Conversation in a Medical Shop
ಈ Medicine ಇದೆಯಾ ನೋಡಿ?
ಹಾ ಇದೆ. ತಿಮ್ಮಪ್ಪ Sir ಇದೆಲ್ಲ ಕೊಡಯ್ಯ.
ಬೀಡಿ ಸಿಗರೇಟ್ ಅಂಗಡಿಗಳೇ ಎಷ್ಟೋ ದೊಡ್ಡದಾಗಿರುತ್ತವೆ, ಇದು Medical shop ಅಂತ.
ದೊಡ್ಡದಾಗಿರಬೇಕು. ಅಂಗಡಿ ಸ್ವಲ್ಪ
ವಿಶಾಲವಾಗಿ ಇದ್ದರೆ ತಾನೇ ಜನರಿಗೆ ಬರಬೇಕು ಅಂತ ಅನಿಸುವುದು.
ಇಲ್ಲಿ ಬೇರೆ ಗಿರಾಕಿನೇ ಕಾಣಿಸ್ತಾ ಇಲ್ಲ. ನಾನೊಬ್ಬನೇ.
ಬೆಳಿಗ್ಗೆ ಬೆಳಿಗ್ಗೆ ನಾನು ಇಲ್ಲಿಗೆ ಬರಬೇಕಾಯಿತೇ? ದೇವರೇ ಕಾಪಾಡಬೇಕು.
ಯಾವ ಇಸವಿ ಔಷಧಿ ಸ್ವಾಮಿ ಅದು? Last yearದು Last yearಆ?
Expiry date ಆಗುತ್ತೆ ನೋಡಿ. ಗರ್ಭಿಣಿಗೆ ಕೊಡೋದು ಸ್ವಾಮಿ ಅದು.
ಲಕ್ಷಣವಾಗಿ ಹುಟ್ಟಬೇಕು ಮಗು. ಹಾ.
ಏಯ್! ನಿನ್ನ ಮುಸುಡಿ ಹೇಗಿದೆಯೋ ಹಾಗೆ ನಿನ್ನ ಮಗು
ಹುಟ್ಟುತ್ತೆ ಕಣಯ್ಯ.
ಮಾತ್ರೆ ಟಾನಿಕ್ ರೂಪ ನಿನ್ನ ಮಗುಗೆ ಬರೋಕೆ ಸಾಧ್ಯ ಇಲ್ಲ.
ನನ್ನ ಮುಸುಡಿಗೆ ಏನ್ರೀ ರೋಗ?
ಒಳ್ಳೆ ಚೆನ್ನಾಗಿದೆಯಲ್ಲ.
ಯಾಕೆ ಉರ್ಕೊಳ್ತೀರಿ ನೀವು?
ಉರ್ಕೊಳ್ಳೋದೇಂದೇನಯ್ಯ? ಬೆಳಿಗ್ಗೆ ಬೆಳಿಗ್ಗೆನೇ ಬಂದು ಬೀಡಾ ಅಂಗಡಿ
ಸಿಗರೇಟ್ ಅಂಗಡಿ ಅಂತ ಬಾಯಿಗೆ
ಬಂದಾಗೆಲ್ಲ ಮಾತಾಡ್ತಿದ್ದೀಯ.
ಇದ್ದಿದ್ದೇ ಅದೇ. ಅಯ್ಯೋ. ಅಷ್ಟಕ್ಕೆಲ್ಲ ತಲೆಕೆಡಿಸಿಕೊಂಡ್ರೆ
ಚೆನ್ನಾಗಿರಲ್ವಾ?
ಕುಂಕುಮ ಕೇಸರಿ ಇದೆಯಾ?
ಕುಂಕುಮ ಕೇಸರಿ ಇದೆಯಾ?
ಇದೆ, ಆದರೆ ನಿನಗೆ ಕೊಡಲ್ಲ. ಮರ್ಯಾದೆಗೆ ಇದನ್ನೆಲ್ಲ ತಗೊಂಡು ಹೋಗ್ತೀಯಾ,
ಇಲ್ಲ ಒಳಗಡೆಗೆ
ಎತ್ತಿಡಿಸ್ಲಾ?
ನಾನೇ ತಗೊಂಡು ಹೋಗ್ತೀನಿ ಸ್ವಾಮಿ. ಊರಿಗೆ ಒಬ್ಬನೇ ಗೌಡ ಅಂತ ಬೇರೆ shop ಇಲ್ಲವಲ್ಲ.
ಏನು ಮಾಡ್ಲಿ?
ಎಷ್ಟಾಯ್ತಪ್ಪ?
ಮೂವತ್ತು ರೂಪಾಯಿ
ಮೂವತ್ತು ರೂಪಾಯಿ. Change ಇದೆಯಾ? ನಿಮ್ಮಲ್ಲಿ Change?
ಬೇರೆ ಗಿರಾಕಿನೇ ಕಾಣಿಸ್ತಾ ಇಲ್ಲ. ನಿಮ್ಮಲ್ಲಿ Change ಎಲ್ಲಿಂದ ಬರಬೇಕು?
ಮೂವತ್ತು ರೂಪಾಯಿ.
ಹತ್ತು, ಇಪ್ಪತ್ತು, ಮೂವತ್ತು. Thanks
ಕಣಪ್ಪ. Stupid fellow.
ಏಯ್ ತಿಮ್ಮಪ್ಪ!
ಏನು sir?
ಇದೆಲ್ಲ last yearದು ಅಂತ ಯಾವ ಸೂಳೆ ಮಗನು ಹೇಳಿದ?
ನೀವೇ
ನಾನಾ?
ಹೌದು sir
ನನ್ನನ್ನು stupid ಅಂದುಬಿಟ್ಟಲ್ಲ ಅವನು.
Correct sir
Correct ಆ? ಅಯ್ಯಯ್ಯೋ, ಅಯ್ಯಯ್ಯೋ, ಅಯ್ಯಯ್ಯೋ!
End of transcript · 190 words