KGF ಮೊದಲು ಯಶ್ ಯಾರು? ಅವರ ಸಾಧನೆಗೆ ಹೆಮ್ಮೆಯ ಉತ್ತರ
1 min About India Film & TV
1 min About India Film & TV
ಏನೂ ಇಲ್ದೇನೆ ಬಂದವನು ಅವನು. ಎಲ್ಲ ಇಟ್ಕೊಂಡು ಬಂದಿರೋರ ಮಕ್ಕಳಲ್ಲ ಅವನು, ಅರ್ಥ ಆಯ್ತಾ? ಅವತ್ತೇ ಎದುರಿಲ್ಲ, ಇವತ್ತು ಎದುರುತ್ತೀವಾ? ಎದುರಿಲ್ಲ ಅಲ್ವಾ?
ಆಮೇಲೆ, ಯಾರು ಯಶ್ಗೆ ಹೇಳ್ತಾ ಇದ್ದಾರೆ ಅವನು ಯಾರು, ಎಲ್ಲಿಂದ ಬಂದ, ಅವನು ಯಾರು KGF ಗೆ ಮುಂಚೆ ಅಂತ ಯಾರು ಹೇಳಿದ್ದಾರೆ, ಅವರಿಗೆ ನಾನು ಒಂದು ಮಾತು ಹೇಳ್ತೀನಿ. ನನಗೆ ಆ ಭಾಷೆಯಲ್ಲಿ ಹೇಳೋಕ್ಕೂ ಬರುತ್ತೆ.
ನಾನು ಕನ್ನಡದಲ್ಲೇ ಹೇಳ್ತೀನಿ. ಅವರಿಗೆ ದಿಲ್ ಇರಬೇಕು.
ಯಶ್ ಅಂತ ಒಬ್ಬ ಬಡವ ಹುಡುಗನ ಅವರು ಇಷ್ಟೊಂದು ತಲೆಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ.
ಯಾಕೆ ಅಂದ್ರೆ ಯಶ್ ಟೆರರಿಸ್ಟ್ ಅಲ್ಲ. ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಕರ್ನಾಟಕದಲ್ಲಿ ರಾಜನ ತರ ಬಾಳ್ಬಿಟ್ಟು, ಇದಕ್ಕೂ ಮುಂಚೆನೂ ತುಂಬಾ ಪಿಕ್ಚರ್ ಕೊಟ್ಟಿದ್ದಾನೆ ಯಶ್.
KGF ಬರಕ್ಕೆ ಮುಂಚೆ ದೊಡ್ಡ ಹಿಟ್ ಕೊಟ್ಟು ಹೋಗಿರುವವನು ಅವನು.
ಎಲ್ಲಾ ಐದೈದು ಪಿಕ್ಚರ್ ಒಂದರಿಂದ ಒಂದು ಹಿಟ್ ಕೊಟ್ಟಿದ್ದಾನೆ.
ಅದಕ್ಕೆ ಸಾಕ್ಷಿ ಅಲ್ಲೇ ಇದೆ, ನಮ್ಮ ಕರ್ನಾಟಕದಲ್ಲೇ ಇದೆ.
ಅದನ್ನು ನೋಡ್ಬಿಟ್ಟು KGF ಗೆ ಮುಂಚೆ ಯಾರು ಇವನು ಅಂತ ಕೇಳಿದವರಿಗೆ ನಾನು ಆನ್ಸರ್ ಹೇಳ್ತೀನಿ. ಅವರ ತರ ದುಡ್ಡಿಟ್ಟುಕೊಂಡು ಬಂದಿಲ್ಲ.
ದುಡ್ಡಿಟ್ಟುಕೊಂಡು ಬಂದವರು ಯಾಕೆ ಇವನನ್ನು ನೋಡಿ ಎದುರ್ಬೇಕು?
ಅವರಿಗೆ ನಾಚಿಕೆ ಆಗಬೇಕು, ನಮಗಲ್ಲ ಅದು. ಅವರು, ಅವರು ನಾಚ್ಕೋಬೇಕು ಅದಕ್ಕೆ, ನಾವು ನಾಚ್ಕೊಳ್ಳಲ್ಲ.
ನಾವು ಹೆಮ್ಮೆಯಿಂದ ಹೇಳ್ತೀನಿ ನಾನು ಇಂಥ ಮಗನ ಎತ್ತಿದ್ದೀನಲ್ಲ ಅಂತ.
End of transcript · 142 words
TranslateMom transcribes and translates videos from X, TikTok, YouTube and Instagram. Paste a link and you get a page like this one, in your language.