Discussion on Internal Conflict and Security

ಇವತ್ತು ಕೋಲು ಹಿಡ್ಕೊಂಡವರು ನಾಳೆ ಗನ್ ಹಿಡ್ಕೊಳ್ಳಲ್ಲ ಅಂತ ಏನು ಗ್ಯಾರಂಟಿ?

ಹೇಳಿದ ಸಮಯಕ್ಕೆ, ಹೇಳಿದ ಜಾಗಕ್ಕೆ, ಹೇಳಿದ ಸಮವಸ್ತ್ರದಲ್ಲಿ ಬಂದು ನಿಲ್ಲುವಂತ...

ಏನು ಬೇಕಾದರೂ ಮಾಡೋದಕ್ಕೆ ತಯಾರಾಗಿರುವಂತಹ ಒಂದು ಸಂಘಟನೆ.

ನಾಳೆ ದಿನ ಯುದ್ಧದ ಸಂದರ್ಭದಲ್ಲಿ ಹೇಳಿದ್ರು, ನಮಗೆ 15 ದಿನ ಸಮಯ ಕೊಡಿ ನಾವು ಯುದ್ಧಕ್ಕೆ ತಯಾರಾಗಿ ಬರ್ತೀವಿ ಅಂತ.

ಬಾಹ್ಯ ಶಕ್ತಿಗಳ ವಿರುದ್ಧ ಹೋರಾಡೋದಕ್ಕೆ ತಯಾರಾಗಿರುವಂತಹ ಆರ್.ಎಸ್.ಎಸ್.

ಆಂತರಿಕ ದಂಗೆಗೆ ಕಾರಣ ಆಗಲ್ಲ ಅಂತ ಏನು ಗ್ಯಾರಂಟಿ? ಯಾಕೆ ಅವರನ್ನ ರೆಸ್ಟ್ರಿಕ್ಟ್ ಮಾಡಬಾರದು ಅಂತ ನಾನು ಕೇಳ್ತೀನಿ.

ಯಾವ ನಂಬಿಕೆ ಮೇಲೆ ಸೈನಿಕರ ಕೈಗೆ ವೆಪನ್ ಕೊಡುದ್ರಿ?

ಅವರು ಅವರು... ಅಲ್ಲಲ್ಲ... ಒಂದು ನಿಮಿಷ.

ದಯವಿಟ್ಟು ದಯವಿಟ್ಟು ಮಧ್ಯದಲ್ಲಿ ಮಾತಾಡಬೇಡಿ.

ಅವರು ಕೇಳಿದ್ದು... ಅವರು ಕೇಳಿದ್ದು, 15 ದಿವಸದಲ್ಲಿ ನಾವು ಯುದ್ಧಕ್ಕೆ ರೆಡಿಯಾಗಿ ಬಿಡ್ತೀವಿ ಅನ್ನುವಂತವರು ನಾಳೆ ಆಂತರಿಕವಾಗಿ ಗಲಭೆ ಮಾಡುವುದಿಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ ಅಂತಾರೆ ಅವರು.

ಹಾಂ? ಒಳ್ಳೆ ಪ್ರಶ್ನೆ ಕೇಳಿದ್ದಾರೆ.

ಎಲ್ಲವೂ ಯೋಚನೆಗಳಷ್ಟೇ.

ಒಳ್ಳೆ ಪ್ರಶ್ನೆ ಕೇಳಿದ್ದಾರೆ. ತಾವು ಕಾಂಗ್ರೆಸ್ ಕಾರ್ಯಕರ್ತರು ಅಂತ ಹೇಳಿದ್ರಿ.

ನಾನು ಒಂದು ಪ್ರಶ್ನೆ ಕೇಳ್ತೀನಿ.

ನಿಮ್ಮ ನಾಯಕರು ಸಜ್ಜನ್ ಕುಮಾರ್ ಆಗಿದ್ರು. ಸಿಖ್ಖರ ನರಮೇಧ ಮಾಡಿದ್ರು.

ನೀವ್ ಯಾಕೆ ಮಾಡಲ್ಲ ಅಂತ ನಾನು ಕೇಳ್ಬಿಟ್ರೆ?

ನಿಮ್ಮದೇ ನಾಯಕರಾಗಿದ್ರಪ್ಪ. ಇಂದಿರಾ ಗಾಂಧಿಯವರು, ಇಂದಿರಾ ಗಾಂಧಿಯವರು ಎಮರ್ಜೆನ್ಸಿ ಹೇರಿದ್ರು ಸಂವಿಧಾನನ ಸಸ್ಪೆಂಡ್ ಮಾಡಿ.

ನೀವ್ ಯಾಕೆ ಮಾಡಲ್ಲ ಅಂತ ನಾನು ಕೇಳಿದ್ರೆ?

ಅದಕ್ಕೆ ಅಲ್ಲಲ್ಲ ಅದಕ್ಕೆ ನಿಮ್ಮ ಮೇಲೆ ನಿರ್ಬಂಧ ಹಾಕ್ಬೇಕು,

ಆಮೇಲೆ ನಿಷೇಧ ಹಾಕ್ಬೇಕು ಅಂತ ಹೇಳುವಷ್ಟೇ ಬಾಲಿಶವಾಗಿದೆ ಈ ವಾದ.

End of transcript · 158 words

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Read any video in your language

Paste a link from X, TikTok, YouTube or Instagram. You get a page like this one.

© 2026 TranslateMom Transcripts Sources Pricing Legal