ಕೆಲಸದ ಸ್ಥಳದಲ್ಲಿ ಕನ್ನಡಿಗರ ಒಗ್ಗಟ್ಟು: ನೆಟ್‌ವರ್ಕ್, ನೇಮಕಾತಿ ಮತ್ತು ಧ್ವನಿ
ಕನ್ನಡ ನೋಡಿದರೆ reject ಮಾಡ್ತಿದ್ದಾರಂತ ಒಂದು video ನೋಡ್ದೆ, first problem ನೋಡೋಣ ಆಮೇಲೆ
solution ನೋಡೋಣ. ಕನ್ನಡದವರಲ್ಲಿ ಒಗ್ಗಟ್ಟಿಲ್ಲ, ಜಾತಿ ಮೇಲಿರೋಷ್ಟು ಪ್ರೀತಿ ಕನ್ನಡದ ಮೇಲೆ
ಇಲ್ಲ. ಆಮೇಲೆ ಬೇರೆ states ಇಂದ ಬರೋರಿಗೆ they spend
more time together
naturally ಅವರ bonding strong ಇರುತ್ತೆ.
ಒಗ್ಗಟ್ಟಿದ್ರೆ benefit ಇದೆ ಅಂತ ಚೆನ್ನಾಗಿ ಗೊತ್ತಿರುತ್ತೆ.
But ನಮ್ಮಲ್ಲಿ ಅದೇನೋ ಒಂದು ಕೀಳರಿಮೆ. ಒಂದೇ team ಅಲ್ಲಿ ಇದ್ರೂ ಒಬ್ರು ಕನ್ನಡದವರು
ಇನ್ನೊಬ್ರು
ಕನ್ನಡದವರನ್ನ ಮಾತಾಡ್ಸಕ್ಕೆ ಹತ್ತು ಸರಿ ಯೋಚನೆ ಮಾಡ್ತಾರೆ.
ಎಷ್ಟೊಂದು ಸರಿ ಅವರು ಕನ್ನಡದವರು ಅಂತಾನೆ ಗೊತ್ತಿರಲ್ಲ.
ಕನ್ನಡ software ನ ಅವರು ಹಿಂಗೆ soft ಆಗಿದ್ರೆ ಕೊನೆಗೆ wear ಮಾಡಕ್ಕೆ underwear ಇಲ್ಲದಂಗೆ
ಮಾಡಿಬಿಡ್ತಾರೆ. ರಾಜ್ಯೋತ್ಸವ ತರ ಒಂದೆರಡು event ಇರೋದ್ರಿಂದ at
least ಯಾರು ಕನ್ನಡದವರು ಅಂತ
ಗೊತ್ತಾಗುತ್ತೆ. Solutions ಏನಪ್ಪ ಅಂದ್ರೆ Be loud
and proud ಕನ್ನಡಿಗ.
ಆಮೇಲೆ ಕನ್ನಡ network ಬೆಳೆಸಿ, ಒಂದು WhatsApp group create ಮಾಡ್ಕೊಳ್ಳಿ,
ಅಲ್ಲಿ ಬರೋ
new joiners ಗೆ ಏನು problem ಇದೆ ಅಂತ ಹೇಳ್ಕೊಡಿ, ಅಥವಾ ಒಂದು career path ಅಲ್ಲಿ
progression ಆಗ್ಬೇಕಿದ್ರೆ ಅವರಿಗೆ guidance ಕೊಡಿ, ಎಲ್ಲಿ campus ಹೋಗ್ಬೇಕು, ಯಾವ ತರ
candidate select ಮಾಡ್ಬೇಕು ಅದನ್ನು think ಮಾಡಿ.
Talent ಗೆ preference ಕೊಡಬೇಕು but ನಮ್ಮವರಿಗೆ first preference ಕೊಡಬೇಕು.
ಕನ್ನಡಿಗರಿಗೆ big problem ಏನಂದ್ರೆ voice raise ಮಾಡಲ್ಲ.
ಎಲ್ಲಾ big companies ಅಲ್ಲೂ ಒಂದು anonymous system ಇರುತ್ತೆ voice raise ಮಾಡಕ್ಕೆ, ಅಲ್ಲಿ
ಹೋಗಿ ಈ ತರ favouritism ಮಾಡ್ತಾ ಇರೋರ ಬಗ್ಗೆ complaint ಮಾಡಿ, voice raise ಮಾಡಿ,
ಜಾಸ್ತಿ ಜನ ತುಳ್ಸ್ಕೊೊಂಡು ಕೂತ್ಕೋಬೇಡಿ.
Tension ಗೆ ಮೂರು ಸರಿ ಕುಡಿದ್ರೆ coffee ಜಾಸ್ತಿ ಆಗುತ್ತೆ BP.
ಪ್ರತಿಯೊಂದು company ಇಂದಾನೂ ಒಂದು ಐದು ಜನಾರೆ ಇಲ್ಲಿಗೆ solve ಮಾಡೋದು ಇಲ್ಲಿ problem ನ
ಅಲ್ಲೆಂಗ್ solve ಮಾಡೋದು ಅಂತ discuss ಮಾಡಿದರೆ, ಇದಕ್ಕೆ ಒಂದು conclusive solution
ಬರಬಹುದು, ಅಥವಾ ನಾಳೆ ಒಂದು ಸರ್ಕಾರಕ್ಕೆ delegation
ತಗೊಂಡೋಗ್ಬೇಕಂದ್ರು
presentation will always help. ಒಗ್ಗಟ್ಟಿನಲ್ಲಿ ಬಲವಿದೆ.
ನಿಮ್ಮ company ಹೆಸರೇನು, ಅದರ problems ಏನು, ನೀವು ಹೆಂಗೆ solve ಮಾಡ್ಕೊಂಡ್ರಿ, ಅದನ್ನೆಲ್ಲ
comments ಅಲ್ಲಿ ತಿಳಿಸಿ. ನನಗೊಂದು ಹುಚ್ಚಾಸೆ ಇದೆ,
ಒಂದು ಹತ್ತು ಸಾವಿರ sticker ಮಾಡ್ಸಿ
ಪ್ರತಿಯೊಬ್ಬ ಕನ್ನಡಿಗನ laptop ಮೇಲೂ ಅದನ್ನ ಹಾಕಿ, ನಾನು ಕನ್ನಡದವನು ಅಂತ proud ಆಗಿ ಹೇಳೋಕೆ
ಮಾಡದಿನ ಬರಲೇಬೇಕು ಅಂತ. ಇದು ನಿಮಗೆ correct ಅನ್ಸಿದ್ರೆ comment ಮಾಡಿ,
let's
work on it. ಇದನ್ನು implement ಮಾಡಕ್ಕೆ ರಾಜ್ಯೋತ್ಸವಕ್ಕಿಂತ
best timing ಇಲ್ಲ, November
ಗಿಂತ best month ಇಲ್ಲ. ಹೇಳ್ತಾ ಇರೋದು ಬೇರೆ ಭಾಷೆ talent ನ ignore
ಮಾಡಿ ಅಂತ ಅಲ್ಲ.
ಒಂದು bus ಇದೆ ಅನ್ಕೋಳಿ, ಅದು Tamil Nadu, Andhra ಹೋಗಿ Karnataka ಬಂದ್ರೆ, ನಮಗೆ seat
last ಅಲ್ಲಿ ಸಿಗುತ್ತೆ, ಅದೇ bus Karnataka, Tamil Nadu, Andhra ಹೋದ್ರೆ,
ನಮಗೆ seat first ಸಿಗುತ್ತೆ. So, campus selection ಮಾಡುವಾಗ first
preference ನಮಗೆ ಸಿಗೊಹಂಗೆ ಮಾಡಬೇಕು.
ಅದು ಮಾಡಿದರೆ ನಿಮಗೆ ಎಷ್ಟೋ problems automatic ಆಗಿ solve ಆಗುತ್ತೆ.
End of transcript · 340 words