Using Wealth for Good Deeds: A Currency Conversion Analogy
We earn so much money. After us, that money
is no longer ours. It comes
under someone else's control.
We all have to leave our money behind.
There is a way for us to take our money
with us even after we are gone.
There is a way.
When we go abroad, if we take our rupees
with us, they have no value there.
If we go to America, our
rupees are not legal tender. No one will accept them.
We cannot get anything with them.
But if those rupees are converted into dollars
and taken to America,
they are legal tender there.
Likewise, the money we have made,
no matter how much we have earned,
if it is to come with us, that money
must be used for good deeds.
Just as we convert rupees into dollars,
our money must take the form
of good deeds.
End of transcript · 147 words · machine translated
Original transcript (Kannada)
ನಾವು ಇಷ್ಟು ಹಣ ಗಳಿಸುತ್ತೇವೆ. ಮುಂದೆ ನಮ್ಮ ನಂತರ ಹಣ ನಮ್ಮದಲ್ಲವೇ ಅಲ್ಲ. ಅದು ಮತ್ತೊಬ್ಬರ ಅಧೀನ ಆಗುತ್ತದೆ. ನಾವೆಲ್ಲಾ ಹಣ ಬಿಟ್ಟೆ ಹೋಗಬೇಕು. ನಮ್ಮ ನಂತರವೂ ಕೂಡ ನಮ್ಮ ಹಣ ಪಡೆದುಕೊಂಡು
ಹೋಗಲಿಕ್ಕೆ ಒಂದು ಉಪಾಯ ಇದೆ. ವಿದೇಶಕ್ಕೆ ಹೋದಾಗ ನಮ್ಮ ರೂಪಾಯಿ ತೆಗೆದುಕೊಂಡು ಹೋದರೆ ಅದಕ್ಕೆ ಇಲ್ಲಿ ಬೆಲೆಯೇ ಇಲ್ಲ. ಅಮೇರಿಕಾಕ್ಕೆ ಹೋದರೆ ನಮ್ಮ
ರೂಪಾಯಿಗೆ ಚಲಾವಣೆಯೇ ಇಲ್ಲ. ಯಾರು ಅದನ್ನು ತೆಗೆದುಕೊಳ್ಳುವುದಿಲ್ಲ. ಅದರಲ್ಲಿ ಯಾವ ಸಾಮಾನು ದೊರೆಯುವುದಿಲ್ಲ. ಆದರೆ ಅದೇ ರೂಪಾಯಿ ಡಾಲರ್ ಆಗಿ convert ಮಾಡಿದರೆ ಅದನ್ನು ಅಮೇರಿಕಾಕ್ಕೆ ತೆಗೆದುಕೊಂಡು ಹೋದರೆ ಅಲ್ಲಿ ಚಲಾವಣೆ ಇದೆ.
ಅದರಂತೆ ನಾವು ಮಾಡಿದ ಹಣ, ಎಷ್ಟೇನ ಸಂಪಾದಿಸಿದ್ದೇವೆ ನಮ್ಮ ಜೊತೆಗೆ ಬರಬೇಕಾಗಿದ್ದರೆ ಆ ಹಣವನ್ನು ಸತ್ಕಾರ್ಯದಲ್ಲಿ ತೊಡಗಿಸಬೇಕು. ರೂಪಾಯಿಯನ್ನು ಡಾಲರ್ ಆಗಿ convert
ಮಾಡುವಂತೆ ನಮ್ಮ ಹಣವನ್ನು ಉತ್ತಮ ಕಾರ್ಯದ ರೂಪದಲ್ಲಿ convert ಮಾಡಬೇಕು