0:00

ಬೆಂಗಳೂರಿನ ಜಯದೇವ ಜಂಕ್ಷನ್‌ನಲ್ಲಿ ನೀವು ಸಿಗ್ನಲ್‌ಗೆ ನಿಂತಿದ್ದರೆ ಒಮ್ಮೆ ಮೇಲೆ ನೋಡಿ.

0:06

ನಿಮ್ಮ ಮೇಲಿರೋದು ಕೇವಲ ಒಂದು ಮೆಟ್ರೋ ಸ್ಟೇಷನ್ ಅಲ್ಲ.

0:09

ಇದು ಜಯದೇವ ಹಾಸ್ಪಿಟಲ್ ಮೆಟ್ರೋ ಸ್ಟೇಷನ್. ಬೆಂಗಳೂರಿನ busiest ಜಂಕ್ಷನ್‌ಗಳಲ್ಲಿ ಒಂದರ ಮೇಲೆಯೇ ಇದನ್ನು ಕಟ್ಟಲಾಗಿದೆ.

0:16

ಆದರೆ ಇಲ್ಲಿನ interesting ವಿಷಯ ಸ್ಟೇಷನ್ ಅಲ್ಲ, ಅದನ್ನು ಹೇಗೆ ಕಟ್ಟಿದ್ದಾರೆ ಅನ್ನೋದು.

0:22

ಮೊದಲು yellow line ಅರ್ಥ ಮಾಡಿಕೊಳ್ಳೋಣ. ಒಂದು ಕಡೆ ಆರ್‌ವಿ ರೋಡ್, ಇನ್ನೊಂದು ಕಡೆ ಎಲೆಕ್ಟ್ರಾನಿಕ್ ಸಿಟಿ ಬೊಮ್ಮಸಂದ್ರ.

0:28

ಆದರೆ ಇದೇ ಜಾಗದ ಮೂಲಕ ಇನ್ನೊಂದು ಮೆಟ್ರೋ ಲೈನ್ ಕೂಡ ಹಾದು ಹೋಗುತ್ತೆ.

0:32

ಬನಶಂಕರಿ ಘಟ್ಟ ರೋಡ್ ಉದ್ದಕ್ಕೂ ಸಾಗುವ pink line.

0:36

ಇಲ್ಲೇ problem. ರೋಡ್ ಕೂಡ ಇಲ್ಲೇ, flyover ಕೂಡ ಇಲ್ಲೇ, yellow line ಕೂಡ ಇಲ್ಲೇ, pink line ಕೂಡ ಇಲ್ಲೇ.

0:43

ಹಾಗಾದರೆ engineers ಏನು ಮಾಡಿದ್ರು? ಜಾಗ ಕಡಿಮೆ ಇದ್ದಾಗ ಅವರು ಪಕ್ಕಕ್ಕೆ ಹೋಗಲಿಲ್ಲ, ಮೇಲಕ್ಕೆ ಹೋದರು.

0:49

ಕೆಳಗೆ vehicular underpass, ಅದರ ಮೇಲೆ normal road, ಅದರ ಮೇಲೆ flyover, ಅದರ ಮೇಲೆಯೇ ಮೆಟ್ರೋ ಸ್ಟೇಷನ್ concourse, ಅದರ ಮೇಲೆ yellow line ಮತ್ತೆ ಎಲ್ಲದಕ್ಕಿಂತ ಮೇಲೆ pink line.

1:01

ಕೆಳಗಿನ ರಸ್ತೆಯಿಂದ ಸ್ಟೇಷನ್ roof ವರೆಗೆ ಈ structure ಸುಮಾರು ಮೂವತ್ತೆಂಟು ಮೀಟರ್ ಎತ್ತರಕ್ಕೆ ಏರುತ್ತೆ.

1:08

ಸುಮಾರು ಹನ್ನೆರಡು-ಹದಿಮೂರು ಮಹಡಿಯ building ಅಷ್ಟು ಎತ್ತರ.

1:11

ಆದರೆ interchange ಅಂದ್ರೆ ಏನು? simple. Imagine ನೀವು ಎಲೆಕ್ಟ್ರಾನಿಕ್ ಸಿಟಿ ಕಡೆಯಿಂದ yellow line ನಲ್ಲಿ ಬರುತ್ತಿದ್ದೀರ.

1:18

ಜಯದೇವದಲ್ಲಿ ಇಳಿದು ಮೇಲಿನ pink line ಗೆ ಬದಲಾಯಿಸಬಹುದು.

1:21

Underpass, road, flyover, concourse, yellow line, pink line ಎಲ್ಲವೂ ಒಂದೇ ಜಂಕ್ಷನ್‌ನಲ್ಲಿ.

1:28

ಅದಕ್ಕೆ ಮುಂದಿನ ಸಲ ಜಯದೇವ ಜಂಕ್ಷನ್ cross ಮಾಡುವಾಗ ಒಮ್ಮೆ ಮೇಲೆ ನೋಡಿ.

1:32

ಅದು ಕೇವಲ ಮೆಟ್ರೋ ಸ್ಟೇಷನ್ ಅಲ್ಲ. ಜಾಗ ಇಲ್ಲದಿದ್ದಾಗ ಬೆಂಗಳೂರು ಮೇಲಕ್ಕೆ ಬೆಳೆದ ಕಥೆ.

1:38

ಕಥೆ ಹೇಳ್ತೀನಿ. ಎಲ್ಲದರ ಹಿಂದಿನ ಕಥೆ. ಇಂತಹ ಇನ್ನಷ್ಟು ಕಥೆಗಳಿಗಾಗಿ follow ಮಾಡಿ.

End of transcript · 203 words

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Made with TranslateMom

TranslateMom transcribes and translates videos from X, TikTok, YouTube and Instagram. Paste a link and you get a page like this one, in your language.

Transcribed with TranslateMom. Paste any video link to get subtitles and a transcript in your language.

© 2026 TranslateMom · AI video translation and subtitles Transcripts Sources Pricing Legal