ಬೆಂಗಳೂರಿನ ಜಯದೇವ ಜಂಕ್ಷನ್ನಲ್ಲಿ ನೀವು ಸಿಗ್ನಲ್ಗೆ ನಿಂತಿದ್ದರೆ ಒಮ್ಮೆ ಮೇಲೆ ನೋಡಿ.
ನಿಮ್ಮ ಮೇಲಿರೋದು ಕೇವಲ ಒಂದು ಮೆಟ್ರೋ ಸ್ಟೇಷನ್ ಅಲ್ಲ.
ಇದು ಜಯದೇವ ಹಾಸ್ಪಿಟಲ್ ಮೆಟ್ರೋ ಸ್ಟೇಷನ್. ಬೆಂಗಳೂರಿನ busiest ಜಂಕ್ಷನ್ಗಳಲ್ಲಿ ಒಂದರ ಮೇಲೆಯೇ ಇದನ್ನು ಕಟ್ಟಲಾಗಿದೆ.
ಆದರೆ ಇಲ್ಲಿನ interesting ವಿಷಯ ಸ್ಟೇಷನ್ ಅಲ್ಲ, ಅದನ್ನು ಹೇಗೆ ಕಟ್ಟಿದ್ದಾರೆ ಅನ್ನೋದು.
ಮೊದಲು yellow line ಅರ್ಥ ಮಾಡಿಕೊಳ್ಳೋಣ. ಒಂದು ಕಡೆ ಆರ್ವಿ ರೋಡ್, ಇನ್ನೊಂದು ಕಡೆ ಎಲೆಕ್ಟ್ರಾನಿಕ್ ಸಿಟಿ ಬೊಮ್ಮಸಂದ್ರ.
ಆದರೆ ಇದೇ ಜಾಗದ ಮೂಲಕ ಇನ್ನೊಂದು ಮೆಟ್ರೋ ಲೈನ್ ಕೂಡ ಹಾದು ಹೋಗುತ್ತೆ.
ಬನಶಂಕರಿ ಘಟ್ಟ ರೋಡ್ ಉದ್ದಕ್ಕೂ ಸಾಗುವ pink line.
ಇಲ್ಲೇ problem. ರೋಡ್ ಕೂಡ ಇಲ್ಲೇ, flyover ಕೂಡ ಇಲ್ಲೇ, yellow line ಕೂಡ ಇಲ್ಲೇ, pink line ಕೂಡ ಇಲ್ಲೇ.
ಹಾಗಾದರೆ engineers ಏನು ಮಾಡಿದ್ರು? ಜಾಗ ಕಡಿಮೆ ಇದ್ದಾಗ ಅವರು ಪಕ್ಕಕ್ಕೆ ಹೋಗಲಿಲ್ಲ, ಮೇಲಕ್ಕೆ ಹೋದರು.
ಕೆಳಗೆ vehicular underpass, ಅದರ ಮೇಲೆ normal road, ಅದರ ಮೇಲೆ flyover, ಅದರ ಮೇಲೆಯೇ ಮೆಟ್ರೋ ಸ್ಟೇಷನ್ concourse, ಅದರ ಮೇಲೆ yellow line ಮತ್ತೆ ಎಲ್ಲದಕ್ಕಿಂತ ಮೇಲೆ pink line.
ಕೆಳಗಿನ ರಸ್ತೆಯಿಂದ ಸ್ಟೇಷನ್ roof ವರೆಗೆ ಈ structure ಸುಮಾರು ಮೂವತ್ತೆಂಟು ಮೀಟರ್ ಎತ್ತರಕ್ಕೆ ಏರುತ್ತೆ.
ಸುಮಾರು ಹನ್ನೆರಡು-ಹದಿಮೂರು ಮಹಡಿಯ building ಅಷ್ಟು ಎತ್ತರ.
ಆದರೆ interchange ಅಂದ್ರೆ ಏನು? simple. Imagine ನೀವು ಎಲೆಕ್ಟ್ರಾನಿಕ್ ಸಿಟಿ ಕಡೆಯಿಂದ yellow line ನಲ್ಲಿ ಬರುತ್ತಿದ್ದೀರ.
ಜಯದೇವದಲ್ಲಿ ಇಳಿದು ಮೇಲಿನ pink line ಗೆ ಬದಲಾಯಿಸಬಹುದು.
Underpass, road, flyover, concourse, yellow line, pink line ಎಲ್ಲವೂ ಒಂದೇ ಜಂಕ್ಷನ್ನಲ್ಲಿ.
ಅದಕ್ಕೆ ಮುಂದಿನ ಸಲ ಜಯದೇವ ಜಂಕ್ಷನ್ cross ಮಾಡುವಾಗ ಒಮ್ಮೆ ಮೇಲೆ ನೋಡಿ.
ಅದು ಕೇವಲ ಮೆಟ್ರೋ ಸ್ಟೇಷನ್ ಅಲ್ಲ. ಜಾಗ ಇಲ್ಲದಿದ್ದಾಗ ಬೆಂಗಳೂರು ಮೇಲಕ್ಕೆ ಬೆಳೆದ ಕಥೆ.
ಕಥೆ ಹೇಳ್ತೀನಿ. ಎಲ್ಲದರ ಹಿಂದಿನ ಕಥೆ. ಇಂತಹ ಇನ್ನಷ್ಟು ಕಥೆಗಳಿಗಾಗಿ follow ಮಾಡಿ.
End of transcript · 203 words
Up next
3:14 Local Issues and Political Commentary
0:51 Discussion on Cost and Government Rates
1:12 Investigation into Multiple Murders in Rajajinagar
8:55 Importance of Learning Multiple Languages
9:51 Interview with a Malayalam Superstar
7:12 Tense standoff involving a child with a gun
9:39 Interview Insights with Telugu Film Personalities
8:31 Yemen Conflict Updates and Military Successes
9:29 Discussion on Indian Film Personalities
6:36 Analysis of Florida Plane Crash Footage
8:24 Exploring the Book of Enoch
6:41 Community Response to Local Violence
Made with TranslateMom
TranslateMom transcribes and translates videos from X, TikTok, YouTube and Instagram. Paste a link and you get a page like this one, in your language.