ್ ಬರೀತವ್ರಿ ಬರೀತಿ,

8:04

ಏನ್ ತೊಂದ್ರೆ ಏನಿಲ್ಲ ಇಲ್ರಿ Education ಜಾಸ್ತಿ ಆಗ್ತದಲ್ವಾ Education ಜಾಸ್ತಿ ಆಗತ್ತೆ, exam ಜಾಸ್ತಿ ಆದ್ರೂ ಪರವಾಗಿಲ್ಲ Education ಜಾಸ್ತಿ ಆಗತ್ತೆ ಹಾ ಹಿಂದಿ ಬಂದ್ರೆ ಈಗ ಒಂದು exam ಜಾಸ್ತಿ pass

8:13

ಆಗ್ಬೇಕಲ್ಲ ನೀವು ಆಗ್ತೀವಿ ಆಗ್ತೀರಾ ಹಾ ಹಿಂದಿ exam pass ಆಗ್ತೀರಾ ಹಾ pass ಆಗ್ತೀವಿ ಕಲಿತೀವಿ ಕಲಿತೀವಿ, ಏನ್ ತೊಂದ್ರೆ ಏನಿಲ್ಲ.

8:22

ಈಗ ನಾಲ್ಕು ಭಾಷೆ ಕಲಿಸಿದ್ರೆ, ಬೇರೆ ಯಾವುದಾದರೂ ಒಂದು ಭಾಷೆ ಸಂಸ್ಕೃತ ಕಲಿಸಿದ್ರು start ಮಾಡಿದ್ರು ಆಗೇ-ಆಗ ಏನನಿಸುತ್ತೆ ಒಳ್ಳೇದೆ ಈಗ ಎರಡೇ ಎರಡು ಭಾಷೆ ಕಲಿ ಸಾಕು ಅಂತ ಹೇಳಿದ್ರೆ okay ನಾ?

8:31

ಇಲ್ರಿ, ಎಲ್ಲಾನು ಕಲಿ-ಎಲ್ಲಾನು ಕಲಿಬೇಕು ರೀ ಹಾ ಬರೀಬಹುದಲ್ರಿ ಏನ್ ತೊಂದ್ರೆ ಏನಿಲ್ಲ ఏನ್ ತೊಂದ್ರೆ ಬರ್ತೀವಿ ರೀ ಬರೀತಿ, ಏನ್ ತೊಂದ್ರೆ ಏನಿಲ್ಲ ಸರ್ಕಾರದಿಂದ ಮೂರು ಭಾಷೆನು ನನಗೆ ಅವಶ್ಯಕತೆ ಇತ್ತಿ ಅಂತ ಆಯ್ತು ಈಗ

End of transcript · 1,262 words

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Made with TranslateMom

TranslateMom transcribes and translates videos from X, TikTok, YouTube and Instagram. Paste a link and you get a page like this one, in your language.

Transcribed with TranslateMom. Paste any video link to get subtitles and a transcript in your language.

© 2026 TranslateMom · AI video translation and subtitles Transcripts Sources Pricing Legal