Discussion on Actor Yash and KGF
ನಾನೊಂದ್ ಮಾತ್ ಹೇಳ್ಲಾ ಏನು ಇಲ್ಲದೇನೇ ಬಂದವ್ನ್ ಅವ್ನು, ಎಲ್ಲ ಇಟ್ಕೊಂಡ್
ಬಂದಿರೋರ್ ಮಕ್ಳಲ್ಲ ಅವ್ನು, ಅರ್ತೈತ, ಅವತ್ತೆ ಎದ್ರಿಲ್ಲ, ಇವತ್ ಎದ್ರುತಿವ?
ಎದ್ರಲ್ಲ ಅಲ್ವ. ಆಮೇಲೆ ಯಾರು ಯಶ್ಗೆ ಹೇಳ್ತ ಇದ್ದಾರೆ ಅವ್ನ್
ಯಾರು, ಎಲ್ಲಿಂದ ಬಂದ, ಅವ್ನ್, ಅವ್ನ್ ಯಾರು KGF ದ ಮುಂಚೆ ಅಂತ ಯಾರ್
ಹೇಳಿದಾರೆ ಅವ್ರಿಗ್ ನಾನ್ ಒಂದ್ ಮಾತ್ ಹೇಳ್ತೀನಿ.
ನನಿಗ್ ಆ ಭಾಷೆಲ್ ಹೇಳಕ್ಕೂ ಬರುತ್ತೆ, ನಮ್ ಕನ್ನಡ್ದಲ್ಲೇ ಹೇಳ್ತೀನಿ, ಅವ್ರಿಗೆ ದಿಲ್
ಇರ್ಬೇಕು. ಯಶ್ ಅಂತ ಒಬ್ಬ ಬಡೂರ್ ಹುಡುಗನ ಅವ್ರ್ ಇಷ್ಟೊಂದ್
ತಲೆ ಕೆಡ್ಸ್ಕಳೋ ಅವಶ್ಯಕತೆ
ಇಲ್ಲ. ಯಾಕೆ ಅಂದ್ರೆ ಯಶ್ ಟೆರರಿಸ್ಟ್ ಅಲ್ಲ,
ಇಲ್ಲೇ ಹುಟ್ಟಿ ಇಲ್ಲೇ ಬೆಳದು ಕರ್ನಾಟಕದಲ್ಲಿ ರಾಜನ್ ತರ ಬಾಳ್ಬಿಟ್ಟು ಇದಕ್ ಮುಂಚೆನೂ
ತುಂಬಾ picture ಕೊಟ್ಟಿದ್ದಾನ್ ಯಶ್.
KGF ಬರಕ್ ಮುಂಚೆ ದೊಡ್ಡ್ hit ಕೊಟ್ಟು ಹೋಗಿರವ್ನ್ ಅವ್ನು.
ಎಲ್ಲ ಐದೈದು picture ಒಂದ್ರಿಂದ ಒಂದು hit ಕೊಟ್ಟಿದ್ದಾನ್, ಅದಕ್ ಸಾಕ್ಷಿ ಅಲ್ಲೇ ಇದೆ, ನಮ್
ಕರ್ನಾಟಕ್ದಲ್ಲೇ ಇದೆ. ಅದನ್ ನೋಡ್ಬಿಟ್ಟು KGF ಗೆ ಮುಂಚೆ ಯಾರ್ ಇವ್ನು
ಅಂತ ಕೇಳ್ದೋರಿಗೆ ನಾನ್ answer ಹೇಳ್ತೀನಿ.
ಅವ್ರ್ ತರ ದುಡ್ ಇಟ್ಕ ಬಂದಿಲ್ಲ, ದುಡ್ ಇಟ್ಕ ಬಂದೋರ್ ಯಾಕ್ರಿ ಇವ್ನ್ ನೋಡ್
ಎದ್ರುಬೇಕು? ಅವ್ರಿಗ್ ನಾಚ್ಗೆ ಆಗ್ಬೇಕ್, ನಮ್ಗಲ್ಲ ಅದು.
ಅವ್ರೇ, ಅವ್ರ್ ನಾಚ್ಕೋಬೇಕ್ ಅದಿಕ್ಕೆ, ನಾವ್ ನಾಚ್ಕೊಳಲ್ಲ
End of transcript · 140 words