0:00

ಏನು ಕಲ್ತಾರೆ ಅದು? ತಪ್ಪು ಮಾಡ್ಕೋಬಿಟ್ಟೆ. ತಪ್ಪಾಯ್ತು ಬಿಡಿ ಈಗ, ಅದಕ್ಕಂತ ತಿದ್ದುಕೊಳ್ಳಿ ಅಷ್ಟೇ.

0:07

ಒಳ್ಳೆ talented ಇದ್ದೀರಿ.

0:10

ಹೌದೋ ಇಲ್ಲೋ? ಎಷ್ಟು ವರ್ಷದ ಕನಸು Bigg Boss ಹೇಳಿ.

0:14

ಹತ್ತು ವರ್ಷದ ಕನಸು sir. ಹತ್ತು ವರ್ಷದ ಕನಸು ಇರಬೇಕಾದ್ರೆ ಇದು ಹಾಳು ಮಾಡ್ಕೋಬೇಕಿತ್ತ ಮಂಜು?

0:19

ನೀವೇ ಹೇಳಿ ಮಂಜು ನಾನು ಎಷ್ಟು ತಿದ್ದೋಕೆ ಪ್ರಯತ್ನ ಪಟ್ಟೆ?

0:22

ಖಂಡಿತ sir, ತುಂಬಾ ಅವಕಾಶ ಕೊಟ್ಟಿದ್ದೀರ sir. ನಾನು ಜೀವನದಲ್ಲಿ ತುಂಬಾ ನಂಬೋದು ಎರಡು emotion, ಒಂದು ನಗು ಇನ್ನೊಂದು ಅಳು. But ಇವತ್ತು, ನಿನ್ನೆ ನಿಮ್ಮ ಕಣ್ಣಲ್ಲೂ ನಾನು ನೀರು ನೋಡ್ಬಿಟ್ಟೆ.

0:32

ಅದಕ್ಕೆ ನಾನು ಕೂಡ ಒಂದು ಮೂಲ ಕಾರಣ. ತುಂಬಾ ಬೇಜಾರಾಯ್ತು sir.

0:35

Sir ನೀವೆಲ್ಲ ನಮ್ಮ ಕನಸು sir ನಿಮ್ಮನ್ನೆಲ್ಲ ನೋಡೋದು.

0:39

ನನ್ನ ಕನಸಿನ ಕಣ್ಣಲ್ಲಿ ನೀರು ಹಾಕ್ಸಿಬಿಟ್ಟೆ sir ನಾನು.

0:41

ಕನ್ಸರ್ನ್, ಬನ್ನಿ ಇಲ್ಲಿ. ನನ್ನ ಕನಸಿನ ಕಣ್ಣಲ್ಲಿ ನೀರು ಹಾಕ್ಸಿಬಿಟ್ಟೆ sir ನಾನು.

0:46

ಆರಾಮಾಗಿರಿ.

0:49

ಈಗ ಹತ್ತು ಹತ್ತು ನನ್ನ ಬಟ್ಟೆ ಹಾಳು ಮಾಡ್ಬೇಡಿ.

0:52

Bigg Boss Super Sunday with ಸುದೀಪ, ಇಂದು ರಾತ್ರಿ ಒಂಬತ್ತು ಗಂಟೆಗೆ ನೋಡಿ Colors ಕನ್ನಡದಲ್ಲಿ. Twenty four seven live Jio Hotstar ನಲ್ಲಿ

End of transcript · 127 words

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Made with TranslateMom

TranslateMom transcribes and translates videos from X, TikTok, YouTube and Instagram. Paste a link and you get a page like this one, in your language.

Transcribed with TranslateMom. Paste any video link to get subtitles and a transcript in your language.

© 2026 TranslateMom · AI video translation and subtitles Transcripts Sources Pricing Legal