ಮತಾಂತರ ತಡೆಯಲು ಪೇಜಾವರ ಸ್ವಾಮಿಗಳ ಪ್ರಯತ್ನ
2 min About India Faith
2 min About India Faith
ಎಲ್ಲರೂ Christian ಆಗಿ ಪರಿವರ್ತನೆ ಹೊಂದುತ್ತಿದ್ದರು.
ಅನೇಕ ಹಿಂದೂಗಳು ಮತಾಂತರಗೊಳ್ಳುತ್ತಿದ್ದರು. ಎಷ್ಟು ಪ್ರಯತ್ನ ಮಾಡಿ ಆ ಮತಾಂತರವನ್ನು ತಡೆಗಟ್ಟಿದ್ದಾರೆ.
ಹೋಗಿ ಹೋಗಿ ಅದಕ್ಕಾಗಿ ಹರಿಜನಕ್ಕೆ ಇಲ್ಲಿಗೆ ಹೋದರು.
ಇಲ್ಲದೆ ಇದ್ದರೆ ಅವರೆಲ್ಲ ಮತಾಂತರ ಆಗಿಬಿಡುತ್ತಿದ್ದರು.
ಅವರು ಕೊಡೋ ಹಣದ ಆಮಿಷ, ಆಮಿಷಕ್ಕೆ ಮತಾಂತರ ಆಗಿಬಿಡುತ್ತಿದ್ದರು.
ಹಿಂದೂ ಧರ್ಮ ಮೊದಲೇ ಸೊರಗಿದ್ದು ಇನ್ನೂ ಸೊರಗುತ್ತಾ ಬರುತ್ತಿತ್ತು.
ಪೂರ್ತಿ ಕೃಷಿ ಆಗ್ತಿತ್ತು. ನನ್ನಂತೆ ಅದು ಕೃಷಿ ಆಗಬಾರದು ಅಂತ ಸ್ವಾಮಿಗಳು ಅದನ್ನು ಪುಷ್ಟೀಕರಿಸಲಿಕ್ಕೆ ತಾವು ಕೃಷಿಯಾದರೂ ಪರವಾಗಿಲ್ಲ ಅಂತ ಹೇಳಿ ಹಗಲು ರಾತ್ರಿ ಮತಾಂತರ ತಡೆಗಟ್ಟಲಿಕ್ಕೆ ಶ್ರಮಿಸಿದ್ದಾರೆ.
ತಮಿಳುನಾಡಿನ ಮೀನಾಕ್ಷಿಪುರದಲ್ಲಿ ಎಷ್ಟು ಜನ ಮತಾಂತರ ಆದವರನ್ನ ವಾಪಸ್ ತರಿಸಿದ್ದಾರೆ ಹಿಂದೂಗೆ, ಹಿಂದೂ ಮತಕ್ಕೆ ವಾಪಸ್ ತರಿಸಿದ್ದಾರೆ.
ನೂರಾರು ಮಂದಿಯನ್ನು ಬೋಧನೆ ಮಾಡಿ ಅವರನ್ನು ತಡೆದಿದ್ದಾರೆ.
ಇದರಿಂದ ಆ Christian missionary ಅಂತ ಇರುತ್ತದೆ.
ಅದರ ಪಾದ್ರಿಗಳು, ಗುರುಗಳು ಅವರಿಗೆ ಎಷ್ಟು ನಡುಕ ಉಂಟಾಗಿತ್ತು ಅಂತ ಅಂದರೆ ಈ training ಕೊಡಲಿಕ್ಕೆ Christian missionary ಅವರು ಮತಾಂತರದ training ಕೊಡಲಿಕ್ಕೆ ಕೆಲವರನ್ನು ಆರಿಸುತ್ತಿದ್ದರು ಅಂತೆ.
ಆರಿಸಿ ಅವರಿಗೆ training ಕೊಟ್ಟು ಮತಾಂತರ ಮಾಡಿಸಿರಿ ಅಂತ ಕಳಿಸುವುದು.
ಒಂದಿಷ್ಟು ತಿಂಗಳು, ಒಂದು ತಿಂಗಳು, 15 ದಿವಸನೋ training ಕೊಟ್ಟು ಕೊನೆಗೆ ಅವರಿಗೆ ಒಂದು ಪರೀಕ್ಷೆ.
ಆ ಪರೀಕ್ಷೆಯಲ್ಲಿ ಇದು questionnaire ಅಂತ ಕೊಡ್ತಾ ಇದ್ದರಂತೆ.
ಅನೇಕ ಪ್ರಶ್ನೆಗಳು. ಅದರಲ್ಲಿ ಒಂದು ಪ್ರಧಾನವಾದ ಪ್ರಶ್ನೆ ಏನು ಅಂದರೆ, Are you aware of Pejavara Swamiji and his activities?
ಇದು Christianರು ಕೊಟ್ಟಂತಹ questionnaire ನಲ್ಲಿ ಇದೊಂದು ಪ್ರಶ್ನೆ.
ಪೇಜಾವರ ಸ್ವಾಮಿಗಳ ಪರಿಚಯ ಇದೆಯಾ ನಿಮಗೆ? ಅವರ activities ಬಗ್ಗೆ ತಿಳಿದುಕೊಂಡಿದ್ದೀರಾ?
ಯಾರು ಮತಾಂತರಗೊಳಿಸುವವರಿಗೆ ಈ ಪ್ರಶ್ನೆ. ಅಂದರೆ ಅವರು compulsory ಪೇಜಾವರ ಸ್ವಾಮಿಗಳನ್ನು study ಮಾಡಬೇಕು.
ಇವರು ಹೇಗೆ ಮತಾಂತರ ತಡೆಗಟ್ಟುತ್ತಾರೆ ಅಂತ. ತಡೆಗಟ್ಟದೆ ಇರುವಂತೆ ಮತಾಂತರ ಮಾಡಬೇಕು ಅಂತ ಹೇಳಿ ಈ ರೀತಿ questionnaire ನಲ್ಲಿ ಸೇರಿಸಿದರಂತೆ.
ಎಂಥಾ ನಡುಕ ಹುಟ್ಟಿಸಿದ್ದಾರೆ ನೋಡಿ.
End of transcript · 197 words
TranslateMom transcribes and translates videos from X, TikTok, YouTube and Instagram. Paste a link and you get a page like this one, in your language.