0:00

ಮಾಡೋದೇನು ಅಲ್ಲ ಅಲ್ಲಿ ಇನ್ನೇನಿಲ್ಲ ತಾಯಿ. ಇವು ಇದೆ ಸರ್ಕಾರ ಆದ್ರೆ ಇವನೇ ಮುಖ್ಯಮಂತ್ರಿ ಆದ್ರೆ ಇನ್ನಾರು ತಿಂಗಳೊಳಗೆ ನಮ್ಮ ಕರ್ನಾಟಕ ಮಾರಿ ಬಿಡ್ತಾನೆ.

0:11

ಸತ್ಯಾಲೂ ಮಾರ್ತಾನೆ. ಮತ್ತೇನು ಮಾಡೋದು ನಾವು ಮುಂದಕ್ಕೆ?

0:14

ಮಾರಕ್ ಬಂದಾಗ ನಾವಿಲ್ವಾ? ನಾವು ರೈತಿಲ್ವಾ? ಯಾರ ಓಡಿಸಿ ಗೊತ್ತಾ ಹಳ್ಳಿಲ್ ಬಂದಾಗ?

0:20

ಯಾರಿದ್ರೆ ಒಡೆಯಲ್ಲ. ಇಲ್ಲಿ ಇದ್ರಗೆ ಆ, ಆ, ಯಾವ್ದೋ ಇಲ್ಲಿ, ಯಾವ್ದೋ ಇಲ್ಲಿ, ಇದು ಮನೆ ಗಲಾಟೆ ಆಯ್ತಲ್ಲ.

0:31

ಜಮೀನಿಂದೂ... ಬಿಡದಿ ಬಿಡದಿ ಬಿಡದಿ ಹೆಂಗಸರು ಓಡ್ದೋದ.

0:36

ನಮ್ಮ ತಾಲೂಕಿನ ಜನವೇ ಭಾರಿ ಕೆತಾನೋಡಿತ್ತಾರೆ. ಕುಣಿಗಲ್ ಅಲ್ಲಿ ಅಂತ ಸಮಸ್ಯೆ ಏನು ಇಲ್ವಲ್ಲ?

0:41

ಏ, ಹುಟ್ಟು ಡಕಾತಿ MLA ನಮಗೆ. ಹೌದಾ? ಸುಮ್ಮನೆ ಅವನು ಹೇಳ್ತಾನೆ, "ಏ ಅದು ಮಾಡಿಬಿಡ್ತೀನಿ, ಇದು ಮಾಡಿಬಿಡ್ತೀನಿ".

0:49

ಅದ್ಯಾವ್ದೋ ಒಂದು ಬಸ್ ಬುಟ್ಟನೆ ಅವ. ಏನು ಅವರಪ್ಪನ ಮನೆಯಿಂದ ಬುಟ್ಟಿಲ್ಲ. ಅದು ತಿರ್ಗಿದ ದುಡ್ಡು ನಮ್ಮದೆಯ.

0:56

ಅದ್ಯಾವ್ದೋ ನೂರಾ ಇಪ್ಪತ್ತು ರೂಪಾಯಿ ಕೊಟ್ಟು ಬತ್ತಿವಲ್ಲ, ಏನು ಅವರಪ್ಪನ ಮನೆಯಿಂದ ಏನು ಕೊಡಲ್ಲ.

1:01

ಕೆರೆಗೆ ಹೋಗ್ಲಿ. ಏ ಸುಳ್ಳು, ಒಂದು ಅನಿ ನೀರಿಲ್ಲ ಅವ.

1:04

ಯಾಕೆ? ಒಂದು ಒಂದಲ್ಲ, ಒಂದು ಡ್ರಾಪ್ ಇಲ್ಲ. ನಮ್ಮ ವೈ.ಕೆ. ರಾಮಯ್ಯ ಚಾನೆಲ್ ಮಾಡವ್ರೆ, ನಮ್ಮ ದೇವೇಗೌಡ್ರು ನೀರು ಬಿಟ್ಟವ್ರೆ.

1:12

ಆದರೆ ನಮ್ಮ ದೇವೇಗೌಡ್ರು ಅಂತ ನಾವು ಹೇಳ್ಕೊಳ್ಳೋದಲ್ಲ.

1:15

ತಾಕತ್ತಿನ ಸರ್ಕಾರದವರು ನೀರು ತರಬೇಕು. ಧರ್ಮ ಅಲ್ವಾ?

1:18

ಇವಾಗ ಮಳೆ ಬೆಳೆ ಎಲ್ಲ ಅಲ್ಲ ಬೆಳೆಗೆಲ್ಲ ನೀರು ಅಂಟುಳಾಕ್ತಾ ಇದ್ದೀಯ? ಇಲ್ಲ ಅವ.

1:22

ಮತ್ತೆ ಚಾನೆಲ್ ಇಂದ ಬಿಟ್ಟಾರೆ ಅಂತಿದಿರ. ಚಾನೆಲ್ ಮಾಡವ್ರೆ, ಇವ್ನು ತರೋಕೆ ಆಗಿಲ್ಲ.

1:26

ಹಾ ಮತ್ತೆ ಇವ್ನು ಬರೇ ಹಳ್ಳಿ ಹಳ್ಳಿಲಿ ತಾವ, ಕುಕ್ಕರು ಹೆಂಗಸರಿಗೆ ಇಸ್ಕೊಂಡು ಹೋಗ್ತಾರದೆ.

1:33

ಹೆಂಗಸರು ಯಾಕೆ ಬಲಿ ಪೂಜೆ ಆಡ್ತಾರೆ? ಬಲಿ ಪೂಜೆ ಆದೆ ಅವರು ಹುಷಾರಾಗಿ ಬಿಟ್ಟಾರು ಈ ಸತಿ.

1:37

ಈ ಸತಿ ಎಲ್ಲ ಹುಷಾರು ಆಗಿದಾರೆ? ಈ ಸತಿ ನೂರಕ್ಕೆ ನೂರು.

1:40

ಹಾ ಎಲ್ಲೇ ಹೋದ್ರುವೆ, ಕಾಂಗ್ರೆಸ್ ಅಂದ್ರೆ ಥೂ ಅಂತ ಉಗಿತಾವ್ರೆ.

1:43

ಹೌದಾ? ಥೂ ಅಂತ ಉಗಿತಾವ್ರೆ. ಹಳ್ಳಿ ಹಳ್ಳಿಲಿವೆ.

1:47

ಆದರೆ ಸಮಯ ನೀರಿಗೆ ಭಾರಿ ಕಷ್ಟ ಪಟ್ಟು ಬಿಟ್ಟಾವ್ರೆ.

1:50

ಕುಡಿಯ ನೀರಿಗೆ. ರೈತು ಹೇಳದಲ್ಲೇ ಅವ. ಆಮೇಲೆ ಒಂದಲ್ಲ ತಾಯಿ ಅಘರ್ಣ ಕುಣಿಗಲ್ ತಾಲೂಕಗೆ.

1:58

ಇವರು ಹೇಳ್ಕೊಂಡು ಮಾಡೋದು. ಇವನು ಯಾರೋ ಡಿ.ಕೆ. ಶಶಿಕಾಂತ, ರಂಗನಾಥ. ರಂಗನಾಥ.

2:04

ಉಳಿ ಮಕ್ಕೆ. ಅವನು ನಮ್ಮ ವೈ.ಕೆ. ರಾಮಯ್ಯರಿದ್ರು, ಉಚ್ಚಮಾಸ್ತೇಗೌಡರಿದ್ರು, ಅವರು ಒಂದ್ಸಲ ಉದ್ದಾರ ಮಾಡೋದಕ್ಕೆ ಇವನ್ಯಾವ MLA.

2:12

ಇವನು ಹೆಂಗ್ ಗೊತ್ತ? ಎಲ್ಲ ಯಾರನ್ನ, ಇವರಾದ್ರೆ ಗಂಡಸು, ಯಾರನ್ನ ಆಡಿಸಬೇಕು ಅಂದ್ರೆ ಕೈ ಇಸ್ಕೋದು, ಕಾಲು ಇಸ್ಕೋದು, "ನಾನು ಅದು ಮಾಡ್ತೀನಿ, ಇದು" ಅವ ಮಾಡ್ತಾನೆ.

2:22

ಆಮೇಲೆ ಹಳ್ಳಿ ಹಳ್ಳಿಗೆ ಹೋದ್ರೆ ಅವ, "ರಂಗನ ಬಿಟ್ಟುಬಿಡಿ ಬರ್ತೀನಿ" ಅಂತ ಹೇಳ್ಬಿಟ್ಟು, ಅದೇನೋ ಒಂದೊಂದು ಕುಕ್ಕರ್ ಕಟ್ಕೊಂಡು ಬರ್ತಾನೆ ಅವ ತಾವನ.

2:30

ಅಂದ್ರೆ ರಂಗನಾಥ ಸರ್ ಬಂದಿರೋದು ಕುಕ್ಕರ್ ಕಟ್ಕೊಂಡು ಬಂದುಬಿಟ್ರ?

2:32

ಈ ಸತಿ ಕನಕಪುರಕ್ಕೆ ನಾವು ಗಂಟು ಮುಂಡೆ ಕಟ್ಟಿಸುತ್ತೀವಿ.

2:36

ಹೌದಾ? ಕುಣಿಗಲ್ ತಾಲೂಕಿನವರು ಹಾ ಗಂಡು ಹುಲಿ ಹಾ ಕುಣಿಗಲ್ ತಾಲೂಕಿನವರು ಕನಕಪುರಕ್ಕೆ ಈ ಸತಿ, ಅವನು ಏನು ಹೇಳ್ಕೊಳ್ಳಿ, ನಾನು ಅಂತವರ ಮಗ, ನಾನು ಕುಣಿಗಲ್ ತಾಲೂಕು ಮಗ ಅಂತ ಹೇಳ್ಕೊಂತಾನಲ್ಲ, ಅವರಪ್ಪಂದಲ್ಲ ಕುಣಿಗಲ್ ತಾಲೂಕು, ನಮ್ಮ ರೈತರದು.

2:54

Next, next ಹಾ Next ಇಪ್ಪತ್ತ ಒಂಬತ್ತಕ್ಕೆ, ಇಪ್ಪತ್ತ ಒಂಬತ್ತಕ್ಕೆ ಯಾರು ಬರ್ತಾರೆ?

2:58

ನಮ್ಮ ಕುಮಾರಸ್ವಾಮಿ CM. ಹಾ ಬಂಗಾರು ನಮ್ಮ ಕುಮಾರಸ್ವಾಮಿ CM.

3:03

ಆದೆ ಆಯ್ತಾರೆ. ಹೇಳ್ಕೊಂಡು ಮಾಡೋದು. ಈ ಸತಿ ಹಂಗೆಳದಲ್ಲ, ಹಳ್ಳಿ ಹಳ್ಳಿಲಿವೆ, ಕುರಿ ಕಾಯನ್ನುವೆ, ನಮ್ಮ ಕುಮಾರಸ್ವಾಮಿನೇ ಹಾಕ್ಬೇಕು.

End of transcript · 358 words

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Made with TranslateMom

TranslateMom transcribes and translates videos from X, TikTok, YouTube and Instagram. Paste a link and you get a page like this one, in your language.

Transcribed with TranslateMom. Paste any video link to get subtitles and a transcript in your language.

© 2026 TranslateMom · AI video translation and subtitles Transcripts Sources Pricing Legal