Dialogue from a Kannada Drama Scene
ಏನ್ ಗೆರೆ ಎಳೆಸ್ತಾ ಇದೀಯ?
ಈ border ನಾ ದಾಟಿ ನೀನು ಬರಕೂಡದು.
ನಾನು ಬರಲ್ಲ. ಮಾತು ಮಾತಾಗಿರಬೇಕು.
ಹಾ ಹಾ ಸರಿ ಏನ್ ವಿಷಯ?
ನಮ್ ದಿಂಗರಿನ ಹೊಡ್ದೋನು ಯಾರು?
ಆ..ಆ.. ಸ್ವಲ್ಪ ಹತ್ರ ಬಂದು ಹೇಳು ಕೇಳಸ್ತಾ ಇಲ್ಲ.
ಈ ರೌಡಿ ರಂಗಣ್ಣ ಹೇಳೋದನ್ನೇ ಮಾಡೋದು ಮಾಡೋದನ್ನೇ ಹೇಳೋದು.
ಗೆರೆ ದಾಟಿ ಬರಲ್ಲ ಅಂತ ಹೇಳಿದೀನಿ ಅದಕ್ಕೆ ಬರಲ್ಲ.
ನನ್ನನ್ನ ಇಲ್ಲಿ ತನಕ ಯಾರು ಮುಟ್ಟಿಲ್ಲ.
ಹೋದ ತಿಂಗಳು ನಾನೇ ತದಕಿದ್ದೆ.
ಅದು ಹೋದ ತಿಂಗಳು. ನಾನು ಹೇಳ್ತಿರೋದು ಈ ತಿಂಗಳು. ಈಗ ಹೋಗ್ತೀನಿ.
ಮತ್ತೆ
ಮತ್ತೆ
ಮತ್ತೆ ಬರಲ್ಲ ಅಂತ ಹೇಳಕ್ ಬಂತೆ. ಬೇಡ.
ಏಯ್
ಬೇಡ ಅಂದೆ.
ಏಯ್
ನೊಯ್ಯುತ್ತೆ.
ಏಯ್
ಹತ್ತಿ ಬಿಡ್ತೀನಿ.
ಹತ್ತಿ ಬಿಡ್ತೀನಿ
End of transcript · 81 words