Kannada → English transcript

The cry of land thieves. In the capital.

The land grabbing game has started again from Prestige.

Be careful who files a complaint against land grabbing.

Because only Prestige land brokers will set a honey trap against you

A snare. No, no, say it.

I just needed to talk a little, that’s all, so…

Or will I only ever get to talk to you on the phone?

If you go up against Prestige Company, it’s guaranteed murder.

He is solidly built, look, he’s like this all over.

He is a murderer, he will become one, I swear to God.

If there is this kind of tension, it will be like this everywhere.

He becomes a murderer by mistake, we tie his hands and do this much.

I, Naheem Suvarnashri Venkatesh, played against the fighters.

The game. Tell him I am the one who told you, he is secretly playing a double game with me.

If he does that, I will smash the whole apartment, I do not care, just give me one date there.

The government officers who are with the land thieves need to be taught a proper lesson.

Let the earth slip from under the necks of corrupt officers.

Your East Taluk is ruined by Prestige Group.

This is also a bit of work we…

Let’s do this, unless someone else wants to

Let’s do this for a bit.

End of transcript · 231 words · machine translated

Original transcript (Kannada)

ಭೂಗಳ್ಳರ ಆರ್ಭಟ. ರಾಜಧಾನಿಯಲ್ಲಿ ಪ್ರೆಸ್ಟೀಜ್ ನಿಂದ ಮತ್ತೆ ಶುರುವಾಯಿತು ಭೂ ಕಬಳಿಕೆ ಆಟ. ಭೂ ಕಬಳಿಕೆ ವಿರುದ್ಧ ಕಂಪ್ಲೇಂಟ್ ಕೊಟ್ಟಿರೋ ಹುಷಾರ್. ಯಾಕಂದ್ರೆ ಪ್ರೆಸ್ಟೀಜ್ ಭೂಗಳ್ಳರೇ ಬೀಸ್ತಾರೆ ನಿಮ್ಮ ವಿರುದ್ಧ ಹನಿಟ್ರ್ಯಾಪ್ ಬಲೆ. ಇಲ್ಲ ಇಲ್ಲ ಹೇಳಿ.

ಅದೇನೋ ಒಂಚೂರು ಮಾತಾಡಬೇಕಾಗಿತ್ತು ಅದಕ್ಕೆ, ಅಲ್ಲ ಫೋನ್ ನಲ್ಲೇ ಮಾತಾಡೋದ ಸಿಗ್ತೀರಾ? ಪ್ರೆಸ್ಟೀಜ್ ಕಂಪನಿ ಎದುರಾಕೊಂಡ್ರೆ ಗ್ಯಾರಂಟಿ ಕೊಲೆ. ಇವನು ಗಟ್ಟಿಯಾಗಿ ಇದ್ದಾನೆ ನೋಡು ಎಲ್ಲಾ ಕಡೆ ಹಿಂಗೆ ಇದ್ದಾನೆ ಅವನು ಮರ್ಡರ್ ಆಗ್ತಾನೆ ದೇವರಾಣೆ ಹೇಳ್ತೀನಿ.

ಈ ತರ ಟೆನ್ಷನ್ ಇದ್ರೆ ಎಲ್ಲಾ ಕಡೆ ಹಿಂಗೆ ಇದ್ದಾನೆ ಅವನು ಮರ್ಡರ್ ಆಗ್ತಾನೆ ತಪ್ಪು ಕೈ ಕಟ್ಟಿ ಇಷ್ಟು ಮಾಡ್ತೀವಿ. ಹೋರಾಟಗಾರರ ವಿರುದ್ಧ ನಹೀಮ್, ಸುವರ್ಣಶ್ರೀ ವೆಂಕಟೇಶ್ ಆಡಿದ್ದೆ ಆಟ. ಅವನಿಗೆ ಹೇಳು ನಾನೇ ನಿಮಗೆ ಹೇಳಿದೀನಿ ಅವನು ಗಾಣ ನನ್ನ ಹತ್ತಿರ ಡಬಲ್ ಗೇಮ್ ಮಾಡಿದ್ರೆ ಅಪಾರ್ಟ್ಮೆಂಟ್ ಎಲ್ಲಾ ಹೊಡಿತೀನಿ ಪರವಾಗಿಲ್ಲ ಒಂದು ಡೇಟ್ ಅಲ್ಲಿ.

ಭೂಗಳ್ಳರ ಜೊತೆಗಿರುವ ಸರ್ಕಾರಿ ಅಧಿಕಾರಿಗಳಿಗೆ ಕಲಿಸಬೇಕಿದೆ ತಕ್ಕಪಾಠ. ಭ್ರಷ್ಟ ಅಧಿಕಾರಿಗಳ ಕೊರಳಿಗೆ ಭೂ ಉರುಳು. ಪ್ರೆಸ್ಟೀಜ್ ಗ್ರೂಪ್ ನಿಂದ ಪೂರ್ವ ತಾಲೂಕು ಹಾಳು. ಇದೇನೋ ಒಂಚೂರು ಕೆಲಸ ನಾವು ಇದು ಮಾಡ್ಸೋಣ ಇಲ್ಲ ಯಾರಾದ್ರೂ ಇದ್ರೆ

ಒಂಚೂರು ಇದು ಮಾಡ್ಸೋಣ.

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Read any video in your language

Paste a link from X, TikTok, YouTube or Instagram. You get a page like this one.