Conversation in a Medical Shop

ಈ Medicine ಇದೆಯಾ ನೋಡಿ?

ಹಾ ಇದೆ. ತಿಮ್ಮಪ್ಪ Sir ಇದೆಲ್ಲ ಕೊಡಯ್ಯ.

ಬೀಡಿ ಸಿಗರೇಟ್ ಅಂಗಡಿಗಳೇ ಎಷ್ಟೋ ದೊಡ್ಡದಾಗಿರುತ್ತವೆ, ಇದು Medical shop ಅಂತ.

ಚಿಕ್ಕದು ಇದೆ.

ಅಂಗಡಿ ಸ್ವಲ್ಪ ವಿಶಾಲವಾಗಿ ಇದ್ದರೆ ತಾನೇ ಜನರಿಗೆ ಬರಬೇಕು ಅಂತ ಅನಿಸುವುದು.

ಇಲ್ಲಿ ಬೇರೆ ಗಿರಾಕಿನೇ ಕಾಣಿಸ್ತಾ ಇಲ್ಲ. ನಾನೊಬ್ಬನೇ.

ಬೆಳಿಗ್ಗೆ ಬೆಳಿಗ್ಗೆ ನಾನು ಇಲ್ಲಿಗೆ ಬರಬೇಕಾಯಿತೇ. ದೇವರೇ ಕಾಪಾಡಬೇಕು.

ಯಾವ ಇಸವಿ ಔಷಧಿ ಸ್ವಾಮಿ ಅದು?

Last year ದು.

Last year ರ? Expiry date ಆಗುತ್ತಾ ಇದೆ ನೋಡಿ. ಗರ್ಭಿಣಿಗೆ ಕೊಡೋದು ಸ್ವಾಮಿ ಅದು.

ಲಕ್ಷಣವಾಗಿ ಹುಟ್ಟಬೇಕು ಮಗು.

ಹಾ.

ಏಯ್! ನಿನ್ನ ಮುಸುಡಿ ಹೇಗಿದೆಯೋ ಹಾಗೆ ನಿನ್ನ ಮಗು

ಹುಟ್ಟುತ್ತೆ ಕಣಯ್ಯ.

ಮಾತ್ರೆ ಟಾನಿಕ್ ರೂಪ ನಿನ್ನ ಮಗುಗೆ ಬರೋಕೆ ಸಾಧ್ಯ ಇಲ್ಲ.

ನನ್ನ ಮುಸುಡಿಗೆ ಏನ್ರೀ ರೋಗ?

ಬಹಳ ಚೆನ್ನಾಗಿದೆಯಲ್ಲ.

ಯಾಕೆ ಉರುಕುತ್ತೀರಿ ನೀವು?

ಉರುಕೋದೇಂದೆನಯ್ಯ? ಬೆಳಿಗ್ಗೆ ಬೆಳಿಗ್ಗೆನೇ ಬಂದು ಬೀಡಾ ಅಂಗಡಿ,

ಸಿಗರೇಟ್ ಅಂಗಡಿ ಅಂತ ಬಾಯಿ

ಬಂದಾಗೆಲ್ಲ ಮಾತಾಡ್ತಿದ್ದೀಯ.

ಇದ್ದಿದ್ದೆ ಅಲ್ಲ. ಅಯ್ಯೋ! ಅಷ್ಟಕ್ಕೆಲ್ಲ ತಲೆ ಕೆಡಿಸಿಕೊಂಡ್ರೆ

ಚೆನ್ನಾಗಿರಲ್ಲ.

ಕುಂಕುಮ ಕೇಸರಿ ಇದೆಯಾ?

ಕುಂಕುಮ ಕೇಸರಿ ಇದೆಯಾ?

ಇದೆ. ಆದರೆ ನಿನಗೆ ಕೊಡಲ್ಲ. ಮರ್ಯಾದೆಗೆ ಇದೆಲ್ಲ ತಗೊಂಡು ಹೋಗ್ತೀಯಾ?

ಇಲ್ಲ ಒಳಗಡೆಗೆ ಎತ್ತಿಡಿಸ್ಲಾ?

ನಾನೇ ತಗೊಂಡು ಹೋಗ್ತೀನಿ ಸ್ವಾಮಿ. ಊರಿಗೆ ಒಬ್ಬನೇ ಗೌಡ ಅಂತ ಬೇರೆ Shop ಇಲ್ಲವಲ್ಲ.

ಏನು ಮಾಡಲಿ?

ಎಷ್ಟಾಯ್ತಪ್ಪ?

ಮೂವತ್ತು ರೂಪಾಯಿ.

ಮೂವತ್ತು ರೂಪಾಯಿ. Change ಇದೆಯಾ? ನಿಮ್ಮಲ್ಲಿ Change?

ಬೇರೆ ಗಿರಾಕಿನೇ ಕಾಣಿಸ್ತಾ ಇಲ್ಲ. ನಿಮಗೆ Change ಎಲ್ಲಿಂದ ಬರಬೇಕು?

ಮೂವತ್ತು ರೂಪಾಯಿ.

ಹತ್ತು, ಇಪ್ಪತ್ತು, ಮೂವತ್ತು. Thanks

ಕಣಪ್ಪ. Stupid fellow.

ಏಯ್ ತಿಮ್ಮಪ್ಪ!

ಏನು Sir?

ಇದೆಲ್ಲ Last year ದು ಅಂತ ಯಾವ ಸೂಳೆ ಮಗನು ಹೇಳಿದ?

ನೀವೇ.

ನಾನ?

ಹೌದು Sir.

ನನ್ನನ್ನು Stupid ಅಂದುಬಿಟ್ಟಲ್ಲ ಅವನು.

Correct Sir.

Correct

ಆ?

End of transcript · 193 words

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Read any video in your language

Paste a link from X, TikTok, YouTube or Instagram. You get a page like this one.

© 2026 TranslateMom Transcripts Sources Pricing Legal