ದಸರಾ ಪಟಾಕಿ ಬಗ್ಗೆ ರಮ್ಯಾ ಆಕ್ರೋಶ ಮತ್ತು ಆರ್.ಟಿ. ನಗರ ಸ್ಥಳ ಸ್ಪಷ್ಟನೆ
ದಸರಲ್ಲಿ ಪಟಾಕಿ ಹೊಡಿತಾರೆ ಅಂತ ನಟಿ ಮೇಡಂ ರಮ್ಯಾ ಅವರದು ಸಿಕ್ಕಾಪಟ್ಟೆ ಕೋಪ ಅಂತೆ.
ಮೂರು ಗಂಟೆವರೆಗೂ ಹೊಡೆದುಬಿಟ್ರು ಅದು ಏನೋ Fun World ಅಲ್ಲಿ ಅಂತ.
ಅವರು Fun World ಅಲ್ಲಿ ನಾವು ಹೊಡೆದಿಲ್ಲ ಅಂತ.
ಆಮೇಲೆ ಇವರು, ಹೇ ಅವರಲ್ಲ, ಅದು ಆರ್.ಟಿ.ನಗರದ ಯಾವುದೋ ರಾಜಾಕ್ಷಿ ಥಿಯೇಟರ್
ಹತ್ರ ಒಂದು ಶಾಲೆ Ground ಅಲ್ಲಿ ಹೊಡೆದಿರೋದು ಅಂತ ಮೇಡಂ ಒಂದು ಸ್ಪಷ್ಟೀಕರಣ ಅಂತೆ.
ಮೇಡಂ, ನಿನ್ನೆ ದಸರಾ.
ಹೌದು
ನೀವು ಆ Area ಗೆ ಬರಕ್ಕೆ, ಅಥವಾ ನೀವು ಹುಟ್ಟೋಕೆ ಮೊದಲಿಂದ ನಡೀತಿರೋ ದಸರಾ
ಅದು.
ಹಂಗಾಗಿ ನಿನ್ನೆ ಅಲ್ಲಿ ಪಟಾಕಿ ಹೊಡೆದಿರುತ್ತಾರೆ.
ನಿಮಗೆ ಅದು ಗೊತ್ತಿಲ್ದಿದ್ರೆ, ಒಂದು Information ಹೇಳಿದ್ದೀವಿ.
ಬೇಕಿದ್ರೆ ನಮ್ಮ ಮೇಲೆ ಒಂದು Tweet ಹಾಕ್ಕಳಿ.
End of transcript · 80 words