ಕನ್ನಡಿಗರ ಉದ್ಯೋಗ ಮತ್ತು ಕೇರಳದಿಂದ ವಲಸೆ ಕುರಿತು ಮಾತು
53 views 4 min Filmed in India Politics
53 views 4 min Filmed in India Politics
100% ಯಾರು ಬೇಕಾದರೂ ಹೋಗಿ ಕೇಳಿ. ಕೊಡಗಲ್ಲಿ ಇವತ್ತು ಪರಿಸ್ಥಿತಿ ಏನಾಗಿದೆ ಅಂತ ನೀವೇ ನೋಡಿ.
ಅದಕ್ಕೆ ಎಚ್ಚರಿಕೆಯನ್ನು ಕೊಟ್ಟೆ. ಹಾಗಾದರೆ ಯಾಕೆ ಅಲ್ಲಿ stage ಅಲ್ಲಿ ಇರುವಂತಹ ಒಬ್ಬರು ವಿರೋಧಿಸುತ್ತಿಲ್ಲ?
ಯಾಕೆ ಕೇರಳದಲ್ಲಿ ಅಲ್ಲಿ TV channels ಗಳಲ್ಲಿ ಹಾಕೊಂಡು ಇಲ್ಲಿ ಇದು ಮಾಡ್ತಾ ಇದ್ದಾರಲ್ಲ?
ನಾನು ಇನ್ನೊಂದು ಮಾತು ಕೇಳ್ತೀನಿ. ಮಾನ್ಯ DK ಶಿವಕುಮಾರ್ ಅವರು ಇತ್ತೀಚೆಗೆ ಒಂದು tweet ಮಾಡಿದರು.
ಒಂದು ಹೇಳಿಕೆ ಕೊಟ್ಟರು. ಬೆಂಗಳೂರಿನಲ್ಲಿ IT sector ನಲ್ಲಿ ಕನ್ನಡಿಗರಿಗೆ talented ಕನ್ನಡಿಗರಿಗೆ ಅನ್ಯಾಯ ಆಗ್ತಾ ಇದೆ ಅಂತ ಒಂದು ಮಾತು ಹೇಳಿದರು.
ಅದಕ್ಕೆ ನಮ್ಮಲ್ಲೇ ಕೆಲವರು ವಿರೋಧಿಸಿದರು. ಏನು ಹೊರಗಡೆಯಿಂದ ಎಲ್ಲಾ ಇದು ಮಾಡಿದರು.
ಆಯ್ತು ನಾನು ಕೇಳ್ತೀನಿ ನಮ್ಮ highest number of engineering colleges ನಮ್ಮ ಹತ್ತಿರ ಇದೆ. highest number of medical colleges ನಮ್ಮ ಹತ್ತಿರ ಇದೆ.
ಹೊರಗಡೆಯವರು ಯಾಕೆ ಬರ್ತೀರಿ? ಕೇರಳದಲ್ಲಿ good colleges ಮಾಡಿ, good medical colleges, engineering colleges ಮಾಡಿ, good nursing colleges ಮಾಡಿ ಇಲ್ಲಿಗೆ ಬರ್ತೀರಲ್ಲ?
ನಿಮ್ಮಲ್ಲಿ ಏನು ಮಾಡಿದ್ರಿ ಹಾಗಾದರೆ? ನಾನು backwater coconut tree ಅಂತ ಹೇಳಿ ಕೂಡಲೇ ನಿಮಗೆ ಗೊತ್ತಿರುತ್ತೆ.
ನಿಮ್ಮ ಹತ್ತಿರ ಕೇರಳಕ್ಕೆ ಯಾರಾದರೂ ಹೋಗೋರು ಇದ್ರೆ ಒಂದು ನಾವು ದೇವಸ್ಥಾನಕ್ಕೆ ಹೋಗ್ತೀವಿ.
ಅಯ್ಯಪ್ಪ ಸ್ವಾಮಿಗೆ ಹೋಗ್ತೀವಿ ಇಲ್ಲ ಭಗವತಿ ಅಮ್ಮನಿಗೆ ಹೋಗ್ತೀವಿ.
ಬಿಟ್ಟರೆ ನಾವು ಕೇರಳಕ್ಕೆ ಏನಕ್ಕೆ ಹೋಗ್ತೀವಿ? ಇಲ್ಲ ಅಂದ್ರೆ Ayurveda treatment ಗೆ ಹೋಗ್ತೀವಿ ಇಲ್ಲ ಅಂತ ಅಂದ್ರೆ excursion ಅಂತ ಪ್ರವಾಸಕ್ಕೆ ಅಂತ ಹೋಗ್ತೀವಿ.
ಅನ್ನ ತಿನ್ನೋಕೆ ಅನ್ನ ದುಡಿಯುವುದಕ್ಕೋಸ್ಕರ ನಾವು ಕೇರಳಕ್ಕೆ ಹೋಗುವ ಪರಿಸ್ಥಿತಿ ಇದೆಯಾ?
ಪರಿಸ್ಥಿತಿ ಯಾರು ತಂದಿಟ್ಟುಕೊಂಡಿರೋದು? ಇವತ್ತು ಬೆಂಗಳೂರಿನಲ್ಲಿ ಇಷ್ಟು company ಇದೆಯಲ್ಲ, ಕೇರಳದಲ್ಲಿ ನೀವು ಹೇಳಿ ನಿಮ್ಮ ಇಲ್ಲಿ ಹೋಗಿ ಸತೀಶ್ ಅನ್ನೋರಿಗೆ ಹೇಳಿ ಒಂದು ಐದು ಐದು ಹತ್ತು ಹತ್ತು ಸಾವಿರ ಎಕರೆ township ಗಳನ್ನು ಮಾಡ್ಬಿಟ್ಟು industrial area ಮಾಡಿ ಅಲ್ಲಿ ನೀವು company ತಗೊಂಡು ಹೋಗಿ.
ನೀವು ಬಹಳ ಬುದ್ಧಿವಂತರಲ್ವಾ? ಬಹಳ ಮೇಧಾವಿಗಳಲ್ವಾ?
ನಿಮ್ಮ ಮೇಧಾವಿತನವನ್ನು ಅಲ್ಲೇ ಬಳಸಿಕೊಳ್ಳಿ. ಅಲ್ಲೇ eco ಅಲ್ಲಿ ಒಂದು ecosystem ಅನ್ನು ಅಲ್ಲೇ ತನ್ನಿ. company ಗಳು ಅಲ್ಲೇ ಬರೋ ಹಾಗೆ ಮಾಡಿ. ಯಾಕೆ ಬೆಂಗಳೂರು?
ಇವರು ಬರೋದ್ರಿಂದಲೇ ಪಕ್ಕದಲ್ಲಿರುವ ತಮಿಳುನಾಡು ಇರಬಹುದು, ಆಂಧ್ರ ಇರಬಹುದು, ಹಾಗೆ ಕೇರಳದವರು ಇವರೆಲ್ಲರೂ ಬಂದು managerial post ಅಲ್ಲಿ ಕೂತ್ಕೊಂಡು ಕನ್ನಡಿಗರಿಗೆ ಅನ್ಯಾಯ ಆಗುತ್ತೆ ಅಂತಾನೆ DK ಶಿವಕುಮಾರ್ ಅವರು tweet ಹಾಕಿದ್ದು.
ನಾನು ಕನ್ನಡಿಗರ ಪರವಾಗಿಯೇ ಮಾತಾಡ್ತಾ ಇರೋದು. ನಮ್ಮ ನಮ್ಮ ಕನ್ನಡಿಗರಿಗೆ ಅನ್ಯಾಯ ಆಗ್ತಿದೆ.
ನಮ್ಮ ಜಲ ನೆಲ ಜಲ ನಮ್ಮ ಭೂಮಿ ನಮ್ಮ jobs ಇದಕ್ಕೆಲ್ಲದಕ್ಕೂ ಕಂಟಕ ಬಂದಿದೆ.
ಇಡೀ ಕರ್ನಾಟಕನು ಕೂಡ ಎಚ್ಚೆತ್ತುಕೊಳ್ಳಬೇಕಾದಂತಹ ಕಾಲ ಬಂದಿದೆ.
ಅದನ್ನೇ ನಾನು ಇನ್ನೊಂದು ಸಾರಿ ಪುನರುಚ್ಚರಿಸುತ್ತೇನೆ.
ಪದೇ ಪದೇ ಹೇಳ್ತಾನೆ ಇರ್ತೀನಿ. ನಾನು ರಾಜಕಾರಣಿ ಅಲ್ಲ. ರಾಜಕಾರಣದಲ್ಲಿ ಇರಬಹುದು.
ಆದರೆ ನಾನು basically ಒಬ್ಬ ಕನ್ನಡ ಪತ್ರಕರ್ತ.
ನಾನೊಬ್ಬ ಕನ್ನಡ ಅಭಿಮಾನಿ. ಕನ್ನಡ ಬರಹಗಾರ. ನಮ್ಮ ನೆಲ ಜಲ ಉಳಿಸಿಕೊಳ್ಳುವ ವಿಷಯದಲ್ಲಿ ನಾನು ಮುಂದಿನ ದಿನಾನು ಧ್ವನಿ ಎತ್ತುತ್ತಾನೆ ಇರ್ತೀನಿ.
ಇದಕ್ಕೆ ಯಾರೇ ವಿರೋಧಿಸಿದರೂನು ಕೂಡ ರಾಜಕೀಯವಾಗಿ ತೊಂದರೆ ಮಾಡೋಕೆ ಬಂದ್ರುನು ಕೂಡ ನಾನು ತಲೆ ಕೆಡಿಸಿಕೊಳ್ಳಲ್ಲ.
ನನ್ನ entire speech ಹೇಳಿ. ನನ್ನ ಕೊಡವ ಸಂಸ್ಕೃತಿ ಬಗ್ಗೆ entire speech.
ಆಯ್ತು ನೀವು ಹೇಳಿ ನಮ್ಮ ಮೈಸೂರಿನಲ್ಲಿ ಇವತ್ತು ಎಷ್ಟು bakeryಗಳು, supermarketಗಳು, ಬೆಂಗಳೂರಿನಲ್ಲಿ ಹೋಗಿ BTM Layout ಗೆ ಹೋಗಿ, Sahakarnagar ಗೆ ಹೋಗಿ, ಯಾವ area ಗೆ ಹೋಗಿ ಕೇರಳದವರು ಇರೋದು?
ಆಯ್ತಪ್ಪ ನಿಮ್ಮ ಕೇರಳ God's Own Country ಅಲ್ವಾ?
God's ಅಲ್ಲ God's Own Country ಅಲ್ವಾ? ಅಲ್ಲೇನೆ ಒಳ್ಳೆದು ಇದೆಯಲ್ಲಪ್ಪ ನೀವು ಯಾಕಪ್ಪ ನಮ್ಮಲ್ಲಿ ಇಲ್ಲಿ ಬರ್ತೀರಿ? ಹೇಳಿ.
ನಿಮ್ಮಲ್ಲಿ ಅಲ್ಲೇ ಒಳ್ಳೆ ecosystem ಅನ್ನು ಬೆಳೆಸಿ.
ಅಲ್ಲೇ ವ್ಯಾಪಾರ ಮಾಡಿ. ಅಲ್ಲೇ ಬದುಕಿ. ನಮ್ಮ ಕರ್ನಾಟಕದವರು ಏನೋ flood ಮಾಡ್ತಾ ಇದೆಯಾ?
ಹೋದರೆ ಎಲ್ಲೋ ಅಲ್ಪ ಸ್ವಲ್ಪ ಸಣ್ಣ percentage ಅದು ಇದು ಕಾರಣಕ್ಕೋಸ್ಕರ ಹೋಗಿರ್ತಾರೆ.
ನಮ್ಮ ಏನು ಕರ್ನಾಟಕನು ಎಲ್ಲರಿಗೂ ನಿರಾಶ್ರಿತರ ತಾಣನಾ ಇದು?
ಎಲ್ಲ ನಿರಾಶ್ರಿತರಿಗೆ ಆಶ್ರಯ ಕೊಡಲಿಕ್ಕೆ ಇರೋದಾ ನಮ್ಮದು? ಹೇಳಿ.
ನೀವು ಅಲ್ಲಿಂದ ಬರ್ತೀರಾ ಅಲ್ವಾ? ಅಲ್ಲಿಂದ ಬಂದು ಇಲ್ಲಿ ಬಂದು ನಮ್ಮ ಹತ್ತಿರ ಎಲ್ಲಾ ಕಡೆ ನೀವು ಇದು ಮಾಡ್ತಾ ಇದ್ದೀರಲ್ಲ?
ನಾಳೆ ಬೆಳಿಗ್ಗೆ Rudresh murder case ಅವರು Rudresh murder ಮಾಡಿದವರು ಯಾರು?
ಕೇಳ ಮಾದರಿ ಹತ್ಯೆನೇ ನಡೆದಿದ್ದು ಅಲ್ವಾ? ನಾವು ಆತಂಕ ಇದಕ್ಕೆ ಇರೋದು.
ನಿಮ್ಮ PFI, SDPIಗೂ ಕರ್ನಾಟಕದಲ್ಲಿ ಹಾವಳಿ ಜಾಸ್ತಿ ಆಗಿರೋದ್ರಿಂದಲೇ ಯಾಕೆ ಹಾವಳಿ?
ಕೇರಳಿಗರ ವಲಸೆಯಿಂದಲೇ ಆಗಿರುವಂತದ್ದು. ಅದರಲ್ಲೂ ಕೂಡ ಕಾಕರ ವಲಸೆಯಿಂದಲೇ ಆಗಿರುವಂತದ್ದು ಅಂತ ನಾನು ಸ್ಪಷ್ಟವಾಗಿ ಹೇಳಲಿಕ್ಕೆ ಇಷ್ಟಪಡ್ತೀನಿ.
End of transcript · 482 words
TranslateMom transcribes and translates videos from X, TikTok, YouTube and Instagram. Paste a link and you get a page like this one, in your language.