ಮೇಲ್ ಐಡಿ, ಪತ್ರ ಮತ್ತು ಕನ್ನಡಿಗರ ಉದ್ಯೋಗದ ಬಗ್ಗೆ ಚರ್ಚೆ
1 min Filmed in India
1 min Filmed in India
ಬರ್ತೀನಿ ಬರ್ತೀನಿ ಬರ್ತೀನಿ. ಬರ್ತೀನಿ ಮೇಲ್ ಐಡಿ.
ಅದಕ್ಕೇನೆ ಈಗ ಯಾರೋ ಒಬ್ರಿಗೆ ಮೇಲ್ ಐಡಿ ಕಳ್ಸಿ.
ಓಕೆ ನಂಗೊಂದು ಕೊಡಿ. ಆಯ್ತ್.
ಅದಕ್ಕೇನ್ ಸರ್ ಅದನ್ನ ಒಂದೆರಡು ಮಾತು ಮಾತ್ರ. ಅಲ್ಲಲ್ಲ ಏನಂತಂದ್ರೆ, ಪತ್ರ ತಗೊಂಡಿದೀವಿ ನಾವು.
ತಗೊಂಡಿದೀವಿ ಕನ್ನಡಿಗರಿಂದ ಎಷ್ಟು ಜನ ಅಂತೇಳಿ ಕೆಲ್ಸ ಕೇಳಿದ್ದೇವೆ ಅಲ್ಲ ಅಲ್ಲ ಅದಕ್ಕೆ ನಾವು ಈಗ ಹೇಳ್ದೆ ಮೇಲಲ್ಲೇ ರಿಪ್ಲೈ ಮಾಡ್ತಾರೆ ಅಣ್ಣ.
ಪತ್ರನ ರಕ್ಷಣಾ ವೇದಿಕೆ ಕಡೆಯಿಂದ ರಕ್ಷಣಾ ವೇದಿಕೆ ಕಡೆಯಿಂದ ಅಣ್ಣ ಒಂದ್ ಫೋಟೋ ಹೊಡ್ಕೊಳೋಣ.
ಇಷ್ಟೇ ಬಲ್ಲೆ.
ಬೇರೆಯವರು ಬರ್ತಾ ಇರ್ತಾರಲ್ಲ, ನಂಗೊತ್ತು ಯಾರು ಹೋಗ್ತಾ ಅದಕ್ಕೇನೇ.
ನಮ್ಮ ಕೇಂದ್ರಕ್ಕೆ ಇಷ್ಟು ನಂಬರ್ ಇದೆ, ನಂಬರ್ ಇದೆ.
ಚಾಮರಾಜಪೇಟೆ ಹೌದಾ ಹನ್ನೆರಡು ಗಂಟೆಗೆ ಗಂಗಾಧರ ಅಧ್ಯಕ್ಷರು ಹಾ ಗಂಗಾಧರ್
End of transcript · 80 words
TranslateMom transcribes and translates videos from X, TikTok, YouTube and Instagram. Paste a link and you get a page like this one, in your language.