Kannada transcript
ಭೂಗಳ್ಳರ ಆರ್ಭಟ. ರಾಜಧಾನಿಯಲ್ಲಿ
ಪ್ರೆಸ್ಟೀಜ್ ನಿಂದ ಮತ್ತೆ ಶುರುವಾಯಿತು ಭೂ ಕಬಳಿಕೆ ಆಟ.
ಭೂ ಕಬಳಿಕೆ ವಿರುದ್ಧ ಕಂಪ್ಲೇಂಟ್ ಕೊಟ್ಟಿರೋ ಹುಷಾರ್.
ಯಾಕಂದ್ರೆ ಪ್ರೆಸ್ಟೀಜ್ ಭೂಗಳ್ಳರೇ ಬೀಸ್ತಾರೆ ನಿಮ್ಮ ವಿರುದ್ಧ ಹನಿಟ್ರ್ಯಾಪ್
ಬಲೆ. ಇಲ್ಲ ಇಲ್ಲ ಹೇಳಿ.
ಅದೇನೋ ಒಂಚೂರು ಮಾತಾಡಬೇಕಾಗಿತ್ತು ಅದಕ್ಕೆ,
ಅಲ್ಲ ಫೋನ್ ನಲ್ಲೇ ಮಾತಾಡೋದ ಸಿಗ್ತೀರಾ?
ಪ್ರೆಸ್ಟೀಜ್ ಕಂಪನಿ ಎದುರಾಕೊಂಡ್ರೆ ಗ್ಯಾರಂಟಿ ಕೊಲೆ.
ಇವನು ಗಟ್ಟಿಯಾಗಿ ಇದ್ದಾನೆ ನೋಡು ಎಲ್ಲಾ ಕಡೆ ಹಿಂಗೆ
ಇದ್ದಾನೆ ಅವನು ಮರ್ಡರ್ ಆಗ್ತಾನೆ ದೇವರಾಣೆ ಹೇಳ್ತೀನಿ.
ಈ ತರ ಟೆನ್ಷನ್ ಇದ್ರೆ ಎಲ್ಲಾ ಕಡೆ ಹಿಂಗೆ ಇದ್ದಾನೆ
ಅವನು ಮರ್ಡರ್ ಆಗ್ತಾನೆ ತಪ್ಪು ಕೈ ಕಟ್ಟಿ ಇಷ್ಟು ಮಾಡ್ತೀವಿ.
ಹೋರಾಟಗಾರರ ವಿರುದ್ಧ ನಹೀಮ್, ಸುವರ್ಣಶ್ರೀ ವೆಂಕಟೇಶ್ ಆಡಿದ್ದೆ
ಆಟ. ಅವನಿಗೆ ಹೇಳು ನಾನೇ ನಿಮಗೆ ಹೇಳಿದೀನಿ ಅವನು ಗಾಣ ನನ್ನ ಹತ್ತಿರ ಡಬಲ್ ಗೇಮ್
ಮಾಡಿದ್ರೆ ಅಪಾರ್ಟ್ಮೆಂಟ್ ಎಲ್ಲಾ ಹೊಡಿತೀನಿ ಪರವಾಗಿಲ್ಲ ಒಂದು ಡೇಟ್ ಅಲ್ಲಿ.
ಭೂಗಳ್ಳರ ಜೊತೆಗಿರುವ ಸರ್ಕಾರಿ ಅಧಿಕಾರಿಗಳಿಗೆ ಕಲಿಸಬೇಕಿದೆ ತಕ್ಕಪಾಠ.
ಭ್ರಷ್ಟ ಅಧಿಕಾರಿಗಳ ಕೊರಳಿಗೆ ಭೂ ಉರುಳು.
ಪ್ರೆಸ್ಟೀಜ್ ಗ್ರೂಪ್ ನಿಂದ ಪೂರ್ವ ತಾಲೂಕು ಹಾಳು.
ಇದೇನೋ ಒಂಚೂರು ಕೆಲಸ ನಾವು
ಇದು ಮಾಡ್ಸೋಣ ಇಲ್ಲ ಯಾರಾದ್ರೂ ಇದ್ರೆ
ಒಂಚೂರು ಇದು ಮಾಡ್ಸೋಣ.
End of transcript · 125 words