0:00

50% Hindi, 25% Tamil, ಕನ್ನಡ ಎಲ್ಲೋ 10%. ನಾವು ಮಾತ್ರ Hindi ಅವರು ಬಂದ್ರೆ, Tamil ಅವರು ಬಂದ್ರೆ ಅವರಿಗೆ ನಾವು ಸ್ಪಂದನೆ ಮಾಡಲ್ಲ. ನಾವು ಕನ್ನಡದಲ್ಲೇ ಮಾತಾಡೋದು. customer ಬಂದ್ರೆ ಬರ್ಲಿ, order ಕೊಟ್ರೆ ಕೊಡ್ಲಿ, ಕೊಟ್ಟಿಲ್ಲ ಅಂದ್ರೆ ಅವರ ಬಟ್ಟೆ ಅವರು ವಾಪಸ್ ತಗೊಂಡು ಹೋಗ್ಲಿ.

0:12

ನಿಮ್ಮ ಕಡೆ ಯಾವ ತರ ಗ್ರಾಹಕರು ಬರ್ತಾರೆ? ಯಾವ ತರ customers ಬರ್ತಾರೆ?

0:15

ಬೇರೆ ಭಾಷಿಗರು ಇರ್ತಾರಾ? ನೀವು ಅವರ ಜೊತೆ ಯಾವ ತರ ವೈವಾಟು ಮಾಡ್ತೀರಾ?

0:18

50% Hindi, 25% Tamil, ಕನ್ನಡ ಎಲ್ಲೋ 10%. ನಾವು ಮಾತ್ರ Hindi ಅವರು ಬಂದ್ರೆ, Tamil ಅವರು ಬಂದ್ರೆ ಅವರಿಗೆ ನಾವು ಸ್ಪಂದನೆ ಮಾಡಲ್ಲ. ನಾವು ಕನ್ನಡದಲ್ಲೇ ಮಾತಾಡೋದು. customer ಬಂದ್ರೆ ಬರ್ಲಿ, order ಕೊಟ್ರೆ ಕೊಡ್ಲಿ, ಕೊಟ್ಟಿಲ್ಲ ಅಂದ್ರೆ ಅವರ ಬಟ್ಟೆ ಅವರು ವಾಪಸ್ ತಗೊಂಡು ಹೋಗ್ಲಿ.

0:31

ಅಷ್ಟೇ. ಇಷ್ಟೇ. ಮಾತಾಡೋದಿದ್ರೆ ಕನ್ನಡದಲ್ಲಿ ಮಾತಾಡಿ.

0:33

ಇಲ್ವಾ ಬೇಡ. ಹೋಗಿ ಅಷ್ಟೇ. ಇವಾಗ ನೀವು customers ಕಳ್ಕೊತೀರಾ?

0:37

Hindiಯಲ್ಲಿ ಬಂದು ನೀವು ವೈವಾಟು ಮಾಡಿಲ್ಲ ಅಂತಂದ್ರೆ ಅವರು ನಿಮ್ಮ ಕಡೆ ಬಿಟ್ಟು ಬೇರೆ tailor ಕಡೆ ಹೋಗ್ತಾರೆ. ಇದರ ಬಗ್ಗೆ?

0:42

ನನಗೆ ಅಂತ customer ಬೇಡ. ನಮಗೆ ಅವರ ಹತ್ತಿರ ಅರೆ ಬರೆ Hindi, ಅರೆ ಬರೆ English, ಅರೆ ಬರೆ Tamil ಯಾಕೆ ಮಾತಾಡಬೇಕು?

0:48

ಸ್ವಲ್ಪ ಇಲ್ಲಿ ಬಂದು full ವೈವಾಟು ಬೆಂಗಳೂರಲ್ಲಿ, ಕರ್ನಾಟಕದಲ್ಲಿ.

0:52

ವೈವಾಟು ಅಲ್ಲ ಕರ್ನಾಟಕದಲ್ಲಿ ಅವರ ಭಾಷೆ ಮಾತ್ರ Hindi ಮತ್ತೆ Tamil.

0:55

ಕನ್ನಡ ಎಲ್ಲಿ 10% ಈಗ ನೀವು ಒಂದು five minutes ಇಲ್ಲಿ ನಿಂತು ನೋಡಿ ನನ್ನ ಹತ್ತಿರ ಎಷ್ಟು ಜನ customer ಬರ್ತಾರೆ ಅಂತ.

1:00

ಕನ್ನಡದವರೆಲ್ಲೋ maximum ಈ surrounding ಸ್ವಲ್ಪ ಬದುಕಿದವರು ಮಾತ್ರ.

End of transcript · 180 words

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Made with TranslateMom

TranslateMom transcribes and translates videos from X, TikTok, YouTube and Instagram. Paste a link and you get a page like this one, in your language.

Transcribed with TranslateMom. Paste any video link to get subtitles and a transcript in your language.

© 2026 TranslateMom · AI video translation and subtitles Transcripts Sources Pricing Legal