ಹಣವನ್ನು ಸತ್ಕಾರ್ಯಕ್ಕೆ ಬಳಸುವುದು: ರೂಪಾಯಿಯನ್ನು ಡಾಲರ್ಗೆ ಪರಿವರ್ತಿಸಿದಂತೆ
ನಾವು ಇಷ್ಟು ಹಣ ಗಳಿಸುತ್ತೇವೆ. ಮುಂದೆ ನಮ್ಮ ನಂತರ ಹಣ
ನಮ್ಮದಲ್ಲವೇ ಅಲ್ಲ. ಅದು
ಮತ್ತೊಬ್ಬರ ಅಧೀನ ಆಗುತ್ತದೆ.
ನಾವೆಲ್ಲಾ ಹಣ ಬಿಟ್ಟೆ ಹೋಗಬೇಕು.
ನಮ್ಮ ನಂತರವೂ ಕೂಡ ನಮ್ಮ ಹಣ ಪಡೆದುಕೊಂಡು
ಹೋಗಲಿಕ್ಕೆ ಒಂದು ಉಪಾಯ
ಇದೆ. ವಿದೇಶಕ್ಕೆ
ಹೋದಾಗ ನಮ್ಮ ರೂಪಾಯಿ ತೆಗೆದುಕೊಂಡು
ಹೋದರೆ ಅದಕ್ಕೆ ಇಲ್ಲಿ ಬೆಲೆಯೇ ಇಲ್ಲ.
ಅಮೇರಿಕಾಕ್ಕೆ ಹೋದರೆ ನಮ್ಮ
ರೂಪಾಯಿಗೆ ಚಲಾವಣೆಯೇ ಇಲ್ಲ. ಯಾರು ಅದನ್ನು ತೆಗೆದುಕೊಳ್ಳುವುದಿಲ್ಲ.
ಅದರಲ್ಲಿ ಯಾವ ಸಾಮಾನು ದೊರೆಯುವುದಿಲ್ಲ.
ಆದರೆ ಅದೇ ರೂಪಾಯಿ ಡಾಲರ್ ಆಗಿ convert ಮಾಡಿದರೆ
ಅದನ್ನು ಅಮೇರಿಕಾಕ್ಕೆ
ತೆಗೆದುಕೊಂಡು ಹೋದರೆ ಅಲ್ಲಿ ಚಲಾವಣೆ ಇದೆ.
ಅದರಂತೆ ನಾವು ಮಾಡಿದ ಹಣ,
ಎಷ್ಟೇನ ಸಂಪಾದಿಸಿದ್ದೇವೆ
ನಮ್ಮ ಜೊತೆಗೆ ಬರಬೇಕಾಗಿದ್ದರೆ ಆ ಹಣವನ್ನು
ಸತ್ಕಾರ್ಯದಲ್ಲಿ ತೊಡಗಿಸಬೇಕು.
ರೂಪಾಯಿಯನ್ನು ಡಾಲರ್ ಆಗಿ convert
ಮಾಡುವಂತೆ ನಮ್ಮ ಹಣವನ್ನು ಉತ್ತಮ ಕಾರ್ಯದ ರೂಪದಲ್ಲಿ
convert ಮಾಡಬೇಕು
End of transcript · 90 words