0:00

Reliance smart ಆಗಿರಬಹುದು fashion and life style ಆಗಿರಬಹುದು ಅಥವಾ online offline ಎರಡೂ ಬರುತ್ತದೆ. ಇದರಲ್ಲಿ ನಮ್ಮಲ್ಲಿ ಇರೋರು ಹೆಚ್ಚು ಜನ ಕನ್ನಡದವರೇ.

0:11

Around eighty percent ನಾವು ಇಲ್ಲಿ ಕನ್ನಡದವರನ್ನೇ employ ಮಾಡಿಕೊಂಡಿರುವುದು.

0:17

ನಮ್ದು stores ಗಳಲ್ಲಾಗಿರಬಹುದು, ಅಥವಾ ಇದು office ಅಲ್ಲೂನೂ ಆಗಿರಬಹುದು, ಅಥವಾ regional office, state office ಗಳಲ್ಲಾಗಿರಬಹುದು, ಎಲ್ಲೆಲ್ಲಿ locals ನ ನಾವು ಜಾಸ್ತಿ involve ಮಾಡಬಹುದೋ ಅಲ್ಲಲ್ಲೆಲ್ಲಾ ನಾವು locals ನ involve ಮಾಡಿದ್ದೀವಿ.

0:32

ನೀವು overall ತಗೊಂಡ್ರೂನೂ ಒಂದು ಎಪ್ಪತ್ತು ಎಂಬತ್ತು percent ನಮ್ದು locals ಇದ್ದಾರೆ.

0:40

ಸೊ ಹಾಗಾಗಿ ನಮ್ದು ITBT ಆಗಿ ಎರಡು percent ಆಗಲಿ ಮೂರು percent ಆಗಲಿ ಬರಲ್ಲ. ಎಪ್ಪತ್ತರಿಂದ ಎಂಬತ್ತು percent ವರೆಗೆ ನಮ್ದು ಇದೇ ಬರುತ್ತೆ.

0:49

ಎಷ್ಟು ಜನ ಕೆಲಸ ಮಾಡ್ತಾರೆ? ನಾವು ಒಂದು ನಲವತ್ತಾರು ಸಾವಿರ ಜನ ಇದ್ದೀವಿ.

0:54

ಅದರಲ್ಲಿ ಎಪ್ಪತ್ತು percent ಕನ್ನಡದವರು. stores though, sorry I will speak in English. Stores ninety percent is Kannada only. stores ಗಳು ನಮ್ದು ಬೇರೆ ಬೇರೆ town ಗಳಲ್ಲಿದೆ.

1:08

ಮೇಡಂ ಮಾತಾಡಿದ ರೀತಿ ಇಲ್ಲಿ ನಮಗೆ ಖುಷಿಯಾಯ್ತು, ಕೇಳಿ ಖುಷಿಯಾಯ್ತು.

1:11

ಇವತ್ತು ITBT ಯಲ್ಲಿ ಯಾವುದೇ ಸಂಸ್ಥೆಯಲ್ಲಿ ಕಟ್ಟುವಾಗ ಇಲ್ಲಿ ಕನ್ನಡದವರಿಗೆ ಉದ್ಯೋಗ ಕೊಡಬೇಕು ಅನ್ನೋದು ಇದೆ ನಮ್ಮಲ್ಲಿ ಇದು. ಹಾಗಾಗಿ ನಿಮ್ಮ ಸಂಸ್ಥೆಗೂ ಕೂಡ ಬಂದಿರುವಂತದ್ದು.

1:20

ದಯಮಾಡಿ ಅದರ ಅಂಕಿಅಂಶ ಕೊಟ್ರೆ ನಾವು ಖುಷಿ ಪಡ್ತೀವಿ ಮತ್ತೆ ಅದನ್ನ ಒಂದು storage ಮಾಡಿ ಅದನ್ನ ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಕೊಡುವಂತ ಕೆಲಸ ನಮ್ಮ ಕಡೆಯಿಂದ ನಡೀತಾ ಇದೆ.

1:28

ದಯಮಾಡಿ ಅದನ್ನ ಒಂದು ಕೊಟ್ರೆ ನಮಗೆ ಬಹಳ ಅನುಕೂಲ.

1:30

ಸೊ ಅದನ್ನ ನಾವು ಕೊಡಬಹುದು. ನಾವು ನಿಮಗೆ ಹೇಗೆ ಯಾವ ರೀತಿಯಲ್ಲಿ.

1:35

ಮೇಲ್ ನಂಬರ್, ಮೇಲ್ ID ಹಾಕಿದ್ದೀನಿ. ನಾವು ಕಳಿಸಿಕೊಡ್ತೀನಿ.

1:41

ಒಂದು more request ಅಂದ್ರೆ, ನಮ್ದು smart other ಇದೆ, friends ಇದೆ digital ಇದೆ, ಅದು Reliance ಸಂಬಂಧಪಟ್ಟಿದ್ದು. ಮತ್ತೆ ಅಲ್ಲಿ ಹೋಗಿ ನೀವು ಕೊಡುವ ಅವಶ್ಯಕತೆ ಇಲ್ಲ.

1:48

ಇದು head office ಇಲ್ಲೇ ಒಂದು ಕಡೆ ಇದೆ. Reliance ಅಂದ್ರೆ ಒಂದು ಕಡೆ ಇಲ್ಲಿ.

1:52

ಸೊ ಇಲ್ಲಿ ನಮಗೆ ಬೇರೆ ಬೇರೆ ಏನೇನು format ಇದೆ ಅದರದ್ದು ಎಲ್ಲದು cover ಮಾಡಿ ನಾವು ನಿಮಗೆ numbers ಕೊಡ್ತೀನಿ. ಸೊ ಇದರ ಸಂಖ್ಯೆಗಳು ನಿಮಗೆ ಏನು ಬೇಕೋ ಅದನ್ನ ಕಳಿಸಿಕೊಡ್ತೀವಿ. But ಎಲ್ಲಾ format ಹಾಕಿದ್ರೂನೂ ನಮ್ದು ಎಪ್ಪತ್ತರಿಂದ ಎಂಬತ್ತು percent ಕನ್ನಡದವರಿದ್ದಾರೆ.

2:06

ಬರೀ ಬೆಂಗಳೂರು ಅಂತ ಅಲ್ಲ, across Karnataka ನೀವು ಯಾವುದೇ ಚಿಕ್ಕ ಊರಿಗೆ ಹೋದ್ರೂನೂ ನಮ್ದು ಒಂದು Reliance trend stores ನೋಡಬಹುದು ಅಥವಾ DST ಅಂತ ನೋಡಿಕೊಳ್ಬಹುದು. ಎಲ್ಲಿ ನೋಡಿದ್ರೂನೂ ಕನ್ನಡದವರೇ ನಾವು major ಆಗಿ ಕೊಡ್ತಾ ಇದ್ದೀವಿ.

2:19

Stores though I think ninety percent. ನಮ್ದು stores ಗಳು ಇರೋದು town ಗಳಲ್ಲಿ, ಚಿಕ್ಕ ಚಿಕ್ಕ town ಗಳಲ್ಲಿ.

2:24

ಚಿಕ್ಕ ಚಿಕ್ಕ town ಗಳಲ್ಲೇನೇ ಇರೋದು. ಸೊ ಅಲ್ಲಿ ಪಕ್ಕ ಪಕ್ಕ ಇರುವವರಿಗೆನೇ.

2:29

ಬರೀ ಅದು ಮಾತ್ರ ಅಲ್ಲ, ಅದರ ಹಿಂದುಗಡೆ ನಮ್ದು supply chain ಅಂತ ಇರಬಹುದು, ನಾವು ಮಂಡಿಗಳಲ್ಲಿ ಕೆಲಸ ಮಾಡ್ತಾ ಇರಬಹುದು, ಅವರನ್ನ ನಾವು employ ಮಾಡಿರೋರು ಎಲ್ಲಾ local ಗಳೇ. ಹಾಗಾಗಿ. warehouse ಗಳು, distribution centers ಗಳೆಲ್ಲ. so ಹಾಗಾಗಿ ನಾನು ನಿಮಗೆ numbers ಕಳಿಸಿಕೊಡ್ತೀನಿ.

2:44

ಅದನ್ನ numbers ಎಷ್ಟು ಜನ ಕೆಲಸ ಮಾಡ್ತಿದ್ದಾರೆ, ಅದರಲ್ಲಿ ಎಷ್ಟು ಜನ ಕನ್ನಡಿಗರು ಕೆಲಸ ಮಾಡ್ತಾರೆ ಅನ್ನೋದನ್ನು mention ಮಾಡಿ. ದಯಮಾಡಿ ನಮಗೆ ಕಳಿಸಿಕೊಟ್ರೆ ಒಳ್ಳೇದು.

End of transcript · 366 words

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Made with TranslateMom

TranslateMom transcribes and translates videos from X, TikTok, YouTube and Instagram. Paste a link and you get a page like this one, in your language.

Transcribed with TranslateMom. Paste any video link to get subtitles and a transcript in your language.

© 2026 TranslateMom · AI video translation and subtitles Transcripts Sources Pricing Legal