Bigg Boss contestant emotional moment

ಏನು ಕಲ್ತಾರೆ ಅದು?

ತಪ್ಪು ಮಾಡ್ಕೋಬಿಟ್ಟೆ.

ತಪ್ಪಾಯ್ತು ಬಿಡಿ ಈಗ, ಅದಕ್ಕಂತ ತಿದ್ದುಕೊಳ್ಳಿ ಅಷ್ಟೇ.

ಒಳ್ಳೆ talented ಇದ್ದೀರಿ.

ಹೌದೋ ಇಲ್ಲೋ?

ಎಷ್ಟು ವರ್ಷದ ಕನಸು Bigg Boss ಹೇಳಿ.

ಹತ್ತು ವರ್ಷದ ಕನಸು sir.

ಹತ್ತು ವರ್ಷದ ಕನಸು ಇರಬೇಕಾದ್ರೆ ಇದು ಹಾಳು ಮಾಡ್ಕೋಬೇಕಿತ್ತ ಮಂಜು?

ನೀವೇ ಹೇಳಿ ಮಂಜು ನಾನು ಎಷ್ಟು ತಿದ್ದೋಕೆ ಪ್ರಯತ್ನ ಪಟ್ಟೆ?

ಖಂಡಿತ sir, ತುಂಬಾ ಅವಕಾಶ ಕೊಟ್ಟಿದ್ದೀರ sir.

ನಾನು ಜೀವನದಲ್ಲಿ ತುಂಬಾ ನಂಬೋದು ಎರಡು emotion, ಒಂದು ನಗು ಇನ್ನೊಂದು

ಅಳು. But ಇವತ್ತು, ನಿನ್ನೆ ನಿಮ್ಮ ಕಣ್ಣಲ್ಲೂ ನಾನು ನೀರು

ನೋಡ್ಬಿಟ್ಟೆ.

ಅದಕ್ಕೆ ನಾನು ಕೂಡ ಒಂದು ಮೂಲ ಕಾರಣ. ತುಂಬಾ ಬೇಜಾರಾಯ್ತು sir.

Sir ನೀವೆಲ್ಲ ನಮ್ಮ ಕನಸು sir ನಿಮ್ಮನ್ನೆಲ್ಲ ನೋಡೋದು.

ನನ್ನ ಕನಸಿನ ಕಣ್ಣಲ್ಲಿ ನೀರು ಹಾಕ್ಸಿಬಿಟ್ಟೆ sir ನಾನು.

ಕನ್ಸರ್ನ್, ಬನ್ನಿ ಇಲ್ಲಿ.

ನನ್ನ ಕನಸಿನ ಕಣ್ಣಲ್ಲಿ ನೀರು ಹಾಕ್ಸಿಬಿಟ್ಟೆ sir ನಾನು.

ಆರಾಮಾಗಿರಿ.

ಈಗ ಹತ್ತು ಹತ್ತು ನನ್ನ ಬಟ್ಟೆ ಹಾಳು ಮಾಡ್ಬೇಡಿ.

Bigg Boss Super Sunday with ಸುದೀಪ, ಇಂದು ರಾತ್ರಿ ಒಂಬತ್ತು ಗಂಟೆಗೆ ನೋಡಿ

Colors ಕನ್ನಡದಲ್ಲಿ. Twenty four seven live Jio Hotstar ನಲ್ಲಿ

End of transcript · 127 words

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Read any video in your language

Paste a link from X, TikTok, YouTube or Instagram. You get a page like this one.

© 2026 TranslateMom Transcripts Sources Pricing Legal