Discussion on Actor Yash and KGF

ಏನೂ ಇಲ್ದೇನೆ ಬಂದವ್ನು ಅವನು. ಎಲ್ಲ ಇಟ್ಕೊಂಡು ಬಂದಿರೋರ ಮಕ್ಕಳಲ್ಲ ಅವನು, ಅರ್ಥ

ಆಯ್ತಾ? ಅವತ್ತೇ ಎದುರಿಲ್ಲ, ಇವತ್ತು ಎದುರುತ್ತೀವಾ? ಎದುರಲ್ಲ ಅಲ್ವಾ?

ಆಮೇಲೆ ಯಾರು ಯಶ್‌ಗೆ ಹೇಳ್ತಾ ಇದ್ದಾರೆ ಅವನು ಯಾರು, ಎಲ್ಲಿಂದ

ಬಂದ, ಅವನು ಯಾರು KGF ಮುಂಚೆ ಅಂತ ಯಾರು ಹೇಳಿದಾರೆ,

ಅವರಿಗೆ ನಾನು ಒಂದು ಮಾತು ಹೇಳ್ತೀನಿ. ನನಗೆ ಆ ಭಾಷೆಯಲ್ಲಿ ಹೇಳೋಕ್ಕೂ ಬರುತ್ತೆ.

ನಾನು ಕನ್ನಡದಲ್ಲೇ ಹೇಳ್ತೀನಿ. ಅವರಿಗೆ ದಿಲ್ಲು ಇರಬೇಕು.

ಯಶ್ ಅಂತ ಒಬ್ಬ ಬಡವ ಹುಡುಗನ್ನ ಅವರು ಇಷ್ಟೊಂದು ತಲೆಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ.

ಯಾಕೆಂದ್ರೆ ಯಶ್ ಟೆರರಿಸ್ಟ್ ಅಲ್ಲ. ಇಲ್ಲೇ ಹುಟ್ಟಿ

ಇಲ್ಲೇ ಬೆಳೆದು ಕರ್ನಾಟಕದಲ್ಲಿ ರಾಜನ ತರ ಬಾಳ್ಬಿಟ್ಟು, ಇದಕ್ಕೂ ಮುಂಚೆನೂ ತುಂಬಾ

picture ಕೊಟ್ಟಿದ್ದಾನೆ ಯಶ್.

KGF ಬರಕ್ಕೆ ಮುಂಚೆ ದೊಡ್ಡ hit ಕೊಟ್ಟು ಹೋಗಿರುವವನು ಅವನು.

ಎಲ್ಲಾ ಐದೈದು picture ಒಂದರಿಂದ ಒಂದು hit ಕೊಟ್ಟಿದ್ದಾನೆ.

ಅದಕ್ಕೆ ಸಾಕ್ಷಿ ಅಲ್ಲೇ ಇದೆ, ನಮ್ಮ ಕರ್ನಾಟಕದಲ್ಲೇ ಇದೆ.

ಅದನ್ನು ನೋಡ್ಬಿಟ್ಟು KGF ಮುಂಚೆ ಯಾರು ಇವನು ಅಂತ ಕೇಳಿದವರಿಗೆ ನಾನು

answer ಹೇಳ್ತೀನಿ. ಅವರ ತರ ದುಡ್ಡಿಟ್ಟುಕೊಂಡು ಬಂದಿಲ್ಲ.

ದುಡ್ಡಿಟ್ಟುಕೊಂಡು ಬಂದವರು ಯಾಕೆ ಇವನನ್ನು ನೋಡಿ ಹೆದರಬೇಕು?

ಅವರಿಗೆ ನಾಚಿಕೆ ಆಗಬೇಕು, ನಮಗಲ್ಲ ಅದು.

End of transcript · 125 words

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Read any video in your language

Paste a link from X, TikTok, YouTube or Instagram. You get a page like this one.

© 2026 TranslateMom Transcripts Sources Pricing Legal