0:00

ಏನೂ ಇಲ್ದೇನೆ ಬಂದವನು ಅವನು. ಎಲ್ಲ ಇಟ್ಕೊಂಡು ಬಂದಿರೋರ ಮಕ್ಕಳಲ್ಲ ಅವನು, ಅರ್ಥ ಆಯ್ತಾ? ಅವತ್ತೇ ಎದುರಿಲ್ಲ, ಇವತ್ತು ಎದುರುತ್ತೀವಾ? ಎದುರಿಲ್ಲ ಅಲ್ವಾ?

0:08

ಆಮೇಲೆ, ಯಾರು ಯಶ್‌ಗೆ ಹೇಳ್ತಾ ಇದ್ದಾರೆ ಅವನು ಯಾರು, ಎಲ್ಲಿಂದ ಬಂದ, ಅವನು ಯಾರು KGF ಗೆ ಮುಂಚೆ ಅಂತ ಯಾರು ಹೇಳಿದ್ದಾರೆ, ಅವರಿಗೆ ನಾನು ಒಂದು ಮಾತು ಹೇಳ್ತೀನಿ. ನನಗೆ ಆ ಭಾಷೆಯಲ್ಲಿ ಹೇಳೋಕ್ಕೂ ಬರುತ್ತೆ.

0:19

ನಾನು ಕನ್ನಡದಲ್ಲೇ ಹೇಳ್ತೀನಿ. ಅವರಿಗೆ ದಿಲ್ ಇರಬೇಕು.

0:22

ಯಶ್‌ ಅಂತ ಒಬ್ಬ ಬಡವ ಹುಡುಗನ ಅವರು ಇಷ್ಟೊಂದು ತಲೆಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ.

0:27

ಯಾಕೆ ಅಂದ್ರೆ ಯಶ್‌ ಟೆರರಿಸ್ಟ್ ಅಲ್ಲ. ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಕರ್ನಾಟಕದಲ್ಲಿ ರಾಜನ ತರ ಬಾಳ್ಬಿಟ್ಟು, ಇದಕ್ಕೂ ಮುಂಚೆನೂ ತುಂಬಾ ಪಿಕ್ಚರ್ ಕೊಟ್ಟಿದ್ದಾನೆ ಯಶ್‌.

0:36

KGF ಬರಕ್ಕೆ ಮುಂಚೆ ದೊಡ್ಡ ಹಿಟ್ ಕೊಟ್ಟು ಹೋಗಿರುವವನು ಅವನು.

0:39

ಎಲ್ಲಾ ಐದೈದು ಪಿಕ್ಚರ್ ಒಂದರಿಂದ ಒಂದು ಹಿಟ್ ಕೊಟ್ಟಿದ್ದಾನೆ.

0:42

ಅದಕ್ಕೆ ಸಾಕ್ಷಿ ಅಲ್ಲೇ ಇದೆ, ನಮ್ಮ ಕರ್ನಾಟಕದಲ್ಲೇ ಇದೆ.

0:45

ಅದನ್ನು ನೋಡ್ಬಿಟ್ಟು KGF ಗೆ ಮುಂಚೆ ಯಾರು ಇವನು ಅಂತ ಕೇಳಿದವರಿಗೆ ನಾನು ಆನ್ಸರ್ ಹೇಳ್ತೀನಿ. ಅವರ ತರ ದುಡ್ಡಿಟ್ಟುಕೊಂಡು ಬಂದಿಲ್ಲ.

0:51

ದುಡ್ಡಿಟ್ಟುಕೊಂಡು ಬಂದವರು ಯಾಕೆ ಇವನನ್ನು ನೋಡಿ ಎದುರ್ಬೇಕು?

0:54

ಅವರಿಗೆ ನಾಚಿಕೆ ಆಗಬೇಕು, ನಮಗಲ್ಲ ಅದು. ಅವರು, ಅವರು ನಾಚ್ಕೋಬೇಕು ಅದಕ್ಕೆ, ನಾವು ನಾಚ್ಕೊಳ್ಳಲ್ಲ.

0:58

ನಾವು ಹೆಮ್ಮೆಯಿಂದ ಹೇಳ್ತೀನಿ ನಾನು ಇಂಥ ಮಗನ ಎತ್ತಿದ್ದೀನಲ್ಲ ಅಂತ.

End of transcript · 142 words

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Made with TranslateMom

TranslateMom transcribes and translates videos from X, TikTok, YouTube and Instagram. Paste a link and you get a page like this one, in your language.

Transcribed with TranslateMom. Paste any video link to get subtitles and a transcript in your language.

© 2026 TranslateMom · AI video translation and subtitles Transcripts Sources Pricing Legal