Film Promotion and Personal Insights
ಅನುಶ್ರೀ ಹೈದರಾಬಾದ್ ಗೆ ಸ್ವಾಗತ.
ವಾಹ್
ನಮಸ್ಕಾರ ನಿಮಗೆ ಎಲ್ಲರಿಗೂ ನೀವು ನೋಡೋದಿಕ್ಕೆ
ತುಂಬಾ ಮುದ್ದಾಗಿದ್ದೀರಾ.
ನಾನು ಕೂರ್ಗ್ ಸೊಸೆ ಆಗಿದೀನಿ, ಇವರು ಕೂರ್ಗ್ ಅಳಿಯ ಆಗಿದ್ದಾರೆ, ಅಲ್ವಾ?
ಸೋ ನಿಮ್ಮಿಬ್ಬರಲ್ಲಿ ಜಾಸ್ತಿ surprise visit ಯಾರು ಕೊಡ್ತಾರೆ?
Once I make up my mind I don't listen.
ಯಾರ್?
I want to see you, I will see you.
ನೀವು ಅವರಿಗೆ ವೋಲ್ಗ ಡಾನ್ಸ್ ಹೇಳಿಕೊಟ್ಟಿದ್ದೀರ ಅವಳಿಗೆ-
ಓ! ಯಾ, ಯಾ ಮಾಡ್ತೀನಿ.
ಕೊಡುವಳ ಡಾನ್ಸ್.
ಹಾ.
ಬಾ ರಾಜ.
ಬಾ
ರಾಜ. But given a chance ಯಾವ dish ಅವರಿಗೋಸ್ಕರ
ನೀವು cook ಮಾಡ್ತೀರಾ? Which dish?
ಕಡ್ಬುಟ್ಟು, rice, rasam
Not given a chance, given no option.
I don't want him to do anything.
ಹಾ
I just want him to be happy.
For me biryani is healthy. Nati I haven't tried.
Nati is little naughty sorry
ಹಾ
Congratulations ನಿನಗೆ. So proud of you.
ಎಂತ ಮಾಡಿದ್ದೀಯೋ ಅಲ್ಲ ಅದೇ ಮಾಡಿದ್ದಿರಲು. What is that one thing?
ಯಾರು ಈ film ನೋಡುವುದನ್ನು miss ಮಾಡಬಾರದು ಅನ್ನೋದಾದ್ರೆ what would be that
reason?
Is the cinematic experience that this film will be.
For the two hour fifty minutes I think you will be transported into a world
of some solid story telling.
ನಿಮ್ಮೆಲ್ಲರಿಗೂ ನನ್ನ ಪ್ರೀತಿ. ಖುಷಿಯಾಗಿರಿ.
ದೇವರ ಆಶೀರ್ವಾದ ನಿಮ್ಮ ಮೇಲೆ
ಇರಲಿ.
End of transcript · 182 words